ತಾಜಾ ಸುದ್ದಿ

ಶಿವಮೊಗ್ಗಕ್ಕೆ ೫೦೦ ಹಾಸಿಗೆಗಳ ಸರ್ಕಾರಿ ಜಿ ಆಸ್ಪತ್ರೆ ಮಂಜೂರಿಗೆ ಆಗ್ರಹ

ಶಿವಮೊಗ್ಗ: ಶಿವಮೊಗ್ಗ ನಗರಕ್ಕೆ ೫೦೦ ಹಾಸಿಗೆಗಳ ಸರ್ಕಾರಿ ಜಿ ಆಸ್ಪತ್ರೆ ಮಂಜೂರು ಮಾಢಬೇಕು ಎಂದು ದಲಿತ ಸಂಘರ್ಷ ಸಮಿತಿ ಯ ರಾಜ್ಯ ಸಂಚಾಲಕ ಎಂ. ಗುರು ಮೂರ್ತಿ...

ಸಮಾಜದ ಋಣವನ್ನು ತೀರಿಸಿ: ನಾರಾಯಣರಾವ್

ಶಿವಮೊಗ್ಗ: ವಿದ್ಯಾಥಿಗಳು ಸಮಾಜದ ಋಣವನ್ನು ತೀರಿಸುವ ಕೆಲಸವನ್ನು ಮಾಡಬೇಕೆಂದು ಎನ್ ಇ ಎಸ್ ಸಂಸ್ಥೆಯ ಅಧ್ಯಕ್ಷ ಜಿ. ಎಸ್. ನಾರಾಯಣರಾವ್ ಹೇಳಿ ದರು.ಎಟಿಎನ್‌ಸಿಸಿ ಕಾಲೇಜಿನಲ್ಲಿ ಶುಕ್ರವಾರ ಜರುಗಿದ...

ಜು.9: ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿಇಟಿ ಸಂವಾದ

ಶಿವಮೊಗ್ಗ: ನಗರದ ಪ್ರತಿಷ್ಠಿತ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜು.೯ ರ ಭಾನುವಾರ ಬೆಳಗ್ಗೆ ೧೧ ಗಂಟೆಗೆ ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ಸಿಇಟಿ/ಕಾಮೆಡ್-ಕೆ ಸೀಟು ಆಯ್ಕೆ ಪ್ರಕ್ರಿಯೆ ಕುರಿತು...

ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿನಾರ್ಡ್ ಡಿಕೋಸ್ತಾ

ಕುಂದಾಪುರ: ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯಿಂದ ೨೦೨೩ನೇ ಮೇ ತಿಂಗಳಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರದ ವಿನಾರ್ಡ್ ಜೆ. ಡಿಕೋಸ್ತಾ ಉತೀರ್ಣಾರಾಗಿ ಲೆಕ್ಕ ಪರಿಶೋಧಕಾರಾಗಿ ಹೊರಹೊಮ್ಮಿzರೆ.ಈ ಪ್ರತಿಭಾನ್ವಿತ...

ಜು.೯:೧೫೧ ಅಡಿಯ ಶ್ರೀ ಬಾಲಸುಬ್ರಹ್ಮಣ್ಯ ವಿಗ್ರಹದ ಶಿಲಾನ್ಯಾಸ

ಶಿವಮೊಗ್ಗ: ಪ್ರಪಂಚದ ಲ್ಲಿಯೇ ಅತ್ಯಂತ ಎತ್ತರವಾದ ೧೫೧ ಅಡಿಯ ಶ್ರೀ ಬಾಲಸುಬ್ರಹ್ಮಣ್ಯ ವಿಗ್ರಹದ ಶಿಲಾನ್ಯಾಸ ಕಾರ್‍ಯಕ್ರಮವು ಜು.೯ರ ಬೆಳಿಗ್ಗೆ ೧೦.೩೦ಕ್ಕೆ ನಗರದ ಗುಡ್ಡೇಕಲ್ಲಿನ ದೇವಸ್ಥಾನದ ಆವರ ಣದಲ್ಲಿ...

ಖ್ಯಾತ ಸಾಹಿತಿ ಎಂಪಿಎಂ ಕೊಟ್ರಯ್ಯನವರು ರಚಿಸಿದ ವಚನ ವೈಭವ…

ವಚನಗಳು ಅನ್ಯಭಾಷೆಗಳ ಸ್ಪರ್ಶವಿಲ್ಲದೆ , ಅನುಕರಣೆ ಇಲ್ಲದೆ, ಜನಸಾಮಾನ್ಯರ ಜೀವನ ಅನುಭವದ ಮೂಲಕ ರೂಪಿತ ವಾದ ಸಾಹಿತ್ಯ ಪ್ರಕಾರವೆ ವಚನ ಗಳು. ಇವು ವಿದ್ವತ್ತಿನ ಪ್ರತೀಕವಲ್ಲ. ಈ...

ಮಕ್ಕಳಲ್ಲಿ ಚಾನಾವಣಾ ಕಲ್ಪನೆ – ಮಹತ್ವ ತಿಳಿಸಲು ನಂದವಾಡಗಿ ಶಾಲೆಯಲ್ಲಿ ಶಾಲಾ ಸಂಸತ್ತು ರಚನೆ

ನಂದವಾಡಿ: ವಿದ್ಯಾರ್ಥಿಗಳಿಗೆ ಚುನಾವಣೆ ಕಲ್ಪನೆ ಹಾಗೂ ಅದರ ಮಹತ್ವವನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಇಲ್ಲಿನ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೩-೨೪ನೇ ಸಾಲಿನ ಶಾಲಾ ಸಂಸತ್...

ಕುವೆಂಪು ವಿವಿ ಅಂತರ ಕಾಲೇಜು ಪವರ್ ಲಿಫ್ಟಿಂಗ್‌ನಲ್ಲಿ ಭದ್ರಾವತಿ ಸರ್ ಎಂ.ವಿ. ಸರ್ಕಾರಿ ಕಾಲೇಜ್‌ಗೆ ಸಮಗ್ರ ಪ್ರಶಸ್ತಿ

ಭದ್ರಾವತಿ: ನಗರದ ಸರ್ ಎಂ.ವಿ. ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿಧ್ಯಾರ್ಥಿ ಗಳು ಕುವೆಂಪು ವಿವಿ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಭಾರ ಎತ್ತುವ...

ರಸ್ತೆ ಸುರಕ್ಷತೆ ಕುರಿತು ಮಕ್ಕಳಲ್ಲಿ ಅರಿವು ಆಗತ್ಯ…

ಶಿವಮೊಗ್ಗ: ಪೋಷಕರು ರಸ್ತೆ ಸುರಕ್ಷತಾ ನಿಯಮಗಳನ್ನು ತಮ್ಮ ಮಕ್ಕಳಿಗೆ ಹೇಳಿ ಕೊಡುವ ಮೂಲಕ ದಿನನಿತ್ಯ ಸಾಮಾನ್ಯ ಅಪಘಾತ ಗಳನ್ನು ತಡೆಗಟ್ಟಬಹುದು ಎಂದು ರೋಟರಿ ನಿಯೋಜಿತ ರಾಜ್ಯಪಾಲ ರೋ.ಕೆ....