ತಾಜಾ ಸುದ್ದಿ

kse-(2)

ಅ.೨೦: ಬ್ರಿಗೇಡ್ ಸ್ಥಾಪನೆ ಕುರಿತು ಸಾಧು ಸಂತರ ನೇತೃತ್ವದಲ್ಲಿ ಚಿಂತನ ಮಂಥನ …

ಶಿವಮೊಗ್ಗ: ಅ.೨೦ರಂದು ಬಾಗಲಕೋಟೆಯ ಚರಂತಿಮಠ ಸಮುದಾಯ ಭವನದಲ್ಲಿ ಉತ್ತರ ಕರ್ನಾಟಕದ ಸುಮಾರು ಎರಡೂ ವರೆ ಸಾವಿರ ಕಾರ್ಯಕರ್ತರ ಚಿಂತನ ಮಂಥನ ಸಮಾವೇಶ ನಡೆಸಲು ಆ ಭಾಗದ ಸಾಧು...

chenni

ನಗರಕ್ಕೆ ಬಂದ ಕನ್ನಡ ಜ್ಯೋತಿ ರಥ…

ಶಿವಮೊಗ್ಗ : ಕನ್ನಡ ಭಾಷೆ ಉಳಿದರೆ ಕನ್ನಡಿಗರು ಉಳಿಯಲು ಸಾಧ್ಯ. ಕನ್ನಡದ ಉಳಿವಿಗಾಗಿ ಹೋರಾಡಿದ ಹೋರಾಟ ಗಾರರನ್ನು ಸ್ಮರಿಸಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.ಜಿಲ್ಲಾಡಳಿತ, ಜಿಪಂ,...

kalam

ಅ.15 : ಡಾ|ಎ. ಪಿ. ಜೆ. ಅಬ್ದುಲ್ ಕಲಾಂ ಜನ್ಮ ದಿನಾಚರಣೆ…

ವಿದ್ಯಾರ್ಥಿಯು ನಿರಂತರ ಕಲಿಕಾರ್ಥಿಯಾಗಿದ್ದು ಭವಿಷ್ಯದಲ್ಲಿ ವಿಶ್ವದ ಆಧಾರ ಸ್ತಂಭವೆನಿಸುತ್ತಾನೆ. ಅಂತಹ ವಿದ್ಯಾರ್ಥಿಯ ನಿರ್ಮಾಣ ಮತ್ತು ಸರ್ವಾಂಗೀಣ ಅಭಿವೃದ್ಧಿಯು ಎಲ್ಲ ಪೋಷಕರ, ಶಾಲೆಯ ಮತ್ತು ಶಿಕ್ಷಕರ ಜವಾಬ್ದಾರಿ. ಆದ್ದರಿಂದ...

nymathi-1

ಬ್ರಾಹ್ಮಣರು ಇತರ ಸಮಾಜ ಬಾಂಧವರಿಗೆ ಮಾದರಿಯಾಗಿದ್ದಾರೆ: ಶಾಸಕ ಸಂಗಮೇಶ್ ಶ್ಲಾಘನೆ…

ಭದ್ರಾವತಿ : ಬ್ರಾಹ್ಮಣ ಸಮಾಜವರು ಇತರ ಸಮಾಜದವರಿಗೆ ಮಾದರಿಯಾಗಿ ಸೇವೆ ಸಲ್ಲಿಸುತ್ತಿzರೆ. ಸಮಾಜ ಬಂಧುಗಳಿಗೆ ಅನುಕೂಲ ಆಗುವ ದೃಷ್ಟಿಯಿಂದ ಗಾಯಿತ್ರಿ ಧರ್ಮ ಶಾಲಾ ಕಟ್ಟಡವನ್ನು ನಿರ್ಮಿಸಿ ಸಮಾಜಕ್ಕೆ...

p1,._

ಮಳೆ: ಹನುಮಸಾಗರದಲ್ಲಿ ಎರಡು ಮನೆಗಳಿಗೆ ಹಾನಿ..

