ತಾಜಾ ಸುದ್ದಿ

ಮಹಿಳಾ ಶಿಕ್ಷಣದಿಂದ ಉತ್ತಮ ಸಮುದಾಯ ಸಾಧ್ಯ: ಡಿಸಿ ಸೆಲ್ವಮಣಿ

ಶಿವಮೊಗ್ಗ: ಮಹಿಳಾ ಸಬಲೀಕ ರಣದಲ್ಲಿ ಶಿಕ್ಷಣವೇ ಮೊದಲ ಪ್ರಮುಖ ವಿಚಾರವಾಗಿದ್ದು ಮಹಿಳಾ ಶಿಕ್ಷಣದಿಂದ ಮಾತ್ರ ಉತ್ತಮ ಸಮುದಾಯ ನಿರ್ಮಾಣ ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅಭಿಪ್ರಾಯಪಟ್ಟರು.ನಗರದ...

ಜೂ.೨೭:ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ

ಶಿವಮೊಗ್ಗ: ಜಿ ಒಕ್ಕಲಿಗರ ಸಂಘ, ವಿವಿಧ ಒಕ್ಕಲಿಗೆ ಸಂಘಟ ನೆಯ ಮುಖಂಡರು, ಜಿಡ ಳಿತ, ಮಹಾನಗರ ಪಾಲಿಕೆ, ಜಿ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಜೂ.೨೭ರಂದು ಬೆ.೧೧...

ಭದ್ರ ಮೇಲ್ದಂಡೆ ಯೋಜನೆ ವೀಕ್ಷಿಸಿದ ಸಚಿವ ಸುಧಾಕರ್

ಶಿವಮೊಗ್ಗ: ನೆನಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಚಿತ್ರದುರ್ಗ ಜಿಉಸ್ತುವಾರಿ ಸಚಿವ ಹಾಗೂ ಯೋಜನೆ ಮತ್ತು ಸಾಂಖಿಕ ಸಚಿವ ಡಿ. ಸುಧಾಕರ್ ಹೇಳಿದರು.ಅವರು...

ಜೂ. ೨೫: ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ

ಶಿವಮೊಗ್ಗ: ನಗರದ ಹೊಸ ಕೆ.ಹೆಚ್.ಬಿ. ಕಾಲೋನಿಯ ಚಾಲುಕ್ಯ ನಗರದ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭ ಜೂ.೨೫ರ ನಾಳೆ ( ಭಾನುವಾರ) ನಡೆಯಲಿದೆ.ದೇವಸ್ಥಾನದ...

ಹ್ಯಾಪಿ ಸರ್ಜನ್ಸ್ ಡೇ : ಸರ್ಜನ್‌ಗಳು ದುರ್ಜನರಲ್ಲ; ಅವರೆಂದಿಗೂ ಸಜ್ಜನರೇ…

೨೫ ಜೂನ್,ರಾಷ್ಟ್ರೀಯ ಶಸಚಿಕಿತ್ಸರ ದಿನಾಚರಣೆ. ಇದು ಶಸ್ತ್ರ ಚಿಕಿತ್ಸಕರು ಸಂಭ್ರಮಿಸುವ ದಿನವಾದರೂ ಸಾರ್ವಜನಿಕರಿಗೆ ಕೆಲವೊಂದು ವಿಶಿಷ್ಠವಾದ ವಿಷಯಗಳು ತಿಳಿಸಬೇಕಾಗಿದೆ . ಯಾರು ಶಸ್ತ್ರಗಳನ್ನ ಉಪಯೋಗಿಸಿ ರೋಗಿಗಳಿಗೆ ಚಿಕಿತ್ಸೆ...

ಅಮೂಲ್ಯವಾದ ‘ಆಹಾರ’ ವ್ಯರ್ಥ ಮಾಡುವುದು ಸರಿಯೇ..?

ಅನ್ನದ ಮಹತ್ವ ಅರಿತವರಿಗೆ ಮಾತ್ರ ಗೊತ್ತು. ಹಸಿದ ಹೊಟ್ಟೆಗೆ ಭಿಕರಿಯಾಗಿಯೂ ಸಹ ಕೆಲವೊಮ್ಮೆ ಬಾರಿ ಏನೆ ಹುಡುಕಾಟ, ನಮ್ಮೆಲ್ಲರ ಹೊಟ್ಟೆ ತುಂಬಿಸುವರು ಎಂದದೇ ನಮ್ಮ ಅನ್ನದಾತರು. ಪ್ರತಿನಿತ್ಯ...

ಅಂತರಾಷ್ಟ್ರೀಯ ಡಾಡ್ಜ್ ಬಾಲ್‌ನಲ್ಲಿ ಬಿಜಿಎಸ್ ಶಾಲೆಯ ಸಾಧನೆ…

ಶಿವಮೊಗ್ಗ : ಭಾರತ ಪುರುಷರ ಡಾಡ್ಜ್ ಬಾಲ್ ತಂಡದ ಆಯ್ಕೆ ತರಬೇತಿಯನ್ನು ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಶರಾವತಿ ನಗರದ ಬಿಜಿಎಸ್ ವಸತಿ...

ಯೋಗ ಕ್ವಿಜ್ ಮೂಲಕ ಯೋಗದ ಮಹತ್ವ ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಲು ಸಾಧ್ಯ…

ಶಿವಮೊಗ್ಗ: ಯೋಗ ಕ್ವಿಜ್ ಮೂಲಕ ಯೋಗದ ಮಹತ್ವವನ್ನು ಪ್ರತಿಯೊಬ್ಬರು ಸರಳವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ರೋಟರಿ ಕ್ಲಬ್ ಶಿವಮೊಗ್ಗದ ಅಧ್ಯಕ್ಷ ನಾಗಪತಿ ವಿ.ಭಟ್ ಹೇಳಿ ದರು.ಅವರು...

ವೀರಶೈವ ಲಿಂಗಾಯತ ಸಮುದಾಯದ ಸಚಿವರಿಗೆ ಮತ್ತು ಶಾಸಕರಿಗೆ ಸನ್ಮಾನ…

ಶಿವಮೊಗ್ಗ : ವೀರಶೈವ ಲಿಂಗಾ ಯತ ಸಮುದಾಯದ ಎ ಸಚಿವರು-ಸಂಸದರು ಹಾಗೂ ಶಾಸಕರಿಗೆ ಬೆಂಗಳೂರಿನಲ್ಲಿ ಜು. ೫ ರಂದು ಅದ್ಧೂರಿ ಸನ್ಮಾನ ಸಮಾ ರಂಭ ಹಮ್ಮಿಕೊಳ್ಳಲಾಗಿದೆ ಎಂದು...