ಜಿಲ್ಲಾ ಸುದ್ದಿ

ತಾರುಣ್ಯದ ಶಕ್ತಿ ಸುಕೃತಿಯಿಂದ ಶ್ರೇಷ್ಠವಾಗಲಿ: ಸಹನಾ

ಶಿವಮೊಗ್ಗ: ಯುವಶಕ್ತಿಯು ಸಕಾರಾತ್ಮಕ ಆಲೋಚನೆಯಿಂದ ರಾಷ್ಟ್ರಕ್ಕಾಗಿ, ಸಮಾಜಕ್ಕಾಗಿ ಸೇವೆ ಮಾಡಬೇಕೆಂಬ ಮನೋಭಾವ ಬೆಳೆಸಿಕೊಳ್ಳಬೇಕು. ಸಮಸ್ಯೆಗಳನ್ನು ಸೌಜನ್ಯಯುತವಾಗಿ ಬಗೆಹರಿಸಿ ಕೊಂಡು ಸಂಘಟನಾತ್ಮಕವಾಗಿ ಪ್ರಖರ ಶಕ್ತಿಯಾಗಿ ಹೊರಹೊಮ್ಮ ಬೇಕು. ತಾರುಣ್ಯದ...

ಹುತಾತ್ಮ ಯೋಧರ ಸ್ಮಾರಕ ನಗರಸಭೆ ಅಧ್ಯಕ್ಷೆ ಶೃತಿರಿಂದ ಉದ್ಘಾಟನೆ

ಭದ್ರಾವತಿ: ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮೇರಿ ಮಾಟಿ ಮೇರಾ ದೇಶ್ ಅಭಿಯಾನದ ವತಿಯಿಂದ ನಗರಸಭೆ ಕಚೇರಿ ಎದುರು...

ವಾಹನ ಸವಾರರೇ ಎಚ್ಚರ; ನಗರದೆಲ್ಲೆಡೆ ಪೊಲೀಸ್ ಕ್ಯಾಮೆರಾ ಕಣ್ಣು…

ಶಿವಮೊಗ್ಗ: ಇನ್ನುಮುಂದೆ ಸರ್ಕಲ್‌ನಲ್ಲಿ ಯಾರೂ ಪೋಲೀಸ್ ಸಿಬ್ಬಂದಿ ಇಲ್ಲ, ನಮಗೆ ಯಾರೂ ಕೇಳೋರಿಲ್ಲ, ನಮ್ಮನ್ನು ಯೂರೂ ನೋಡೋದಿಲ್ಲ, ನಾವು ಯಾರ ಕೈಗೂ ಸಿಗುವುದಿಲ್ಲ ಎಂದು ವಾಹನ ಚಾಲಕರು...

ಆ.೨೫ರಿಂದ ಸೆ.೮ರವರೆಗೆ ಶಂಕರ ಕಣ್ಣಾಸ್ಪತ್ರೆಯಿಂದ ಜಗೃತಿ ಪಾಕ್ಷಿಕ ಮಾಸಾಚರಣೆ..

ಶಿವಮೊಗ್ಗ: ನಗರದ ಜನತೆಗೆ ನೇತ್ರ ದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿಷ್ಠಿತ ಶಂಕರ ಕಣ್ಣಿನ ಆಸ್ಪತ್ರೆಯು ನೇತ್ರದಾನ ಜಗೃತಿ ಪಾಕ್ಷಿಕ ಮಾಸದ ನಿಮಿತ್ತ ಹಲವು...

ಗಾಂಧಿ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

ಶಿವಮೊಗ್ಗ: ಹೊಳೆಹೊನ್ನೂರಿನ ಹೃದಯ ಭಾಗದ ಸರ್ಕಲ್‌ನಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸ ಗೊಳಿಸುವ ಮೂಲಕ ದೇಶ ವಿರೋಧಿ ಕೃತ್ಯವನ್ನು ಕೆಲ ಕಿಡಿಗೇಡಿಗಳು ನಡೆಸಿದ್ದು, ಈ ಕೃತ್ಯವನ್ನು ಶಿವಮೊಗ್ಗ...

