ಜಿಲ್ಲಾ ಸುದ್ದಿ

ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತ ಮಹಿಳೆ ಸಾಕಷ್ಟು ಒತ್ತಡ ಸನ್ನಿವೇಶ ಉದುರಿಸುತ್ತಿದ್ದಾಳೆ: ಯಡಗೆರೆ

ಶಿವಮೊಗ್ಗ: ಮಹಿಳೆಯರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸೃಜನಶೀಲತೆ ಹೆಚ್ಚಿಸಿಕೊಂಡರೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಬಹುದು ಎಂದು ಶಿವಮೊಗ್ಗ ಜಿ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ...

ಸರ್ಜಿ ಫೌಂಡೇಶನ್‌ನಿಂದ ಉಚಿತ ಆರೋಗ್ಯ ತಪಾಸಣೆ …

ಶಿವಮೊಗ್ಗ : ಡಾ. ಪುನೀತ್ ರಾಜ್ ಕುಮಾರ್ ಜನ್ಮ ದಿನದ ಅಂಗವಾಗಿ ಜಯ ಕರ್ನಾಟಕ ಜಿ ಸಮಿತಿ, ಸರ್ಜಿ ಆಸ್ಪತ್ರೆಗಳ ಸಮೂಹ, ಸರ್ಜಿ ಫೌಂಡೇಶನ್ ಹಾಗೂ ಶಂಕರ...

ಬೃಹತ್ ಕೊಬ್ಬರಿ ಹಾರದೊಂದಿಗೆ ವಿಜಯ ಸಂಕಲ್ಪ ಯಾತ್ರೆಗೆ ಅದ್ದೂರಿ ಸ್ವಾಗತ…

ಭದ್ರಾವತಿ: ವಿಜಯ ಸಂಕಲ್ಪ ಯಾತ್ರೆ ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಹಾಗು ಪಕ್ಷದ ಮುಖಂಡರು, ಕಾರ್ಯಕರ್ತರ ಸಂಭ್ರಮದೊಂದಿಗೆ ಶನಿವಾರ ಬೆಳಿಗ್ಗೆ ನಗರದ ಲೋಯರ್...

ಕಸ್ತೂರಿ ರಂಗನ್ ವರದಿ ಕುರಿತು ಗೃಹ ಸಚಿವ ಜ್ಞಾನೇಂದ್ರ ಸುಳ್ಳು ಹೇಳಿಕೆ: ರಮೇಶ್ ಹೆಗ್ಡೆ

ಶಿವಮೊಗ್ಗ : ಡಾ.ಕಸ್ತೂರಿ ರಂಗನ್ ವರದಿ ಜರಿಯಾಗು ವುದಿಲ್ಲ ಎಂದು ಗೃಹ ಸಚಿವ ಆರಗ eನೇಂದ್ರ ಸುಳ್ಳು ಹೇಳಿಕೆ ನೀಡಿ ಮಲೆನಾಡಿನ ಜನರ ದಿಕ್ಕು ತಪ್ಪಿಸು ತ್ತಿzರೆ...

ಪಪಂ ಮುಖ್ಯಾಧಿಕಾರಿ ವಜಾಕ್ಕೆ ಆಗ್ರಹ…

ಶಿವಮೊಗ್ಗ: ದೌರ್ಜನ್ಯ ಮತ್ತು ದಬ್ಬಾಳಿಕೆಯಿಂದ ಮನೆಯನ್ನು ಧ್ವಂಸಗೊಳಿಸಿ ಅವಮಾನ ಮಾಡಿರುವ ಆನವಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳನ್ನು ಸೇವೆಯಿಂದ ವಜ ಗೊಳಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ...

ದೇಶ ದ್ರೋಹ ಸಂಘಟನೆ ಜೊತೆ ಕೈಜೊಡಿಸಿದ ಕಾಂಗ್ರೆಸ್: ಶಾಸಕ ಈಶ್ವರಪ್ಪ …

ಶಿವಮೊಗ್ಗ: ರಾಷ್ಟ್ರದ್ರೋಹಿ ಸಂಘಟನೆಗಳಾದ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗ ಳೊಂದಿಗೆ ಜೊತೆಗೂಡಿ ನೇರ ಹೊಂದಾಣಿಕೆ ಮಾಡಿಕೊಂಡು ಚುನಾವಣೆಯನ್ನು ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಬಗ್ಗೆ ರಾಜ್ಯದ ಜನತೆ ಗಮನಿಸಬೇಕು....

ಸಮಗ್ರ ಕೃಷಿಯೊಂದಿಗೆ ಉದ್ಯಮಶೀಲತೆ ಬೆಳಿಸಿಕೊಳ್ಳಬೇಕು : ಕೃಷಿ ಮೇಳದಲ್ಲಿ ಪ್ರೊ| ವಾಸುದೇವಪ್ಪ

ಶಿವಮೊಗ್ಗ: ರೈತರು ಸಮಗ್ರ ಕೃಷಿ ಅಳವಡಿಕೆಯೊಂದಿಗೆ ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿeನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಸಿ.ವಾಸುದೇವಪ್ಪ ಹೇಳಿದರು.ಕೆಳದಿ...

ರಾಯಲ್ ಆರ್ಕಿಡ್‌ನಲ್ಲಿ ಯುಗಾದಿ ಬಂಪರ್ ಸೇಲ್…

ಶಿವಮೊಗ್ಗ: ಯುಗಾದಿ ಹಬ್ಬದ ನಿಮಿತ್ತ ವಿವಿಧ ಬ್ರಾಂಡೆಡ್ ಬಟ್ಟೆಗಳ ಮೇಲೆ ಶೇ.೮೦ರವರೆಗೆ ರಿಯಾಯಿತಿಯೊಂದಿಗೆ ನಗರದ ಬಿ.ಹೆಚ್. ರಸ್ತೆಯ ರಾಯಲ್ ಆರ್ಕಿಡ್ ಹೊಟೇಲ್‌ನಲ್ಲಿ ನಡೆ ಯುತ್ತಿರುವ ರಾಷ್ಟ್ರೀಯ ಮತ್ತು...

ಶಿಕಾರಿಪುರ ದೇವನಾಡು; ಶರಣ ಕುಲಕ್ಕೆ ಜೀವ ಕೊಟ್ಟ ಅದ್ಭುತ ಶಕ್ತಿ ಈ ಮಣ್ಣಿಗಿದೆ: ಸಿಎಂ

ಶಿಕಾರಿಪುರ: ಅಲ್ಲಮಪ್ರಭು ಜನ್ಮ ಸ್ಥಳದ ಅಭಿವೃದ್ಧಿಗೆ ೫ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾ ಗುವುದು ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.ಅವರು ಇಂದು ಉಡುತಡಿ...

ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲೆ ಅಟ್ಯಾಕ್; ಓರ್ವ ಫಿನಿಷ್ – ಮತ್ತೋರ್ವ ಗಂಭೀರ…

ಶಿವಮೊಗ್ಗ: ನಗರದ ಗಡಿಭಾಗದಲ್ಲಿ ಮತ್ತೆ ರೌಡಿಸಂ ಸದ್ದು ಮಾಡಿದೆ. ಚೀಲೂರಿನ ಗೋವಿನ ಕೋವಿಯ ಬಳಿಯಲ್ಲಿ ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲೆ ಬೀಭತ್ಸ ದಾಳಿ ನಡೆದಿದ್ದು, ಈ...