ಜಿಲ್ಲಾ ಸುದ್ದಿ

ಜಿಲ್ಲೆಯಲ್ಲಿ ಮಾನವಹಕ್ಕುಗಳ ಪರಿಷತ್ ಅಸ್ಥಿತ್ವಕ್ಕೆ

ಶಿವಮೊಗ್ಗ: ಮಾನವ ಹಕ್ಕುಗಳ ರಕ್ಷಣೆಗಾಗಿ ಶಿವಮೊಗ್ಗದಲ್ಲಿ ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್‌ನ ಜಿಲ್ಲಾ ಶಾಖೆ ಅಸ್ತಿತ್ವಕ್ಕೆ ಬಂದಿದೆ ಎಂದು ರಾಜ್ಯ ಉಪಾಧ್ಯಕ್ಷ...

ಗ್ರಾಮೀಣ ಭಾಗದ ಅದ್ಭುತ ಕಲಾವಿದ ಮುಂಡರಗಿ ಮಠದ ಶರಣಯ್ಯ

ಗ್ರಾಮೀಣ ಭಾಗದ ಕಲಾವಿದರು ನಮ್ಮ ನಾಡಿನ ಆಸ್ತಿ. ನಮ್ಮ ಕನ್ನಡಿಗರನ್ನು ಕುರಿತು ಕುರಿತೋದದೆ ಕಾವ್ಯ ಪ್ರಯೋಗ ಮತಿಗಳ್ ಎಂದು ೯ನೇ ಶತಮಾನದ ಕವಿರಾಜ ಮಾರ್ಗಕಾರ ಶ್ರೀವಿಜಯ ಹೇಳಿzನೆ.ಸ್ವಾತಂತ್ರ್ಯ...

ಅವಿಭಕ್ತ ಕುಟುಂಬ ಪದ್ಧತಿ ಅವಶ್ಯ: ಸ್ವಾಮೀಜಿ

ಹೊಳೆಹೊನ್ನೂರು : ಅವಿಭಕ್ತ ಕುಟುಂಬ ಪದ್ಧತಿ ಮತ್ತೆ ಬರಬೇಕಿದೆ. ಅದನ್ನು ನೋಡುವುದೇ ಒಂದು ಸಂತೋಷ. ಹೀಗೆ ಬದುಕುವುದೇ ಸ್ತುತ್ಯವಾದದ್ದು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ...

ಕನ್ನಡ ಜೀವಂತಿಕೆ ತುಂಬುವ ಭಾಷೆಯಾಗಿದೆ: ಕಪ್ಪನಹಳ್ಳಿ

ಶಿಕಾರಿಪುರ: ಕನ್ನಡ ಭಾಷೆಯು ಜೀವನ ಕೌಶಲ್ಯ, ಬದುಕಿನ ಮೌಲ್ಯ ವನ್ನು ತಿಳಿಸುವ ಜತೆಗೆ ಜೀವಂತಿಕೆ ಯನ್ನು ತುಂಬುವ ಭಾಷೆಯಾಗಿದ್ದು ನೂರಾರು ಶರಣ ಶರಣೆಯರಿಗೆ ಜನ್ಮ ನೀಡಿದ ಶಿಕಾರಿಪುರ...

ದಾನವೇ ಸೇವೆಯ ಪ್ರತಿರೂಪ …

ಶಿವಮೊಗ್ಗ : ಭಾರತದಲ್ಲಿ ಸೇವೆಗೆ ಪ್ರಾಚೀನ ಇತಿಹಾಸವಿದೆ. ಕೌಟಲ್ಯನ ಅರ್ಥಶಾಸ್ತ್ರದಲ್ಲಿ ಸೇವೆ ಯ ಉಖವಿದೆ. ದಾನ ಸೇವೆ ಯ ಪ್ರತಿರೂಪ ಎಂದು 'ಆಚಾರ್‍ಯರತ್ನ ಪ್ರಶಸ್ತಿ' ವಿಜೇತ ಡಾ....

