ತಾಜಾ ಸುದ್ದಿ

ಕಾಂಗ್ರೆಸ್-ಬಿಜೆಪಿಯಿಂದ ಪರಿಶಿಷ್ಠರ ಅನುದಾನ ಬಳಕೆಯಲ್ಲಿ ವಿಫಲ: ಆರೋಪ

ಶಿವಮೊಗ್ಗ: ಪರಿಶಿಷ್ಟ ಜತಿ- ಪಂಗಡದ ಅನುದಾನ ಬಳಸಿ ಕೊಳ್ಳುವಲ್ಲಿ ಬಿಜಪಿ ಮತ್ತು ಕಾಂಗ್ರೆಸ್ ಎರಡೂ ವಿಫಲವಾಗಿವೆ ಎಂದು ಬಹುಜನ ಸಮಾಜ ಪಾರ್ಟಿಯ ಜಿಧ್ಯಕ್ಷ ಎ.ಡಿ. ಶಿವಪ್ಪ ಸುದ್ದಿ...

ಅಭಿನೇತ್ರಿ ಡ್ಯಾನ್ಸ್ ಮ್ಯೂಸಿಕ್ ಅಕಾಡೆಮಿಯಿಂದ ನೃತ್ಯ ಸಂಭ್ರಮ

ಹೊನ್ನಾಳಿ: ಪ್ರತಿಭೆ ಇರುವವರು ಇತರೆ ಮಕ್ಕಳಿಗೆ ಅಕಾಡೆಮಿ ಹೆಸರಿನಲ್ಲಿ ತರಬೇತಿ ನೀಡಿ ಮಕ್ಕಳಲ್ಲಿ ತಮ್ಮ ಪ್ರತಿಭೆ ಕಾಣುವಂತವರು ಹೆಚ್ಚು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಲಿರುವರು ಎಂಬುದಾಗಿ ಹೊನ್ನಾಳಿ ಚನ್ನಮಲ್ಲಿಕಾರ್ಚುನ...

ಕೊಡಚಾದ್ರಿ ನಿರ್ಬಂಧ ತೆರವಿಗೆ ಆಗ್ರಹಿಸಿ ಭಾರೀ ಪ್ರತಿಭಟನೆ

ಹೊಸನಗರ : ಕೊಡಚಾದ್ರಿ ಗಿರಿಯು ನೂರಾರು ವರ್ಷಗಳಿಂದ ಭಕ್ತರ ಆರಾಧ್ಯ ಕೇಂದ್ರವಾಗಿದೆ. ವನ್ಯಜೀವಿ ಇಲಾಖೆ ಕೊಡಚಾದ್ರಿ ಪ್ರವೇಶವನ್ನು ನಿರ್ಬಂಧಿಸಿರುವುದ ರಿಂದ ಭಕ್ತರ ಧಾರ್ಮಿಕ ನಂಬಿಕೆಗಳ ಮೇಲೆ ವ್ಯತಿರಿಕ್ತ...

ಆ.9 ರಿಂದ 13: ಅಧಿಕ ಶ್ರಾವಣ ಮಹಾಪೂಜೆ: ಸಾಧಕರಿಗೆ ಸನ್ಮಾನ

ದಾವಣಗೆರೆ : ನಗರದ ಶ್ರೀಮದ್ ಅಭಿನವ ರೇಣುಕ ಮಂದಿರದ ಆವರಣದಲ್ಲಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ ಅಧಿಕ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜ ಹಾಗೂ...

ಸಹಕಾರ ಸಂಘಗಳ ಉಳಿವು ಸಹಕಾರಿಗಳ ಕೈಯಲ್ಲಿದೆ : ಸಚಿವ ಕೆ.ಎನ್.ರಾಜಣ್ಣ

ಶಿವಮೊಗ್ಗ : ಸಹಕಾರಿಗಳು ರಾಜಕಾರಣಿಗಳಾಗಬಾರದು. ಸಹಕಾರಿಗಳು ತಮ್ಮ ಜವಾಬ್ದಾರಿ ಯನ್ನು ಅರಿತು ಕಾರ್ಯನಿರ್ವಹಿಸಿ ದಲ್ಲಿ ಸಂಸ್ಥೆಯು ದೀರ್ಘ ಅವಧಿಯವರೆಗೆ ಉಳಿದು ಬಲಿಷ್ಟಗೊಂಡು ಜನೋಪಯೋಗಿಯಾಗಲಿವೆ. ತಪ್ಪಿದಲ್ಲಿ ಅಭಿವೃದ್ಧಿಗೆ ಮಾರಕವಾಗ...