ಹೊನ್ನಾಳಿ: ಅ.೨ರ ಬುಧವಾರ ದಿಂದ ಅ.೧೪ರ ನಿನ್ನೆಯವರೆಗೆ ಸುರಿದ ಮಳೆಯಿಂದ ತಾಲ್ಲೂಕಿನಒಟ್ಟು ೯ ಮನೆಗಳಿಗೆ ಹಾನಿಯಾಗಿದ್ದು ಇದುವರೆಗೂ ಯಾವುದೇ ಜೀವ ಹಾನಿಯಾಗಿ ರುವುದಿಲ್ಲವೆಂದು ತಹಶೀಲ್ದಾರ್ ಪಟ್ಟರಾಜೇಗೌಡ ತಿಳಿಸಿದರು.ತಾಲ್ಲೂಕಿನ...

nymathi-1

ಲೋಕಕಲ್ಯಾಣಕೆ ಮುನ್ನ ಆತ್ಮ ಕಲ್ಯಾಣ ಮಾಡಿಕೊಳ್ಳುವುದು ಅಗತ್ಯ…

ನ್ಯಾಮತಿ : ಲೋಕ ಕಲ್ಯಾಣವಾಗುವ ಮೊದಲು ಆತ್ಮಾವಲೋಕ ಕಲ್ಯಾಣವನ್ನು ಮಾಡಿಕೊಳಬೇಕಾಗಿದೆ ಎಂದು ಹೊಸದುರ್ಗ ತಾಲೂಕಿನ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಅವರು ಪಟ್ಟಣದ ಕಾಳಿಕಾಂಬ ಬೀದಿಯ...

1

ಮಳೆಗಾಲದಲ್ಲಿ ಮನೆಗಳಿಗೆ ನುಗ್ಗುವ ಚರಂಡಿ ನೀರು: ಅಧಿಕಾರಿಗಳ ಚಳಿ ಬಿಡಿಸಿದ ಜನಪ್ರತಿನಿಧಿಗಳು…

ಭದ್ರಾವತಿ : ಪ್ರತಿ ಮಳೆಗಾಲದಲ್ಲಿ ನಗರದ ವಿವಿಧೆಡೆ ನೀರು ಮನೆಗಳಿಗೆ ಅಂಗಡಿಗಳಿಗೆ ಗೋಡೌನ್‌ಗಳಿಗೆ ನುಗ್ಗಿ ಲಕ್ಷಾಂತರ ರೂಗಳ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಇದರ ಬಗ್ಗೆ ಪ್ರತಿ...

BYR-2

ಜಿಲ್ಲೆಯ ಅಭಿವೃದ್ಧಿಗೆ ಪ್ರಥಮ ಆದ್ಯತೆ: ಬಿವೈಆರ್

ಭದ್ರಾವತಿ : ನಾಡಹಬ್ಬ ದಸರಾ ಮಹೋತ್ಸವ ವನ್ನು ಜಿಯಲ್ಲಿ ತಾಲ್ಲೂಕು ಮಟ್ಟದಲ್ಲಿ ಅತ್ಯಂತ ವಿಜೃಂಭಣೆ ಯಿಂದ ಅಚರಿಸುತ್ತಿರುವುದು ಭದ್ರಾವತಿಯಲ್ಲಿ ಮಾತ್ರ ಎಂಬುದು ಸಂತೋಷದ ಸಂಗತಿ ಎಂದು ಸಂಸದ...

12NMT1a

ದುರ್ಗಾಷ್ಟಮಿ ನಿಮಿತ್ತ ಪುಟ್ಟ ಬಾಲಕಿಯರಿಗೆ ದುರ್ಗಾ ಪೂಜೆ…

ನ್ಯಾಮತಿ : ಹಿಂದೂಗಳ ಪವಿತ್ರ ಹಬ್ಬ ದಸರಾ ನ್ಯಾಮತಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಹಳ ವೈಶಿಷ್ಟ್ಯದಿಂದ ಆಚರಿಸಲಾ ಗುತ್ತದೆ. ನ್ಯಾಮತಿ ಪಟ್ಟಣದ ಬನಶಂಕರಿದೇವಿ ದೇವಸ್ಥಾನ,...

BYR

ವೀರಭದ್ರೇಶ್ವರಸ್ವಾಮಿ ದೇವಳದ ಅಭಿವೃದ್ಧಿಗೆ ಸಂಸದರ ಭರವಸೆ

ಭದ್ರಾವತಿ: ಹಳೇ ನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನವನ್ನು ಉತ್ತಮ ರೀತಿಯಲ್ಲಿ ನಿರ್ಮಾಣ ಮಾಡಿದ್ದು ಅದರ ಮುಂದುವರೆದ ಭಾಗವಾಗಿ...