ತಾಜಾ ಸುದ್ದಿ

ಅಬ್ಬಬ್ಬಾ ಇಂದೆಥಾ ಬಿಸಿಲು: ಹೈರಾಣಾದ ಶಿವಮೊಗ್ಗದ ಜನತೆ…

ಶಿವಮೊಗ್ಗ:ಹಸಿರ ಸೊಬಗಿನ ಮಲೆನಾಡಿನಲ್ಲಿ ಬಿಸಿಲ ಝಳ ಏರುತ್ತಿದೆ. ಬೆಳಿಗ್ಗೆ ೯ ಗಂಟೆ ಆಗು ತ್ತಲೇ ಸೂರ್ಯ ಬಿಸಿಲ ಕಿರಣ ವನ್ನು ಪಸರಿಸುತ್ತಾನೆ. ಶಿವಮೊಗ್ಗ ನಗರವಂತೂ ಬಿಸಿಲ ಝಳಕ್ಕೆ...

ವೈವಿಧ್ಯತೆಯಿಂದ ಕೂಡಿರುವ ಭಾರತೀಯ ಸಂಸ್ಕೃತಿಯವಿಭಜನೆ ಸಲ್ಲದು

ಶಿವಮೊಗ್ಗ: ಭಾರತೀಯ ಸಂಸ್ಕೃತಿ ವೈವಿಧ್ಯತೆಯಿಂದ ಕೂಡಿದ್ದು, ಅದನ್ನು ವಿಭಜಿಸಿ ನೋಡುತ್ತಿದ್ದೇವೆ. ನಮ್ಮನ್ನು ಆಳಿದ ಎಲ್ಲರೂ ಕೂಡ ಇದನ್ನೇ ಮಾಡುತ್ತಿದ್ದು, ಜತಿ, ಧರ್ಮದ ಹೆಸರಿನಲ್ಲಿ ಒಡೆದು ಆಳುತ್ತಿರುವುದ ರಿಂದ...

ಮೆಗ್ಗಾನ್ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ…

ಶಿವಮೊಗ್ಗ: ಮೆಗ್ಗಾನ್ ಜಿ ಬೋಧನಾ ಆಸ್ಪತ್ರೆ ಸಿಮ್ಸ್, ಶಿವಮೊಗ್ಗ ವತಿಯಿಂದ ಇಂದು ಅಂತರರಾಷ್ಟ್ರೀಯ ಸುಶ್ರೂಶಾಧಿಕಾರಿಗಳ ದಿನಾಚರಣೆ ಪ್ರಯುಕ್ತ ಮೆಗ್ಗಾನ್ ಜಿ ಬೋಧನಾ ಆಸ್ಪತ್ರೆಯ ಅಧಿಕಾರಿಗಳು, ವೈದ್ಯರು ಹಾಗೂ...

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-೨ ತಂತ್ರಾಂಶ ಕುರಿತು ಅರಿವು ಕಾರ್ಯಾಗಾರ…

ಶಿವಮೊಗ್ಗ: ನೊಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಕಾವೇರಿ-೨ ತಂತ್ರಾಂಶದ ಬಗ್ಗೆ ಪತ್ರಕರ್ತರಿಗೆ ಇಂದು ಅರಿವು ಮೂಡಿಸುವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಜಿ ನೊಂದಣಾಧಿಕಾರಿ ಬಿ...

ಗೆಲುವು ನನ್ನದೇ: ಕಾಂಗ್ರೆಸ್ ಅಭ್ಯರ್ಥಿ ಯೋಗೀಶ್ ವಿಶ್ವಾಸ

ಶಿವಮೊಗ್ಗ: ಜನರ ಪ್ರೀತಿಯಿಂದ, ಪಕ್ಷದ ಗ್ಯಾರಂಟಿ ಕಾರ್ಡ್‌ನಿಂದ, ಕಾರ್ಯಕರ್ತರ ಶ್ರಮದಿಂದ ಈ ಬಾರಿ ನಾನು ಅತ್ಯಂತ ಹೆಚ್ಚಿನ ಮತಗಳ ಅಂತರ ದಿಂದ ಗೆಲ್ಲುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ...

ಚುನಾವಣೆಗಾಗಿ ಜನನಾಯಕ ಬಿಎಸ್‌ವೈರನ್ನು ಜಾತಿ ನಾಯಕರನ್ನಾಗಿಸಿದ ಬಿಜೆಪಿ: ಆಯ್ನೂರ್ ವಿಷಾದ

ಶಿವಮೊಗ್ಗ: ಬಿಜೆಪಿಯವರು ಬಿ.ಎಸ್. ಯಡಿಯೂರಪ್ಪ ಅವ ರನ್ನು ಚುನಾವಣೆಗೋಸ್ಕರ ಜತಿಯ ನಾಯಕನನ್ನಾಗಿ ಮಾಡಿ ದ್ದು, ವಿಷಾದನೀಯ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು.ಅವರು ತಮ್ಮ ಕಚೇರಿಯಲ್ಲಿ...