ತಾಜಾ ಸುದ್ದಿ

ಕುಂದಾಪುರ ಕಟ್ಕರೆ ಬಾಲ ಯೇಸುವಿನ ಆಶ್ರಮದಲ್ಲಿ ಭಕ್ತಿಪೂರ್ವಕವಾಗಿ ಜರುಗಿದ ಕಾರ್ಮೆಲ್ ಮಾತೆಯ ಉತ್ಸವ

ಕುಂದಾಪುರ: ಕೊಟೇಶ್ವರ ಕಟ್ಕರೆ ಕಾರ್ಮೆಲ್ ಮೇಳದ ಧರ್ಮ ಗುರುಗಳ ಬಾಲ ಯೇಸುವಿನ ಆಶ್ರಮದಲ್ಲಿ ತಮ್ಮ ಮೇಳದ ಪಾಲಕಿಯಾದ ಕಾರ್ಮೆಲ್ ಮಾತೆಯ ಹಬ್ಬವನ್ನು ಜು. ೧೫ ರಂದು ಭಕ್ತಿಪೂರ್ವಕವಾದ...

ನಿವೃತ್ತ ಶ್ಯಾನುಭೋಗರಿಂದ ಪ್ರತಿಭಟನೆಯ ಎಚ್ಚರಿಕೆ…

ಸಾಗರ : ಸರ್ಕಾರ ನಿವೃತ್ತ ಶ್ಯಾನುಭೋಗರ ಪಿಂಚಣಿ ಹಣ ವನ್ನು ಬಿಡುಗಡೆ ಮಾಡದೆ ಹೋದಲ್ಲಿ ಜಿಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆ ಸುವುದಾಗಿ ನಿವೃತ್ತ ಶ್ಯಾನು ಭೋಗರಾದ...

ವಾಣಿಜ್ಯ ಸಂಘದಿಂದ ಬೃಹತ್ ಟ್ರೇಡ್ ಮೇಳ…

ಶಿವಮೊಗ್ಗ: ನಗರದ ಉದ್ಯಮಿಗಳಿಗೆ ಅನುಕೂಲ ಕಲ್ಪಿಸು ವುದು ಹಾಗೂ ವ್ಯಾಪಾರದ ಲೈಸೆನ್ಸ್ ಪ್ರಕ್ರಿಯೆ ಸುಲಭಗೊಳಿ ಸುವ ಆಶಯದಿಂದ ಮೇಳ ಆಯೊ ಜಿಸಿದ್ದು, ಶಿವಮೊಗ್ಗ ನಗರದ ಉದ್ಯಮಿಗಳು ಸಂಪೂರ್ಣ...

ಭಕ್ತಿಪೂರ್ವಕವಾಗಿ ಸಹಸ್ರಾರು ಭಕ್ತ ಸಮ್ಮುಖದಲ್ಲಿ ಸಂಪನ್ನಗೊಂಡ ಮೌಂಟ್ ಕಾರ್ಮೆಲ್ ಮಹೋತ್ಸವ

ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯಲ್ಲಿರುವ ವಿಶ್ವವಿಖ್ಯಾತ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಜು.೧೬ರ ಭಾನುವಾರ ಕಾರ್ಮೆಲ್ ಮಾತೆಯ ಮಹೋತ್ಸವು ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು.ಅಂದು ಬೆಳಿಗ್ಗೆ...

ಸನ್ಮಾರ್ಗದ ಬೋಧನೆ ಮಾಡುವಾತ ನಿಜ ಗುರು…

ಹೊಳೆಹೊನ್ನೂರು: ಮೃತ್ಯು, ನರಕ ಮತ್ತು ತಮಸ್ಸಿಗೆ ಕಾರಣವಾಗುವ ಮಾರ್ಗದಲ್ಲಿ ನಾವಿzಗ ಯಾರು ಅದನ್ನು ತಪ್ಪಿಸುವುದಿಲ್ಲವೋ ಅಥವಾ ತಿಳುವಳಿಕೆ ಹೇಳುವುದಿಲ್ಲವೋ ಆತ ತಂದೆ, ಗುರು ಅಥವಾ ರಾಜನಾಗಲು ಸಾಧ್ಯವಿಲ್ಲ...

ಜು.೧೬: ನಗರದ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಮೌಂಟ್ ಕಾರ್ಮೆಲ್ ಮಹೋತ್ಸವ

ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಜು.೧೬ರ ನಾಳೆ (ಭಾನುವಾರ) ಕಾರ್ಮೆಲ್ ಮಾತೆಯ ಮಹೋತ್ಸವ ಅದ್ಧೂರಿಯಾಗಿ ಜರುಗಲಿದೆ.ಜು.೧೬ರ ನಾಳೆ (ಭಾನುವಾರ) ಬೆಳಿಗ್ಗೆ ೬.೩೦ಕ್ಕೆ ಪ್ರಥಮ...

ಭಕ್ತರಿಗೆ ಆಸರೆಯಾದ ದೇವಮಾತೆ…

ಆಕಾಶವನ್ನೆಲ್ಲಾ ಆವರಿಸಿದ ಕಾರ್ಮೋಡ, ಮಿಂಚು, ಗುಡುಗು, ಸಿಡಿಲು, ರೊಂಯ್ಯನೆ ಬೀಸುವ ಗಾಳಿಯೊಂದಿಗೆ ಧೋ… ಎಂದು ಸುರಿಯುವ ಮಳೆ ಇದು ಮುಂಗಾರಿನಲ್ಲಿ ಕಾಣುವ ಸಾಮಾನ್ಯ ದೃಶ್ಯಾವಳಿ. ಎಲ್ಲೆಡೆ ಮಳೆಯದ್ದೇ...

ಜು.೨೪ರಿಂದ ೬ರಿಂದ ೮ನೇ ತರಗತಿಗಳ ಬೋಧನೆ ಸೇರಿದಂತೆ ಕಾರ್ಯಚಟುವಟಿಕೆಗಳನ್ನು ಬಹಿಷ್ಕಾರ…

ಹೊನ್ನಾಳಿ: ಪ್ರಾಥಮಿಕ ಶಾಲೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರಿಗೆ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಪ್ರೌಢಶಾಲೆಗಳ ಬಡ್ತಿ ಮತ್ತು ವರ್ಗಾವಣೆಯ ವಿಷಯದಲ್ಲಿ ಅನ್ಯಾಯವಾಗುತ್ತಿ ರುವುದನ್ನು ಸರಿಪಡಿಸುವಂತೆ ಪದವೀಧರ...