ಬಿಜೆಪಿ ರಾಜ್ಯಾಧ್ಯಕ್ಷರ ಸ್ವಾಗತಕ್ಕೆ ಹೆಲ್ಮೆಟ್ ಧರಿಸದೇ ಬೈಕ್ ಏರಿದ ಕಾರ್ಯಕರ್ತರು- ಅಭಿಮಾನಿಗಳು…
ಹೆಲ್ಮೆಟ್ ಹಾಕದೇ ಬೈಕ್ ರ್‍ಯಾಲಿ: ನಗರದ ಬೆಕ್ಕಿನ ಕಲ್ಮಠದಿಂದ ಪೆಸಿಟ್ ಕಾಲೇಜ್‌ವರೆಗೆ ನಡೆದ ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಿದ್ದ ಬಹುತೇಕರು ಹೆಲ್ಮೆಟ್ ಧರಿಸಿರಲಿಲ್ಲ. ಕೆಲವೇ ಕೆಲವರು ಹೆಲ್ಮೆಟ್ ಧರಿಸಿ...