ತಾಜಾ ಸುದ್ದಿ

ಜೂ.೧೮ : ಶ್ರೀ ಕಟ್ಟಿನ ಚೌಡೇಶ್ವರಿ ದೇವಿ ದೇವಸ್ಥಾನದ ವಾರ್ಷಿಕೋತ್ಸವ

ಶಿವಮೊಗ್ಗ : ನಗರದ ಅಶ್ವಥ್ ನಗರ - ಎಲ್ ಬಿ ಎಸ್ ನಗರದ ಶ್ರೀ ಕಟ್ಟಿನ ಚೌಡೇಶ್ವರಿ ದೇವಿ ದೇವಸ್ಥಾನದ ಪ್ರಥಮ ವರ್ಷದ ವಿಗ್ರಹ ಪ್ರತಿಷ್ಠಾಪನಾ ವಾರ್ಷಿಕೋತ್ಸವ...

ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡ ವಿಶ್ವಪ್ರಸಿದ್ಧ ಡೋರ್ನಹಳ್ಳಿ ಸಂತ ಅಂತೋನಿಯವರ ವಾರ್ಷಿಕ ಮಹೋತ್ಸವ

ಡೋರ್ನಹಳ್ಳಿ : ಐತಿಹಾಸಿಕ ಪ್ರಸಿದ್ದ ಡೋರ್ನಹಳ್ಳಿಯ ಸೇಂಟ್ ಅಂತೋನಿ ಬೆಸಿಲಿಕಾದಲ್ಲಿ ಸಂತ ಅಂತೋನಿ ಅವರ ವಾರ್ಷಿಕ ಮಹೋತ್ಸವವು ಜೂ.೧೩ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.ಅಂದು ಬೆಳಿಗ್ಗೆ...

ಮತಾಂತರ ನಿಷೇಧ ಕಾನೂನು ಹಿಂಪಡೆಯುವ ಸರ್ಕಾರದ ತೀರ್ಮಾನಕ್ಕೆ ವಿಹಿಂಪ ಆಕ್ರೋಶ

ಶಿವಮೊಗ್ಗ: ಸಿಎಂ ಸಿದ್ದರಾ ಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾ ನೂನನ್ನು ಹಿಂಪಡೆಯಲು ಸಚಿವ ಸಂಪುಟದಲ್ಲಿ ತೀರ್ಮಾ ನಿಸಿರುವು ದನ್ನು ವಿಶ್ವ ಹಿಂದೂ ಪರಿಷದ್...

ಜೂ.೧೮ : ಯಕ್ಷಗಾನ ಪ್ರದರ್ಶನ

ಸಾಗರ: ಯಕ್ಷಗಾನ ಸಂಘಟಕ ಚಂದ್ರಮೋಹನ ಭಟ್ ಸಂಯೋಜನೆಯಲ್ಲಿ ಜೂ.೧೮ ರಂದು ಮಧ್ಯಾಹ್ನ ೩.೩೦ ರಿಂದ ಎಲ್.ಬಿ.ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ಯಕ್ಷ ಮುಂಗಾರು ತೆಂಕು-ಬಡಗು ಪ್ರಸಿದ್ಧ ಕಲಾವಿದರಿಂದ...

ಬೆಂಕಿಗಾಹುತಿಯಾದ ಬೈಕ್‌ಗಳು…

ಹೊನ್ನಾಳಿ : ವಿದ್ಯುತ್ ಅವಘಡದಿಂದ ಸುಮಾರು ೮ ರಿಂದ ೧೦ ಬೈಕ್ ಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಹೊನ್ನಾಳಿಯ ಟಿ.ಬಿ.ವೃತ್ತದಲ್ಲಿ ನಡೆದಿದೆಗುರುವಾರ ರಾತ್ರಿ ಹೊನ್ನಾಳಿ ಟಿ.ಬಿ.ವೃತ್ತದಲ್ಲಿ ಜಲೀಲ್...