ಆ.೨೫: ನೀನಲ್ಲದೆ ಮತ್ಯಾರು ಇಲ್ಲವಯ್ಯ ವಚನಗಳ ನೃತ್ಯ ರೂಪಕ

ಶಿವಮೊಗ್ಗ: ಸಾಣೆಹಳ್ಳಿಯ ಶಿವ ಕುಮಾರ ಕಲಾ ಸಂಘ ಪ್ರಸ್ತುತ ಪಡಿಸುವ ನೀನಲ್ಲದೆ ಮತ್ಯಾರು ಇಲ್ಲವಯ್ಯ (ತುಮ್ಹಾರೆ ಸಿವಾ ಔರ್ ಕೋಯಿ ನಹಿ) ಎಂಬ ಬಸವಣ್ಣ ನವರ ೩೮...

ನಾಗರ ಪಂಚಮಿ ನಾಡಿಗೆ ದೊಡ್ಡದು…

ಭಾರತೀಯ ಪರಂಪರೆಯಲ್ಲಿ ಹಬ್ಬಗಳಿಗೆ ಪ್ರಾಮುಖ್ಯತೆಯಿದೆ. ಪ್ರತಿ ತಿಂಗಳೂ ಒಂದಲ್ಲ ಒಂದು ರೀತಿಯ ಹಬ್ಬಗಳನ್ನು ನಮ್ಮ ಗ್ರಾಮೀಣರು ಆಚರಿಸಿಕೊಂಡು ಬಂದಿzರೆ. ಶ್ರಾವಣ ಮಾಸದ ನಾಗರ ಪಂಚಮಿಗೆ ತನ್ನದೇ ಆದ...

ದಯೆ, ವಾತ್ಸಲ್ಯ, ಪ್ರೀತಿ ಸಜ್ಜನರ ಸ್ವಭಾವ…

ಹೊಳೆಹೊನ್ನೂರು : ಏನೇ ಅಪರಾಧ ಎಸಗಿದ್ದರೂ ದಯೆ ತೋರುವ ಸ್ವಭಾವದವ ಇರುವವರು ಸಜ್ಜನರು ಎಂದು ತಿಳಿದು ಕೊಂಡಂತೆ ಎಂದು ಉತ್ತರಾದಿ ಮಠಾಧೀಶ ರಾದ ಶ್ರೀ ಸತ್ಯಾತ್ಮ ತೀರ್ಥ...

ಯೋಗದಿಂದ ಆರೋಗ್ಯ -ಚೆಸ್‌ನಿಂದ ಏಕಾಗ್ರತೆ ವೃದ್ಧಿ

ಶಿವಮೊಗ್ಗ: ಯೋಗ ಮತ್ತು ಚೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಯೋಗದಿಂದ ಆರೋಗ್ಯ ವೃದ್ಧಿಯಾದರೆ, ಚದುರಂಗದಿಂದ ಬುದ್ಧಿ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ ಎಂದು ಅನುದಾನ ರಹಿತ ಶಾಲಾ...

ಕಳೆದ ೧೦ ವರ್ಷದಲ್ಲಿ ೩ಪಟ್ಟು ವ್ಯವಹಾರ ವೃದ್ಧಿಸಿಕೊಂಡ ಶಿವ ಬ್ಯಾಂಕ್…

ಶಿಕಾರಿಪುರ: ಪಟ್ಟಣದಲ್ಲಿ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ಎಂಬ ಹಿರಿಮೆಯನ್ನು ಹೊಂದಿರುವ ಶಿವ ಸಹಕಾರಿ ಬ್ಯಾಂಕ್ ಕಳೆದ ೧೦ ವರ್ಷ ಗಳಲ್ಲಿ ೩ ಪಟ್ಟು ಮೀರಿ ತನ್ನ ವ್ಯವಹಾರವನ್ನು...