ತಾಜಾ ಸುದ್ದಿ

ಸಾಗರದಲ್ಲಿ ಕಾಂಗ್ರೆಸ್ – ಆಮ್ ಆದ್ಮಿ ನಡುವೆ ನೇರ ಫೈಟ್…

ಶಿವಮೊಗ್ಗ: ಸಾಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಮತ್ತು ಆಮ್ ಆದ್ಮಿ ಪಾರ್ಟಿಯಿಂದ ಸ್ಪರ್ಧಿಸಿರುವ ನನ್ನ ಮಧ್ಯೆ ನೇರ ಸ್ಪರ್ಧೆ ಇದೆ. ಇಲ್ಲಿ ಬಿಜೆಪಿ ೩ನೇ ಸ್ಥಾನಕ್ಕೆ...

ಏ.30: ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ 100ನೇ ಬಾನುಲಿ ಸಂಚಿಕೆ…

ಶಿವಮೊಗ್ಗ: ಪ್ರಧಾನಿ ಮೋದಿ ಯವರ ೧೦೦ನೇ ಬಾನುಲಿ ಸಂಚಿಕೆ ಮನ್ ಕಿ ಬಾತ್ ಗಿನ್ನೀಸ್ ದಾಖಲೆ ಸೇರಲಿದ್ದು, ಏ.೩೦ರಂದು ಬೆಳಿಗ್ಗೆ ೧೧ರಿಂದ ೧೧.೩೦ರವರೆಗೆ ಬಿತ್ತರ ಗೊಳ್ಳಲಿರುವ ಈ...

ಹೊಳಲೂರು- ಬೂದಿಗೆರೆ ಕೆರೆಗೆ ನೀರು ತುಂಬಿಸುವ ಯೋಜನೆ: ಇಂಜಿನಿಯರ್ ಅಮಾನತ್‌ಗೆ ಜೆಡಿಎಸ್‌ನ ಕಾಂತರಾಜ್ ಆಗ್ರಹ

ಶಿವಮೊಗ್ಗ: ತಾಲೂಕಿನ ಹೊಳ ಲೂರು-ಬೂದಿಗೆರೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದರೂ ಸಹ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಅಶೋಕ್ ನಾಯ್ಕ ಸದರೀ ಕಾಮಗಾರಿಯ ಸ್ಥಳ...

ಜನರ ಪ್ರೀತಿಗೆ ಹೃದಯ ಮಿಡಿದಿದೆ;ಸೇವೆ ಮಾಡುವ ತುಡಿತ ಮತ್ತಷ್ಟು ಇಮ್ಮಡಿಯಾಗಿದೆ : ನೇತ್ರಾವತಿ …

ಶಿವಮೊಗ್ಗ: ಜನರ ಪ್ರೀತಿಗೆ ಹೃದಯ ಮಿಡಿದಿದೆ. ಸೇವೆ ಮಾಡುವ ತುಡಿತ ಮತ್ತಷ್ಟು ಇಮ್ಮಡಿಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ನೇತ್ರಾವತಿ ಗೌಡ...

ಮತದಾನ ಪ್ರಜೆಗಳ ಜವಾಬ್ದಾರಿಯುತ ಹೊಣೆಗಾರಿಕೆ..

ಹೌದು ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯುತ ಮತ್ತು ಸಾಮಾಜಿಕ ಹೊಣೆಗಾರಿಕೆಯಾಗಿದೆ. ಮತದಾನ ನಮ್ಮ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಚುನಾವಣೆ ಎಂಬ ಔಪಚಾರಿಕ ವ್ಯವಸ್ಥೆಯಲ್ಲಿ ಮತದಾರ ಭಾಂದವರೇ...

ಹಾರನಹಳ್ಳಿಯಲ್ಲಿ ಬಿಜೆಪಿ ಗ್ರಾಮಾಂತರ ಅಭ್ಯರ್ಥಿಯಿಂದ ರೋಡ್ ಶೋ…

ಶಿವಮೊಗ್ಗ: ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾರನಹಳ್ಳಿಯಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕ ನಾಯ್ಕ ಅವರು ಚುನಾವಣಾ ಪ್ರಚಾರ, ರೋಡ್ ಶೋ ಹಾಗೂ ಮನೆ...

ಸಾಗರದಲ್ಲಿ ಮತದಾನ ಜಗೃತಿ ಕಾರ್ಯಕ್ರಮ

ಶಿವಮೊಗ್ಗ :೧೮ ವರ್ಷ ತುಂಬಿದ ಎ ಅರ್ಹ ಮತ ದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜ ಪ್ರಭುತ್ವವನ್ನು ಬೆಂಬಲಿಸಬೇಕು ಹಾಗೂ ಸಂವಿಧಾನ ಕಲ್ಪಿಸಿಕೊಟ್ಟ ಅವಕಾಶವನ್ನು ಸದುಪಯೋಗ...

ಬುದ್ಧಿವಂತರ ಬಾಳು…..

ಈ ಸೃಷ್ಟಿಯ ಮಡಿಲಲ್ಲಿ eನವು ಜೀವ ಸಂಕುಲದ ಕಳಶವಿದ್ದಂತೆ. ಗತಕಾಲದಿಂದಲೂ ಶೋಭಾಯಮಾನವಾಗಿ ಪ್ರಕಾಶಿಸುತ್ತಿರುವುದಾಗಿದೆ.ಒಂದು ಗಾದೆ ಮಾತಿನಂತೆ ತಿಪ್ಪೆ ಹೋಗಿ ಉಪ್ಪರಿಗೆ ಯಾಗಬಹುದು, ಉಪ್ಪರಿಗೆ ಹೋಗಿ ತಿಪ್ಪೆಯಾಗಬಹುದು. ಇದರ...

ಮಲ್ಲಿಗೆ ಬಂಧ…

ಹಳ್ಳಿಯ ಮಲ್ಲಿಗೆಘಮದಲಿ….ಪೇಟೆ ಹುಡುಗಿನಾಚಿ ಮೈಮರೆತಳುಘಮವು ಹೇಳಿತ್ತು..ಹೇ… ಹುಡುಗಿಇದು ಹಳ್ಳಿ….ಹಳ್ಳಿಯೆಂದರೆ ಹಾಗೆ..ಮೊದಲ ಮಳೆಯಮಣ್ಣಿನ ಘಮಲಂತೆ.ಬಾಲ್ಯದಾಟದ ಸವಿನೆನಪಂತೆ.ಮಗುವಿಗೆ ತಾಯಾ ಮಡಿಲಿನಂತೆಹಾಯಾದ ಅನುಭವ….ಅಜ್ಜಿ… ದೊಡ್ಡಮ್ಮ ಮಾಡಿದಹೋಳಿಗೆ ಹೂರಣದ ಸಿಹಿಯಂತೆಸೋದರಮಾವ ಅಕ್ಕರೆಯಲಿತಲೆ ನೇವರಿಸಿದ...