ನಾವೆಲ್ಲ ಒಂದೇ ತಾಯಿಯ ಮಕ್ಕಳೆಂಬ ಭಾವನೆ ಬಂದಾಗ ಮಾತ್ರ ಈ ದೇಶ ಗೆಲ್ಲಲು ಸಾಧ್ಯ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ಇದು ನನ್ನ ದೇಶ ಅಲ್ಲ ನಮ್ಮ ದೇಶ ಎಂಬ ಭಾವನೆ ಮಕ್ಕಳಲ್ಲಿ ಬರಬೇಕು. ನಾವೆಲ್ಲರೂ ಒಂದೇ ತಾಯಿ ಮಕ್ಕಳು ಎಂಬ ಭಾವನೆ ಬಂದಾಗ ಮಾತ್ರ ಈ...

ಕಣ್ಮರೆಯಾಗುತ್ತಿರುವ ಜೀವನ ಮೌಲ್ಯಗಳು: ಡಾ| ಹಿರೇಮಠ್ ಆತಂಕ

ಶಿವಮೊಗ್ಗ: ಯುವ ಸಮೂಹ ದಲ್ಲಿ ಜೀವನ ಮೌಲ್ಯಗಳು ಕಣ್ಮರೆಯಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಮ್ಯಾನೇಜ್ಮೆಂಟ್ ಸ್ಟಡೀಸ್ ವಿಭಾಗದ ಮುಖ್ಯಸ್ಥರಾದ ಡಾ.ಹಿರೇಮಣಿ ನಾಯಕ್ ಹೇಳಿದರು.ನಗರದ ಎನ್‌ಇಎಸ್...

ಸರಳ ಸಜ್ಜನಿಕೆಯ ಸಮರ್ಥ ಆಡಳಿತಗಾರ ಪ್ರೊ| ಬಿ.ಪಿ. ವೀರಭದ್ರಪ್ಪ…

ಶಿಕ್ಷಣ ಕ್ಷೇತ್ರ ಅತ್ಯಂತ ಶ್ರೇಷ್ಠವಾ ದದ್ದು, ಅಕ್ಷರ ಕಲಿಸಿ ಆಗಸದೆತ್ತರಕ್ಕೆ ಬೆಳೆಸುವವರು ಶಿಕ್ಷಕರು, ನಾಡಿನ ಭವಿಷ್ಯದ ನಾಯಕರನ್ನ ರೂಪಿಸುವಂತಹ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ. ಇಂತಹ ಅಪರೂಪದ ಶಿಕ್ಷಕರಲ್ಲಿ...

ಐತಿಹಾಸಿಕ ಪ್ರಸಿದ್ಧ ಚಂದ್ರಗುತ್ತಿ ದೇವಳಕ್ಕೆ ಸೂಕ್ತ ಭದ್ರತೆಗೆ ಆಗ್ರಹಿಸಿ ಸರ್ಕಾರಕ್ಕೆ ಮನವಿ

ಶಿಕಾರಿಪುರ: ಇತಿಹಾಸ ಪ್ರಸಿದ್ದ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ನಡೆದ ಕಳ್ಳತನ ಕೃತ್ಯದಲ್ಲಿ ಪಾಲ್ಗೊಂಡ ಆರೋಪಿ ಗಳನ್ನು ಕೂಡಲೇ ಪತ್ತೆಹಚ್ಚಿ ಕಠಿಣ ಕಾನೂನು ಕ್ರಮದ ಜತೆಗೆ ದೇವಸ್ಥಾನಕ್ಕೆ...