ಸ್ಕೌಟ್ಸ್ ಮತ್ತು ಗೈಡ್ಸ್ ಎಲ್ಲಾ ಶಾಲೆಗಳಲ್ಲೂ ಕಡ್ಡಾಯಗೊಳಿಸಬೇಕಿದೆ: ಕೊಟ್ರೇಶ್

ದಾವಣಗೆರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ರೋಟರಿ ಬಾಲಭವನ ಮತ್ತು ಡಿ ಆರ್ ಎಂ ಸ್ಕೌಟ್ ಭವನದಲ್ಲಿ ಜನಪದ ತಜ್ಞರು ನಾಡೋಜ ಪ್ರಶಸ್ತಿ ಪುರಸ್ಕೃತರು ಡಾ|...

ಇಂಧನ ಸಂರಕ್ಷಣೆ ಮಾನವ ಅಸ್ತಿತ್ವದ ಅತ್ಯಗತ್ಯ ಅಂಶವಾಗಿದೆ : ಅನಿಲ್

ರಾಣೇಬೆನ್ನೂರು : ಶ್ರೀ ತರಳ ಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದು ಶನಿವಾರ ಬೆಳಗ್ಗೆ ಎಲೆಕ್ಟ್ರಿಕಲ್ , ಎಲೆಕ್ಟ್ರಾನಿಕ್ಸ್ , ಕಂಪ್ಯೂಟರ್. ಸೈನ್ಸ್ ವಿಭಾಗಗಳ ಆಶ್ರಯದಲ್ಲಿ ಏರ್ಪ...

ಕರ್ತವ್ಯದಲ್ಲಿ ನಿಷ್ಠೆ ಪ್ರಾಮಾಣಿಕತೆ ಇರಲಿ….

ಹೂವಿನಹಡಗಲಿ: ಪಟ್ಟಣದ ಪುರ ಸಭೆಯ ವತಿಯಿಂದ ಪೌರ ಕಾರ್ಮಿಕ ದಿನಾಚರಣೆ ಕಾರ್ಯ ಕ್ರಮವು ಸಂಘದ ಅಧ್ಯಕ್ಷರಾದ ಶ್ರೀಯಮುನಪ್ಪ ಇವರ ಅಧ್ಯಕ್ಷತೆ ಯಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನ ಮುಖ್ಯಾಧಿಕಾರಿ ಹೆಚ್.ಸಿ.ಮಶ್...

ರಾಜ್ಯ ಭೂಪಟದಲ್ಲಿ ದಾವಣಗೆರೆ ಹೆಸರು ಛಾಪು ಮೂಡಿಸಿದ ಸಚಿವ ಮಲ್ಲಿಕಾರ್ಜುನ್…

ಹೊನ್ನಾಳಿ: ಕರ್ನಾಟಕದ ಭೂಪಟದಲ್ಲಿ ದಾವಣಗೆರೆಯ ಹೆಸರು ಛಾಪು ಮೂಡಲು ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಶಾಮನೂರು ಶಿವಶಂಕರಪ್ಪ ನವರು ಕಾರಣೀಭೂತ ರಾಗಿzರೆ ಎಂದು ಜಿ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ...

ಕಾವೇರಿ ನೀರಿನ ಸಮಸ್ಯೆ ಉಲ್ಬಣಕ್ಕೆ ಡಿಕೆಶಿಯೇ ಕಾರಣ: ಈಶ್ವರಪ್ಪ

ಶಿವಮೊಗ್ಗ: ಕಾವೇರಿ ನದಿ ನೀರಿನ ಸಮಸ್ಯೆ ಉಲ್ಬಣಗೊಳ್ಳಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಕಾರಣ. ಅವರನ್ನು ತಕ್ಷಣ ವೇ ಡಿಸಿಎಂ ಹುದ್ದೆಯಿಂದ ವಜ ಗೊಳಿಸಬೇಕು ಎಂದು ಮಾಜಿ...