ವೃತ್ತಿ ಮತ್ತು ತಾಂತ್ರಿಕ ಶಿಕ್ಷಣದಲ್ಲಿಂದು ವಫುಲ ಅವಕಾಶಗಳು:ಬಾಬು ನಾಯ್ಕ

ಸೊರಬ:ಸಾಮಾನ್ಯ ಶಿಕ್ಷಣ ಕ್ಕಿಂತ ಹೆಚ್ಚಿನ ಅವಕಾಶಗಳು ಇಂದು ವೃತ್ತಿ ಮತ್ತು ತಾಂತ್ರಿಕ ಶಿಕ್ಷಣಕ್ಕಿದೆ. ಈ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಒಲವು ಹೊಂದಿದ್ದು ಅವರ ಆರ್ಥಿಕ ನೆರವಿಗಾಗಿ ಧರ್ಮಸ್ಥಳ...

ಆರ್‌ಎಎಫ್ ಘಟಕಕ್ಕೆ ಅಭಿನಂದನೆ ಸಲ್ಲಿಸಿದ ಬಿವೈಆರ್….

ಭದ್ರಾವತಿ:ದೇಶದ ಭದ್ರತೆ ರಕ್ಷಣೆಯ ವಿಚಾರದಲ್ಲಿ ಆರ್‌ಎ ಎಫ್ ಘಟಕವು ಅವಿಸ್ಮರಣೀಯ ವಾದ ಸೇವೆ ಸಲ್ಲಿಸುತ್ತಿರುವುದಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅಭಿನಂದನೆ ಸಲ್ಲಿಸಿದರು.ಅವರು ವಿಕಾಸ ಯಾತೆಯ ಅಂಗವಾಗಿ ನಗರದ ಮಿಲ್ಟ್ರಿಕ್ಯಾಂಪ್...

ವಿಶ್ವ ರಕ್ತದಾನಿಗಳ ದಿನ-ಯೋಗ ತರಬೇತಿಗೆ ಚಾಲನೆ

ಶಿವಮೊಗ್ಗ: ಇನ್ನೊಬ್ಬರ ಜೀವ ಉಳಿಸಲು ರಕ್ತದಾನ ಬಹು ಮುಖ್ಯವಾದು ಎಂದು ಜಿ ಮೆಗ್ಗಾನ್ ಆಸ್ಪತ್ರೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇಲ್ವಿಚಾರಕರಾದ ಮಂಗಲಾ ಎಮ್.ಎನ್. ತಿಳಿಸಿದರು.ಅವರು...

ಸಾಂಸ್ಕೃತಿಕ ಲೋಕಕ್ಕೆ ಈಶ್ವರಪ್ಪರ ಕೊಡುಗೆ ಅನನ್ಯ: ಸ್ವಾಮೀಜಿ

ಶಿವಮೊಗ್ಗ: ಅಖಿಲ ಭಾರ ತೀಯ ರಜಕ (ದೋಭಿ) ಮಹಾ ಸಭಾ (ಮಡಿವಾಳ) ವತಿಯಿಂದ ಇಂದು ಮಾಜಿ ಡಿಸಿಎಂ ಕೆ.ಎಸ್ . ಈಶ್ವರಪ್ಪ ಅವರಿಗೆ ಅವರ ನಿವಾಸ ದಲ್ಲಿ...

ಇಂದು ರಕ್ತದಾನಕ್ಕೆ ಹೆಚ್ಚಿನ ಮಹತ್ವ ಬಂದಿದೆ: ಸುರೇಖಾ

ಶಿವಮೊಗ್ಗ: ಜನಸಂಖ್ಯೆ ಹೆಚ್ಚಾ ದಂತೆ, ಅಪಘಾತಗಳು, ಅನಾ ರೋಗ್ಯ ಸಮಸ್ಯೆಗಳು ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ರಕ್ತದ ಕೊರತೆ ಉಂಟಾಗುತ್ತಿದೆ ಎಂದು ಶಿವಮೊಗ್ಗ ಭಾವನಾ ಹಾಗೂ ಸೀನಿಯರ್ ಚೇಂಬರ್...