ಜಿಲ್ಲಾ ಸುದ್ದಿ

ಚೌಡೇಶ್ವರಿ ದೇವಿಗೆ ಮಹಾಕಾಳಿ ಅಲಂಕಾರ…

ಶಿವಮೊಗ್ಗ: ನಗರದ ಚಾಲುಕ್ಯ ನಗರದ ಶ್ರೀ ಚೌಡೇಶ್ವರಿ ಅಮ್ಮ ನವರ ದೇವಸ್ಥಾನದಲ್ಲಿ ಅ . ೨೧ ರಂದು ಮೇಘ ರೋಹಿತ್ ಕುಮಾರ ಕುಟುಂಬದ ವತಿಯಿಂದ ದೇವಿಗೆ ಮಹಾಕಾಳಿ...

ಮೂವರು ಸಚಿವರನ್ನು ಸಂಪುಟದಿಂದ ವಜಾ ಮಾಡಿ:ಈಶ್ವರಪ್ಪ ಆಗ್ರಹ

ಶಿವಮೊಗ್ಗ: ಡಿಸಿಎಂ ಡಿ.ಕೆ. ಶಿವಕುಮಾರ್ ಸಚಿವರಾದ ಭೈರತಿ ಸುರೇಶ್, ಶರಣಪ್ರಕಾಶ್ ಪಾಟೀಲ್, ಈ ಮೂವರು ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ರಾಜೀನಾಮೆ ನೀಡ ಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ...

ಅ.೨೨: ಯೋಗ ದಸರಾ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ …

ಶಿವಮೊಗ್ಗ: ಶಿವಮೊಗ್ಗ ದಸರಾ ೨೦೨೩ರ ಯೋಗ ದಸರಾ ಅಂಗ ವಾಗಿ, ಅ.೨೨ರಂದು ಕುವೆಂಪು ರಂಗಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಯೋಗಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸ...

ಅ.೨೫: ಅನ್ನದಾತರೇ ಆಯೋಜಿಸಿರುವ ೩ ದಿನಗಳ ರಾಜ್ಯಮಟ್ಟದ ಕೃಷಿಮೇಳ

ನ್ಯಾಮತಿ: ದಸರಾ ಬನ್ನಿ ಹಾಗೂ ಪ್ರಕೃತಿ ವೈಪಲ್ಯದ ಸಮ ನ್ವಯ ಸಾಂಗತ್ಯ ಕೃಷಿ ಶಿರ್ಷಿಕೆಯಲ್ಲಿ ರಾಜ್ಯ ಮಟ್ಟದ ಕೃಷಿಮೇಳ ಅವಳಿ ತಾಲೂಕು ವತಿಯಿಂದ ಅ.೨೫ ರಿಂದ ೩...

ಮಹಿಳೆಯರು ತಮ್ಮ ಆರೋಗ್ಯ ಕುರಿತು ಹೆಚ್ಚಿನ ಕಾಳಜಿ ವಹಿಸದಿರುವುದು ವಿಷಾದನೀಯ

ಶಿಕಾರಿಪುರ: ಸಮಾಜದ ಆಗುಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರು ವೈಯುಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸದೆ ನಿರ್ಲಕ್ಷಿಸುತ್ತಿ ರುವುದು ವಿಷಾದನೀಯ ಎಂದು ಮೂಲವ್ಯಾಧಿ ಶಸ್ತ್ರ ಚಿಕಿತ್ಸಾ...

ದೇಶದ ಶ್ರೇಷ್ಠ ಸಂಸ್ಕೃತಿ ಪರಂಪರೆ ಪ್ರತಿನಿಧಿಸುವ ವೈವಿಧ್ಯ ವೇಷಭೂಷಣ

ಶಿವಮೊಗ್ಗ: ದೇಶದ ವಿವಿಧ ರಾಜ್ಯಗಳಲ್ಲಿ ಜನರು ತೊಡುವ ಉಡುಪುಗಳು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಶ್ರೇಷ್ಠ ಸಂಸ್ಕೃತಿ ಪರಂಪರೆ ಹೊಂದಿರುವ ದೇಶ ಭಾರತ ಎಂದು ಆಚಾರ್ಯ ತುಳಸಿ...

ಸಂಗೀತಾಸಕ್ತರ ಮನಗೆದ್ದ ವೀಣಾ ವಾದನ…

ಶಿವಮೊಗ್ಗ : ರವೀಂದ್ರ ನಗರದ ಶ್ರೀ (ಬಲಮುರಿ) ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ನವ ರಾತ್ರೋತ್ಸವದ ಅಂಗವಾಗಿ ಗುರು ವಾರ ನಗರದ ಸುಪ್ರಸಿದ್ಧ ವೀಣಾ ವಾದಕರಾದ ವಿದುಷಿ ಶ್ರೀಮತಿ...

ಯಕ್ಷಗಾನ ಕಲಾವಿದರನ್ನು ಪೋತ್ಸಾಹಿಸಿ ಕಲೆಯನ್ನು ಉಳಿಸಿಕೊಳ್ಳಬೇಕು: ಶಾಸಕ ಬೇಳೂರು

ಸಾಗರ: ವೈಭವದಿಂದ ಮೆರೆದ ಯಕ್ಷಗಾನ ಕಲಾ ಪ್ರದರ್ಶನ ಇಂದು ಕಡಿಮೆಯಾಗುತ್ತಿದೆ. ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಕಲೆಯನ್ನು ಉಳಿಸಿಕೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.ಇಲ್ಲಿನ ಒಕ್ಕಲಿಗರ ಸಮುದಾಯ...

ತಾಲೂಕು ಮಟ್ಟದ ಮೇರಿ ಮಾಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆ …

ಶಿವಮೊಗ್ಗ: ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತೆತ್ತ ಯೋಧ ರು ಮತ್ತು ಭಾರತದ ಪರಂಪರೆ ಯನ್ನು ಉಳಿಸಿ ಬೆಳೆಸಿ ಮುನ್ನಡೆಸಿದೆ ರಾಜಮಹಾರಾಜರ ಬಗ್ಗೆ ಮತ್ತು ದೇಶದ ಸಂಸ್ಕಾರ-ಸಂಸ್ಕೃತಿಯ ಬಗ್ಗೆ...

ಜಿ.ಎಂ. ಎಂ ಹಾಗೂ ಡಿ.ಎಚ್.ಆರ್ ಶ್ರದ್ಧಾಂಜಲಿ ಸಭೆ…

ಶಿವಮೊಗ್ಗ: ಇತ್ತೀಚೆಗೆ ನಿಧನ ರಾದ ರೈತ ಸಂಘದ ಜಿ ಉಪಾ ಧ್ಯಕ್ಷ ಜಿ.ಎಂ. ಮುರುಗೇಂದ್ರಪ್ಪ ಹಾಗೂ ಕಾರ್ಯಾಧ್ಯಕ್ಷ ಡಿ.ಎಚ್. ರಾಮಚಂದ್ರಪ್ಪ ಅವರ ಶ್ರದ್ಧಾಂ ಜಲಿ ಸಭೆ ರೈತ...