ತಾಜಾ ಸುದ್ದಿ

ಮಾನವ ಸಂಪನ್ಮೂಲ ಸರಬರಾಜು ಸಂಸ್ಥೆಗಳ ಆಡಳಿತ ವ್ಯವಸ್ಥೆ ಪರಿಶೀಲಿಸಿ : ಆರ್.ಸೆಲ್ವಮಣಿ

ಶಿವಮೊಗ್ಗ : ಜಿಯ ವಿವಿಧ ಸರ್ಕಾರಿ ಕಚೇರಿಗಳಿಗೆ ಮಾನವ ಸಂಪನ್ಮೂಲವನ್ನು ಸರಬರಾಜು ಮಾಡಲು ಅನುಮತಿ ಪಡೆದಿರುವ ಗುತ್ತಿಗೆದಾರ ಸಂಸ್ಥೆಗಳು ಕೆಲಸಕ್ಕಾಗಿ ನೇಮಕವಾಗುವ ಅಭ್ಯರ್ಥಿಗಳಿಂದ ಭಾರೀ ಪ್ರಮಾಣದ ಹಣ...

ಗೃಹಿಣಿಯ ಕೊಲೆ : 33.74ಲಕ್ಷ ನಗದು – 2ಬೈಕ್ -1 ಕಾರು ಸಹಿತ 6 ಆರೋಪಿಗಳ ಅರೆಸ್ಟ್…

ಶಿವಮೊಗ್ಗ: ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಮಲ್ಲಿಕಾರ್ಜುನ್ ಅವರ ಪತ್ನಿ ಕಮಲಮ್ಮ ಅವರನ್ನು ಕೊಲೆ ಮಾಡಿ ನಗದು ದೋಚಿದ್ದ ೬ ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರಿಂದ ೩೩,೭೪,೮೦೦...

ಸಂಚಾರ ನಿಯಮ ಪಾಲಿಸುವಂತೆ ಜಗೃತಿ ಕಾರ್ಯಕ್ರಮ

ಶಿವಮೊಗ್ಗ: ನಗರದಲ್ಲಿ ಇಂದು ಸಂಚಾರ ನಿಯಮ ಉಲ್ಲಂಘಿಸಿ ದವರಿಗೆ ಟ್ರಾಫಿಕ್ ಪೊಲೀಸರಿಂದ ತಿಳುವಳಿಕೆ ನೀಡಿ ಫೋಟೋ ಕ್ಲಿಕ್ಕಿಸಿ ಗಾಂಧಿಗಿರಿ ನಡೆಸಲಾಯಿತು. ಸಂಚಾರ ನಿಯಮ ಪಾಲಿಸುವಂತೆ ಜಗೃತಿ ಮೂಡಿಸಲಾಯಿತು.ಇತ್ತೀಚಿನ...

ಜು.೧ರ ನಾಳೆ ಕೆಡಬ್ಲ್ಯುಜೆಎನಿಂದ ಪತ್ರಿಕಾ ದಿನಾಚರಣೆ..

ಶಿವಮೊಗ್ಗ: ಕರ್ನಾಟಕ ಕಾರ್‍ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ವತಿಯಿಂದ ಜು.೧ರಂದು ಸರ್ಕಾರಿ ನೌಕರರ ಭವನದಲ್ಲಿ ಪತ್ರಿಕಾ ದಿನಾಚರಣೆಯನ್ನು ಬೆಳಿಗ್ಗೆ ೧೦ಗಂಟೆಗೆ ಆಯೋಜಿಸಲಾಗಿದೆ ಎಂದು ಸಂಘದ...

