ತಾಜಾ ಸುದ್ದಿ

ಸಮಾಜದ ಒಳಿತಿಗೆ ಬದುಕುವುದು ಸಾರ್ಥಕ ಜೀವನ: ಜಿ.ಎಸ್. ನಟೇಶ್

ಶಿವಮೊಗ್ಗ: ಸಮಾಜದಲ್ಲಿ ಬೆರೆತು ಬದುಕಿದರೆ ಬದುಕಿಗೊಂದು ಅರ್ಥ. ಜಗತ್ತಿಗೆ ಸಂತೋಷ ನೀಡುವ ಜತೆಯಲ್ಲಿ ಅದರಲ್ಲಿ ಸಂತಸದ ಪಾಲನ್ನು ನಾವು ತೆಗೆದು ಕೊಂಡು ಬದುಕಿದರೆ ಆ ಸಂತೋಷ ಇನ್ನಷ್ಟು...

ವಿದ್ಯಾರ್ಥಿಗಳಲ್ಲಿರುವ ಅಗಾಧ ಶಕ್ತಿ ಪರಿಚಯಿಸುವ ಕಾರ್ಯ ಅಗತ್ಯ

ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ಅಡಗಿರುವ ಅಗಾಧ ಶಕ್ತಿ ಪರಿಚಯಿಸುವ ಜತೆಯಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನವನ್ನು ಶಿಕ್ಷಕರು ಹಾಗೂ ಪೋಷಕರು ಒದಗಿಸಬೇಕು ಎಂದು ಸುಬ್ಬಯ್ಯ ವೈದ್ಯಕೀಯ ವಿeನಗಳ ಮಹಾವಿದ್ಯಾಲಯ...

ಸಕ್ರೆಬೈಲ್ ಆನೆ ಬಿಡಾರದಲ್ಲಿ ಸಂಭ್ರಮದ ವಿಶ್ವ ಆನೆಗಳ ದಿನಾಚರಣೆ…

ಶಿವಮೊಗ್ಗ : ಸಕ್ರೆಬೈಲಿನ ಆನೆಬಿಡಾರದಲ್ಲಿ ಇಂದು ಸಂಭ್ರಮದ ವಾತಾವರಣ. ಆನೆ ಗಳನ್ನು ಸಿಂಗರಿಸಿ, ಪೂಜ ಕಾರ್ಯ ನೆರವೇರಿಸಿ, ಆನೆಗಳಿಗೆ ವಿಶೇಷ ತಿನಿಸುಗಳಾದ ಹಣ್ಣು-ಹಂಪಲು, ಕಬ್ಬು, ತರಕಾರಿಗಳನ್ನು ನೀಡಲಾ...

ಜೆ.ಎನ್.ಎನ್.ಸಿ.ಇ.ನಲ್ಲಿ ವಿಶ್ವ ಜೈವಿಕ ಇಂಧನ ದಿನಾಚರಣೆ

ಶಿವಮೊಗ್ಗ : ನಮಗೆ ಶುದ್ಧ ಗಾಳಿ ನೀರು ನೀಡುವ ಈ ಹಸಿರಿನ ಶಕ್ತಿಗಾಗಿ ಜೈವಿಕ ಇಂಧನದ ಬಳಕೆ ಹೆಚ್ಚಾಗಬೇಕಿದೆ ಎಂದು ಖ್ಯಾತ ಪರಿಸರ ತಜ್ಞ ಡಾ.ಎಲ್.ಕೆ.ಶ್ರೀಪತಿ ಅಭಿಪ್ರಾಯಪಟ್ಟರು.ನಗರದ...

ಆ.೧೧: ಟಿ.ಸೀನಪ್ಪಶೆಟ್ಟಿ ವೃತ್ತ ನಾಮಫಲಕ ಅನಾವರಣ

ಶಿವಮೊಗ್ಗ: ಶಿವಮೊಗ್ಗದ ಹೃದಯ ಭಾಗದಲ್ಲಿರುವ ಗೋಪಿ ವೃತ್ತ ಎಂದೇ ಕರೆಯಲ್ಪಡುವ ವೃತ್ತಕ್ಕೆ ಟಿ.ಸೀನಪ್ಪ ಶೆಟ್ಟಿ ವೃತ್ತ ಎಂಬ ನಾಮಫಲಕ ಅನಾವರಣಗೊಳಿ ಸುವ ಕಾರ್ಯಕ್ರಮ ಆ.೧೧ರ ನಾಳೆ ಬೆಳಿಗ್ಗೆ...

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮತ್ತು ನಿವೃತ್ತ ನೌಕರರ ಸಂಘದಿಂದ ಪ್ರತಿಭಟನೆ

ಶಿವಮೊಗ್ಗ: ಇಪಿಎಫ್-೯೫ ಯೋಜನೆಯಡಿ ಹೆಚ್ಚುವರಿ ಪಿಂಚಣಿಗಾಗಿ ಹೋರಾಟ ನಡೆಸುತ್ತಿದ್ದ ರಾಷ್ಟ್ರೀಯ ಅಧ್ಯಕ್ಷರನ್ನು ದೆಹಲಿ ಪೊಲೀಸರು ಅಮಾನವೀಯ ರೀತಿ ನಡೆಸಿಕೊಂಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ...

ವಿದ್ಯಾಭ್ಯಾಸದ ಜೊತೆಗೆ ಮಕ್ಕಳಿಗೆ ಸಾಮಾನ್ಯ ವಿಷಯಗಳ ಅರಿವು ಮುಖ್ಯ: ಶೇಷಾಚಲ

ಶಿವಮೊಗ್ಗ: ಮಕ್ಕಳಿಗೆ ವಿದ್ಯಾಭ್ಯಾಸದ ಜತೆಯಲ್ಲಿ ಸಾಮಾನ್ಯ eನದ ಅವಶ್ಯಕತೆ ಅತ್ಯಂತ ಮುಖ್ಯ ಆಗಿದ್ದು, ಸಾಧನೆಯ ಹಾದಿಯಲ್ಲಿ ಮುನ್ನಡೆ ಯಲು ನೆರವಾಗುತ್ತದೆ ಎಂದು ವಾಸವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಶೇಷಾಚಲ...

ಸ್ತ್ರಿಸ್ವಸಹಾಯ ಗುಂಪುಗಳು ಉಳಿತಾಯ – ಬದ್ದತೆಯಿಂದ ವ್ಯವಹರಿಸಿ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ: ಮೀನಾಕ್ಷಿ

ಶಿಕಾರಿಪುರ : ಉಳಿತಾಯ ಮತ್ತು ನಿಯಮ ಬದ್ಧತೆ ವ್ಯವಹಾರ ದಿಂದ ಸ್ತ್ರೀಶಕ್ತಿ ಸ್ವ ಸಹಾಯ ಗುಂಪುಗಳು ಆರ್ಥಿಕವಾಗಿ ಬಲಿಷ್ಟವಾಗಿ ದೇಶದ ಅಭಿವೃದ್ದಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ...