ಸಂತ್ರಸ್ಥರ ನಿರೀಕ್ಷೆ ಹುಸಿಗೊಳಿಸಿದ ಸತ್ಯಶೋಧಕರು…
ಬಿಜೆಪಿ ನಾಯಕರು ಕೇವಲ ಓಟ್‌ಬ್ಯಾಂಕ್‌ಗಾಗಿ ಸತ್ಯಶೋಧನಾ ಸಮಿತಿ ಹೆಸರಿನಲ್ಲಿ ಇಂದು ರಾಗಿಗುಡ್ಡಕ್ಕೆ ಭೇಟಿ ಕೊಟ್ಟಿರುವ ಅನುಮಾನ ಸ್ಥಳೀಯರಲ್ಲಿ ಮನೆ ಮಾಡಿದೆ.ಹಿಂದೂಗಳ ರಕ್ಷಕರು ಎಂದು ಬೀಗುವ ಬಿಜೆಪಿಗರು ಹಾನಿಗೊಳಗಾದ...
ಬಿಜೆಪಿ ನಾಯಕರು ಕೇವಲ ಓಟ್‌ಬ್ಯಾಂಕ್‌ಗಾಗಿ ಸತ್ಯಶೋಧನಾ ಸಮಿತಿ ಹೆಸರಿನಲ್ಲಿ ಇಂದು ರಾಗಿಗುಡ್ಡಕ್ಕೆ ಭೇಟಿ ಕೊಟ್ಟಿರುವ ಅನುಮಾನ ಸ್ಥಳೀಯರಲ್ಲಿ ಮನೆ ಮಾಡಿದೆ.ಹಿಂದೂಗಳ ರಕ್ಷಕರು ಎಂದು ಬೀಗುವ ಬಿಜೆಪಿಗರು ಹಾನಿಗೊಳಗಾದ...
ಶಾಂತಿ ನಗರದ ಮನೆಯೊಂದರಲ್ಲಿ ಸತ್ಯಶೋಧನಾ ಸಮಿತಿ ಮುಖಂಡರು ಸ್ಥಳೀಯರೊಂದಿಗೆ ಸಭೆ ನಡೆಸಿದರು. ಹಿಂದೂ ರಕ್ಷಣೆಯ ಬಗ್ಗೆ ಪುಂಖಾನುಪುಂಖ ಭಾಷಣ ಮಾಡುವ ಇವರು ಹಿಂದೂಗಳ ರಕ್ಷಣೆ ಬಗ್ಗೆ ಪ್ರಶ್ನೆ...
ಶಿವಮೊಗ್ಗ: ನಗರದ ಹೊರವಲಯದ ಶಾಂತಿನಗರ (ರಾಗಿಗುಡ್ಡ)ದಲ್ಲಿ ಈದ್‌ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಹಿಂದೂ ಮನೆಗಳ ಮೇಲೆ ನಡೆದಿರುವ ಕಲ್ಲು ತೂರಾಟ ಹಾಗೂ ಹಲ್ಲೆ ಪೂರ್ವನಿಯೋಜಿತ ಕೃತ್ಯವಾಗಿದ್ದು, ಈ ಬಗ್ಗೆ...
ಶಿವಮೊಗ್ಗ: ಇಸ್ಲಾಮಿಕ್ ಮೂಲಭೂತ ವಾದಿಗಳಿಗೆ ಕಾಂಗ್ರೆಸ್ ಸರ್ಕಾರ ಶರಣಾಗಿದ್ದು, ಭಾರತದಲ್ಲಿ ಇಸ್ಲಾಮೀಕರಣ ಯುದ್ಧ ಆರಂಭವಾಗಿದೆ ಎಂದು ಮಧ್ಯ ಪ್ರಾಂತ್ಯ ಹಿಂದೂ ಜಗರಣಾ ವೇದಿಕೆಯ ಪ್ರಮುಖರಾದ ಜಗದೀಶ್ ಕಾರಂತ್...
ಶಿವಮೊಗ್ಗ: ರಾಗಿಗುಡ್ಡ ಘಟನೆಗೆ ಸಂಬಂಧಿಸಿದಂತೆ ಸತ್ಯಾಂಶಗಳನ್ನು ತಿಳಿಸಬೇಕು ಮತ್ತು ಶಾಂತಿ ಕಾಪಾಡಬೇಕು ಎಂದು ಒತ್ತಾಯಿಸಿ ಇಂದು ಜಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್ ಅವರ...
ಶಿವಮೊಗ್ಗ: ೩೭ನೇ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಗೋವಾದಲ್ಲಿ ನಡೆಯಲಿದ್ದು, ಇದರ ಅಂಗವಾಗಿ ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆ ಅ.೮ರಂದು ಮೈಸೂರು ವಿವಿಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಆಸಕ್ತ ಕುಸ್ತಿಪಟುಗಳು...
ಶಿವಮೊಗ್ಗ: ಬೆಳಗಾವಿಯಲ್ಲಿ ನಡೆದ ಶಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ರಾಷ್ಟ್ರೀಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಮತ್ತು ಅದ್ಧೂರಿಯಾಗಿ ನಡೆದಿದ್ದು, ಶಿವಮೊಗ್ಗದಿಂದಲೂ ಕೂಡ ನೂರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು...
ಭದ್ರಾವತಿ: ಸೆಂಟ್ ಚಾರ್ಲ್ಸ್‌ನ ಅಧೀನದಲ್ಲಿರುವ ಕರುಣಾ ಸೇವಾ ಕೇಂದ್ರ ಮತ್ತು ಕರುಣಾ ಮಹಿಳಾ ಮಂಡಳಿಗಳ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿ ರುವ ಸ್ವಸಹಾಯ ಸಂಘಗಳಿಗೆ ಸ್ವಉದ್ಯೋಗ ಮಾಹಿತಿ ಕಾರ್ಯಗಾರವನ್ನು...
ಹೊನ್ನಾಳಿ: ನ್ಯಾಮತಿ ತಾಲೂಕಿನ ಕೆಪಿಎಸ್ ಶಾಲೆಯಲ್ಲಿ ಅಕ್ಷರದಾಸೋಹ ನಡೆಸುತ್ತಿರುವ ಸಹಶಿಕ್ಷಕ ಎರಗನಾಳ್ ಸಿದ್ಧಪ್ಪ ನ್ಯಾಮತಿ ಶಾಲೆಯಲ್ಲಿ ಪಾಠವನ್ನ ಮಾಡದೆ ಬಿಸಿಯೋಟದ ಆಹಾರ ಪದಾರ್ಥತಗಳ ಅವ್ಯವಹಾರದ ಮೊದಲ ಅರೋಪಿಯಾಗಿದ್ದು...
ಶಿವಮೊಗ್ಗ: ರಾಗಿಗುಡ್ಡದಲ್ಲಿ ನಡೆದ ಘಟನೆಯಿಂದ ಇಡೀ ಶಿವಮೊಗ್ಗ ನಗರದಲ್ಲಿ ಸೆಕ್ಷನ್ ಜರಿ ಮಾಡಲಾಗಿದ್ದು, ಪೊಲೀಸರು ಗಾಂಧಿಬಜರ್‌ನಲ್ಲಿ ಬಲವಂತದ ಬಂದ್ ಮಾಡಿಸಬಾರದು ಎಂದು ಜಿಲ್ಲ ವಾಣಿಜ್ಯ ಮತ್ತು ಕೈಗಾರಿಕಾ...