ತಾಜಾ ಸುದ್ದಿ
ವೈದ್ಯಕೀಯ ಸಾಹಿತ್ಯದ ಓದು ಆತ್ಮವಿಶ್ವಾಸ ಹೆಚ್ಚಿಸುತ್ತದೆ…
ಶಿವಮೊಗ್ಗ : ವೈದ್ಯಕೀಯ ಸಾಹಿತ್ಯ ವಿeನದ ಬೃಹತ್ ಶಾಖೆ ಯಾಗಿದ್ದು ಜನಸಾಮಾನ್ಯರಲ್ಲಿ ವೈದ್ಯಕೀಯ ಅರಿವು ಮೂಡಿಸು ವುದರ ಜೊತೆಗೆ ರೋಗಿಯಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಲು ಸಹಕಾರಿಯಾ ಗಿದೆ...
ನೀರು, ಶಿಕ್ಷಣ, ರಸ್ತೆ, ಆರೋಗ್ಯಕ್ಕೆ ಮೊದಲ ಆದ್ಯತೆ: ಬೇಳೂರು
ಸಾಗರ : ಆನಂದಪುರಂ ಹೋ ಬಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ೧೨೫ ಕೋಟಿ ರೂ.ಗೂ ಹೆಚ್ಚು ಹಣ ನೀಡಿದೆ. ಆದರೆ ಈ ಭಾಗದ ೮ ಗ್ರಾಪಂ.ಜನರಿಗೆ...
ರೈತ ವಿರೋಧಿ ೩ ಕೃಷಿ ಕಾಯ್ದೆ ರದ್ದತಿಗೆ ರೈತ ಸಂಘ ಆಗ್ರಹ…
ಶಿವಮೊಗ್ಗ : ಭದ್ರಾವತಿಯ ನಾಗಸಮುದ್ರದಲ್ಲಿ ಇಂದು ರೈತರ ೪೧ ನೇ ಹುತಾತ್ಮ ದಿನಾಚರಣೆ ಯನ್ನ ಹಮ್ಮಿಕೊಳ್ಳಲಾಗಿದ್ದು ರೈತರು ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಹೊಸ ಸರ್ಕಾರಕ್ಕೆ ರಾಜ್ಯ ರೈತ...
ಸಕಾರಾತ್ಮಕ ಆಲೋಚನೆಗಳು…
ಪ್ರಪಂಚದ ೩೩ ಕೋಟಿ ಜೀವರಾಶಿಗಳಲ್ಲಿ ಮಾನವ ಪ್ರಭೇದವು ಒಂದು ಅದ್ವಿತೀಯ. ಜನಿಸಿದ ಪ್ರತಿ ಪ್ರಾಣಿ, ಪಕ್ಷಿಗಳು ಸಾಯುವವರೆಗೂ ಬದುಕಿಗಾಗಿ ಕೇವಲ ಆಹಾರ, ಸಂರಕ್ಷಣೆಯ ಮೊರೆಹೋಗುತ್ತವೆ. ಆದರೆ ಮಾನವನೆಂಬ...
ಶಿಕಾರಿಪುರ; ವಾರದ ಮೂರ್‍ನಾಲ್ಕು ದಿನ ಸ್ಥಳೀಯರ ಅಹವಾಲು ಸ್ವೀಕಾರ…
ಶಿಕಾರಿಪುರ: ತಾಲೂಕಿನ ಮತದಾರರು ಕಾರ್ಯಕರ್ತರು ಕಳೆದ ೪ ದಶಕದಿಂದ ಯಡಿಯೂರಪ್ಪನವರನ್ನು ಸತತ ಬೆಂಬಲಿಸಿ ರಾಜ್ಯ ರಾಜಕಾರಣದಲ್ಲಿ ಪ್ರಬಲ ಶಕ್ತಿಯಾಗಿ ಗುರುತಿಸಿ ಕೊಳ್ಳುವ ರೀತಿಯಲ್ಲಿ ಪ್ರೋತ್ಸಾಹಿ ಸಿದ್ದು ಈ...
ಸಿಎಂ ಮಾಧ್ಯಮ ಸಲಹೆಗಾರರಾಗಿ ಕೆ.ವಿ. ಪ್ರಭಾಕರ್ ನೇಮಕ; ಐಎಫ್‌ಎಸ್‌ಎಂಎನ್ ಅಭಿನಂದನೆ…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿ ಹಿರಿಯ ಪತ್ರಕರ್ತ ಕೆ.ವಿ. ಪ್ರಭಾಕರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಸೋಮ ವಾರ ಆದೇಶ ಹೊರಡಿಸಿದೆ.ಈ ಹಿಂದೆ...