ಅಕ್ಷರ ಕಾಲೇಜ್‌ನಲ್ಲಿ ನವರಾತ್ರಿ ಕಾರ್ಯಕ್ರಮ ಜನಮನ ಸೆಳೆದ ಶಿಕ್ಷಕ-ಪೋಷಕರ ನೃತ್ಯ…
ಶಿವಮೊಗ್ಗ: ನಮ್ಮ ಪರಂಪರೆ ಯಿಂದ ಬಂದ ಹಬ್ಬಗಳನ್ನು ಒಟ್ಟುಗೂಡಿ ಸಂಭ್ರಮಿಸುವ ಸುಸಂದರ್ಭಗಳು ಕಾಲಕ್ರಮೀಣ ಮರಿಚಿಕೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಹಬ್ಬದ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶವನ್ನು ಇಟ್ಟುಕೊಂಡು...