ಜಿಲ್ಲಾ ಸುದ್ದಿ

ಗಣಪತಿ ಪ್ರತಿಷ್ಠಾಪನೆ ಮಾಡಲು ಯಾವ ನಿರ್ಬಂಧ ಹೇರದಿರಲು ಆಗ್ರಹ

ಶಿವಮೊಗ್ಗ: ಹಿಂದೂ ಬಾಂಧ ವರು ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆ ಮಾಡಲು ಯಾವ ನಿರ್ಬಂಧವನ್ನೂ ಹೇರಬಾರದು ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಆಗ್ರಹಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ...

ಸೆ.೧೪ : ಶಾಹೀ ಗಾರ್ಮೆಂಟ್ಸ್ ಮುಂದೆ ರೈತರ ಪ್ರತಿಭಟನೆ

ಶಿವಮೊಗ್ಗ: ಮಾಚೇನ ಹಳ್ಳಿಯ ಕೈಗಾರಿಕಾ ವಲಯದಲ್ಲಿ ರುವ ಶಾಹಿ ಎಕ್ಸ್‌ಪೋರ್ಟ್‌ರವರ ಪರಿಸರ ಮಾಲಿನ್ಯದ ವಿರುದ್ಧ ಸೆ.೧೪ರಂದು ಬೆಳಿಗ್ಗೆ ೧೦ ಗಂಟೆಗೆ ಶಾಹಿ ಎಕ್ಸ್‌ಪೋರ್ಟ್ಸ್ ನ ಮುಖ್ಯ ದ್ವಾರದ...

ಸಚಿವ ಶಿವಾನಂದ ಪಾಟೀಲ್‌ರನ್ನು ಸಂಪುಟದಿಂದ ವಜ ಮಾಡಿ : ಕೆಎಸ್‌ಈ

ಶಿವಮೊಗ್ಗ: ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಬರಗಾಲ ಘೋಷಣೆ ಮಾಡುವು ದನ್ನು ಬಿಟ್ಟು ವರ್ಗಾವಣೆ ದಂಧೆಯ ಕಾಲ ಕಳೆಯುತ್ತಿzರೆ. ರೈತರ ಆತ್ಮಹತ್ಯೆ ಬಗ್ಗೆ...

ಪುರಾಣ ಪ್ರಸಿದ್ಧ ಮಾಗಾರು ಶ್ರೀ ಮಹಾಗಣಪತಿ ದೇವಸ್ಥಾನ

ವಕ್ರತುಂಡ ಮಹಾಕಾಯ|ಕೋಟಿ ಸೂರ್ಯ ಸಮಪ್ರಭ|ನಿರ್ವಿಘ್ನಂ ಕುರುಮೇ ದೇವ|ಸರ್ವ ಕಾರ್ಯೇಶು ಸರ್ವದಾ||ಮಾಗಾರು ಶ್ರೀ ಮಹಾಗಣಪತಿ ದೇವಸ್ಥಾನದ ಇತಿಹಾಸ :ಹಿಂದೆ ಲಿಂಗನಮಕ್ಕಿ ಜಲಾಶಯ ಆಗುವುದಕ್ಕೂ ಮುಂಚೆ ಕಂಚಿಕೈ ಎಂಬ ಊರಿನ...

ICICI ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ : ಖಾತರಿಪಡಿಸಿದ ಲಾಭ: ಉತ್ಪನ್ನಗಳ ಮಾರಾಟದಲ್ಲಿ ಶೇ.೧೫೮ ಬೆಳವಣಿಗೆಯನ್ನು ದಾಖಲು…

ICICI ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ ತನ್ನ ಖಾತರಿಯ ಉಳಿತಾಯ ಉತ್ಪನ್ನಗಳ ವಿಭಾಗ ದಲ್ಲಿ ೨೦೨೦ ರಿಂದ ೨೦೨೩ವರೆಗೆ ಶೇ.೧೫೮ ಬೆಳವಣಿಗೆಯನ್ನು ದಾಖಲಿಸಿದೆ. ಬೆಳವಣಿಗೆಯಲ್ಲಿನ ಈ ಏರಿಕೆಯು ಖಾತರಿಯ...

ಶಾಸಕರಿಂದಲೇ ಗ್ರಾಮಾಭಿವೃದ್ಧಿಗೆ ಅಡ್ಡಗಾಲು…

ಹೊಸನಗರ: ಕೋಟ್ಯಂತರ ರೂ. ಕಾರ್ಪೋರೇಟ್ ಕಂಪನಿಗಳ ಸಾಲವನ್ನು ಮನ್ನಾ ಮಾಡಲು ಹಿಂದೇಟು ಹಾಕದ ಬಿಜೆಪಿ ಸರಕಾರ ಗ್ರಾಮದ ಅಭಿವೃದ್ಧಿಗೆ ನೆಡುತೋಪು ಕಟಾವು ಮಾಡಿರುವುದರಲ್ಲಿ ಅಕ್ರಮ ನಡೆದಿದೆ ಎಂದು...

ಕಾನೂನಿನ ಅರಿವಿನಿಂದ ಕೋರ್ಟ್ ಅಲೆದಾಟ ತಪ್ಪಿಸಬಹುದು…

ಹೊನ್ನಾಳಿ: ಮನುಷ್ಯ ಹುಟ್ಟಿ ನಿಂದ ಸಾಯುವವರೆಗೆ ಕಾನೂನನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಲೇಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀ ಶರಾದ ಆರ್. ಮಂಜುನಾಥ್ ಅವರು...

ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಶಾಸಕರ ಸೂಚನೆ

ಚನ್ನಗಿರಿ: ತಾಲೂಕಿನ ನವಿಲೇ ಹಾಳು ಗ್ರಾಪಂ ಸಭಾಂಗಣದಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ತಾಲೂಕು ಮಟ್ಟದ ಅಧಿಕಾರಿಗಳನ್ನು ಹಳ್ಳಿಗೆ ಕರೆದೊಯ್ಯುವ ಮೂಲಕ ಮೊದಲ ಬಾರಿಗೆ ಪ್ರಗತಿ ಪರಿಶೀಲನೆ...

ಅರಣ್ಯ ಸಿಬ್ಬಂದಿಯ ಕಾರ್ಯ ಶ್ಲಾಘನಿಯ…

ಶಿಕಾರಿಪುರ: ಅರಣ್ಯದಲ್ಲಿನ ವನ್ಯಜೀವಿ,ಅರಣ್ಯ ಸಂಪತ್ತನ್ನು ರಕ್ಷಿಸುವ ಬಹು ಮಹತ್ವದ ಕಾರ್ಯ ನಿರ್ವಹಿಸುವ ಅರಣ್ಯ ಸಿಬ್ಬಂದಿಯ ಕಾಯಕ ಶ್ಲಾಘನೀಯವಾಗಿದೆ ಎಂದು ಇಲ್ಲಿನ ತಹಸೀಲ್ದಾರ್ ಮಶ ಬಿ.ಪೂಜರ್ ತಿಳಿಸಿದರು.ಪಟ್ಟಣದ ಸಹಾಯಕ...

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿ: ಶಾಸಕ ಶಾಂತನಗೌಡ

ಹೊನ್ನಾಳಿ: ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ಶ್ರೀ ಸಾಯಿಗುರುಕುಲ ಸಿಬಿಎಸ್‌ಇ ವಸತಿಯುತ ಶಾಲಾ-ಕಾಲೇಜುಗಳ ಅಧ್ಯಕ್ಷರೂ ಆದ ಶಾಸಕ ಡಿ.ಜಿ. ಶಾಂತನಗೌಡ ಕರೆ...