ಭೂಗತ ಕೇಬಲ್ ಸಂಪರ್ಕದ ಫೀಡರ್ ಪಿಲ್ಲರ್ ಬಾಕ್ಸ್ ನಲ್ಲಿ ಬೆಂಕಿ…

ಶಿವಮೊಗ್ಗ: ಗಾಂಧಿನಗರದಲ್ಲಿ ಭೂಗತ ಕೇಬಲ್ ಸಂಪರ್ಕ ಹೊಂದಿರುವ ಫೀಡರ್ ಪಿಲ್ಲರ್ ಬಾಕ್ಸ್ ನಲ್ಲಿ ಬೆಂಕಿ ಕಾಣಿಸಿದೆ. ನಗರದ ಜನತೆ ಯಲ್ಲಿ ಭಯ ಮತ್ತು ಆತಂಕ ಉಂಟಾಗಿದ್ದು, ಈ...

ವಿಶೇಷಚೇತನರಿಗೆ ಅನುಕಂಪಕ್ಕಿಂತ ಅನುದಾನ ಮುಖ್ಯ

ಶಿವಮೊಗ್ಗ: ವಿಶೇಷಚೇತನರಿಗೆ ಸಿಗುವ ಸೌಲಭ್ಯಗಳು ಪೂರ್ಣ ವಾಗಿ ತಲುಪಬೇಕು ಎಂದು ಉದ್ಯ ಮಿ ಭಾಸ್ಕರ್ ಜಿ. ಕಾಮತ್ ಹೇಳಿ ದರು.ಅವರು ಇಂದು ವಿನೋಬ ನಗರದ ಮಾಧವನೆಲೆಯಲ್ಲಿ ಸಕ್ಷಮ...

ಎಂಎಡಿಬಿಗೆ ಹೆಚ್ಚಿನ ಅನುದಾನ ನಿರೀಕ್ಷೆ: ಮೂಡಾ ಅಧ್ಯಕ್ಷ ಡಿ.ಸುಧಾಕರ್

ಶಿವಮೊಗ್ಗ: ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ನೂತನ ಅಧ್ಯಕ್ಷ ಹಾಗೂ ಸಚಿವ ಡಿ. ಸುಧಾ ಕರ್ ನೇತೃತ್ವದಲ್ಲಿ ಇಂದು ಶಿವ ಮೊಗ್ಗದ ಸಾಗರ ರಸ್ತೆಯ ಮಂಡಳಿ ಯ ಕಚೇರಿಯಲ್ಲಿ...

ಜು.೧: ಹರಿಹರದ ಶ್ರೀ ಸದ್ಗುರು ಸಮರ್ಥ ನಾರಾಯಣ ಮಹಾರಾಜರ ೩೩ನೇ ವರ್ಷದ ಆರಾಧನಾ ಮಹೋತ್ಸವ ….

ಜೈ ಮಹಾರುದ್ರ ದಾಸ ಜನೋದ್ಧಾರ ಬ್ರಹ್ಮಾಂಡ ಮಠ | ಉದಾಸಪಂಥ ಅಲಕ್ಷಮುದ್ರ ಸಿದ್ಧಾಸನ ಷಡ್ದರ್ಶನ | ನಿಮಿತ್ತ ನಿಗುಮಾನಿ ಪಂಥ ಚಾಲಿಲೇ | ಆತ್ಮನಿವೇದನ ವಿಮಲ ಬ್ರಹ್ಮ...

ಪರಿಸರ ಸಂರಕ್ಷಣೆಗೆ ಆದ್ಯತೆ: ಚೆನ್ನಿ

ಶಿವಮೊಗ್ಗ: ರೇಡಿಯೋ ಶಿವಮೊಗ್ಗ ೯೦.೮ ಎಫ್ ಎಂನಲ್ಲಿ ಗುರುವಾರದಂದು ಶಿವಮೊಗ್ಗ ನಗರ ಶಾಸಕ ಎಸ್ ಎನ್ ಚನ್ನಬಸಪ್ಪ (ಚೆನ್ನಿ) ಅವರೊಂದಿಗೆ ನೇರ ಪ್ರಸಾರದ ಸಾರ್ವಜನಿಕ ಸಂವಾದ ಯಶಸ್ವಿಯಾಗಿ...