ತಾಜಾ ಸುದ್ದಿ

ಸಂಘ ಸಂಸ್ಥೆಗಳಿಂದ ಸಮಾಜಿಕ ಸೇವೆ ಶ್ಲಾಘನೀಯ: ಎಸ್ಪಿ

ಶಿವಮೊಗ್ಗ : ರಕ್ತದಾನ ಶ್ರೇಷ್ಠ ದಾನ ಊರಿನ ಎ ಸಂಘ- ಸಂಸ್ಥೆ ಗಳು ಒಟ್ಟಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಂಡಿರು ವುದು ತುಂಬಾ ಸಂತೋಷದ ವಿಚಾ ರ ಹಾಗೂ...

ಅರ್ಹರಿಗೆ ಸರ್ಕಾರಿ ಸೌಲಭ್ಯ: ಲೋಪವಾಗದಂತೆ ಎಚ್ಚರವಹಿಸಿ: ಶಾಸಕ ಶಾಂತನಗೌಡ

ಹೊನ್ನಾಳಿ: ಅಧಿಕಾರಿಗಳು ರೈತರಿಗೆ ಸಕಾಲದಲ್ಲಿ ಸ್ಪಂದಿಸಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಅಧಿಕಾರಿಗಳಿಗೆ ಸೂಚಿಸಿದರು.ಅವರು ಪಟ್ಟಣದ ಗುರು ಭವ ನದಲ್ಲಿ ಹೊನ್ನಾಳಿ ಮತ್ತು ದಾವಣ ಗೆರೆ ತೋಟಗಾರಿಕೆ ಇಲಾಖೆ...

ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಅಗತ್ಯ:ಡಾ. ಸಿ.ಎಂ.ಮಂಜುನಾಥ

ಶಿವಮೊಗ್ಗ: ವಿeನ ಮತ್ತು ತಂತ್ರeನ ಕ್ಷೇತ್ರ ಮುಂದುವರೆ ದಿದ್ದು, ವಿeನ ಅಧ್ಯಯನದ ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ವಹಿಸ ಬೇಕು ಎಂದು ಬೆಂಗಳೂರಿನ ರಾಷ್ಟ್ರೀ ಯ...

ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಅಳಿವು-ಉಳಿವು-ಸವಾಲು…

ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಪ್ರತೀಕವಾಗಿದ್ದ ಭದ್ರಾವತಿಯ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಅಳಿವು-ಉಳಿವು ಮತ್ತು ಸವಾಲುಗಳ ಕುರಿತು ಜಿಲ್ಲಾ ಕೈಗಾರಿಕಾ ಸಂಘದ ಗೌರವಾಧ್ಯಕ್ಷರೂ ಹಾಗೂ ರಾಜ್ಯ ಕೈಗಾರಿಕಾ...

ಗೃಹಿಣಿ ಕೊಲೆ : ಆರೋಪಿಗಳ ಹೆಡೆಮುರಿ ಕಟ್ಟಿದ ತುಂಗಾನಗರ ಪೊಲೀಸರು

ಶಿವಮೊಗ್ಗ: ಜೂ.೧೭ರಂದು ವಿಜಯನಗರ ಬಡವಣೆಯಲ್ಲಿ ನೀರಾವರಿ ಇಲಾಖೆ ಇಂಜಿನಿಯರ್ ಮಲ್ಲಿಕಾರ್ಜುನ್ ಅವರ ಪತ್ನಿ ಕಮಲಮ್ಮ ಎಂಬುವರನ್ನು ಅಮಾನುಷವಾಗಿ ಕೊಲೆಗೈದು ಮಾಡಿ ಪರಾರಿಯಾಗಿದ್ದ ೬ ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಮನೆಯಲ್ಲಿ...

40 ಅಡಿ ಎತ್ತರದಿಂದ ಬಿದ್ದ ಪೇಂಟರ್ ಚಿಕಿತ್ಸೆ ಫಲಕಾರಿಯಾಗದೆ ಸಾವು…

ಶಿವಮೊಗ್ಗ : ಶಿವಮೊಗ್ಗದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಮಂಜುನಾಥ್ (೪೨) ಆಯತಪ್ಪಿ ಕೆಳಗೆ ಬಿದ್ದಿದ್ದು ನಿನ್ನೆ ರಾತ್ರಿ ಮಣಿಪಾಲ್‌ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದ್ದಾರೆ....

ರಾಷ್ಟ್ರಪತಿಗಳಿಂದ ಫ್ಲಾರೆನ್ಸ್ ನೈಟಿಂಗೇಲ್‌ಅವಾರ್ಡ್ ಸ್ವೀಕರಿಸಿದ ಸಿಸ್ಟರ್ ಟಿ. ನಾಗರತ್ನ

ಶಿವಮೊಗ್ಗ: ಆರೋಗ್ಯ ಕ್ಷೇತ್ರದಲ್ಲಿ ೨೦ ವರ್ಷಗಳ ಕಾಲ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ರಾಜಧಾನಿ ನವ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ೨೦೨೩ನೇ ಸಾಲಿನ ನ್ಯಾಷನಲ್ ಫ್ಲಾರೆನ್ಸ್ ನೈಟಿಂಗೇಲ್...

ರಾಮಾಯಣ-ಮಹಾಭಾರತ-ಭಗವದ್ಗೀತೆಯ ಸಾರವನ್ನು ಜೇನು ಹುಳು ಜೇನುತುಪ್ಪ ಸಂಗ್ರಹಿಸಿದ ರೀತಿ ಮಂಕುತಿಮ್ಮನ ಕಗ್ಗದಲ್ಲಿ ನೀಡಿದ ಡಿವಿಜಿ

ಭದ್ರಾವತಿ: ಡಿವಿಜಿಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ರಾಮಾಯಣ, ಮಹಾಭಾರತ , ಭಗವದ್ಗೀತೆ ಈ ಮೂರರ ಸಾರ, ತತ್ವ, ಸತ್ಯ, ಶಕ್ತಿಗಳನ್ನು ಸಂಗ್ರಹಿಸಿ ಕ್ರೂಢೀಕರಿಸಿ ಜೇನು ಹುಳ ಎ...

ಲೋಕ ಕಲ್ಯಾಣಕ್ಕಾಗಿ ಹೆಚ್ಚು ಹೆಚ್ಚು ಧಾರ್ಮಿಕ ಕಾರ್ಯಗಳು ನಿರಂತರ ನಡೆಯಬೇಕಿದೆ: ಜೋಷಿ

ಶಿವಮೊಗ್ಗ : ಚಾಲುಕ್ಯ ನಗರದ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ದೇಶದಲಿ ಉತ್ತಮ ಮಳೆ, ಬೆಳೆ ಹಾಗೂ ಜನರ ಯೋಗಕ್ಷೇಮಕ್ಕಾಗಿ ಜೂ.೨೫ರಂದು ಏರ್ಪಡಿಸಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಸಂಭ್ರಮದಿಂದ...