ಹಸಿರಿನ ತಾಣ ರಾಗಿಗುಡ್ಡ ಉಳಿವಿಗೆ ಆಗ್ರಹಿಸಿ ಬೃಹತ್ ಜಾಥಾ…
ಶಿವಮೊಗ್ಗ: ಹಸಿರಿನ ತಾಣ ವಾದ ರಾಗಿಗುಡ್ಡ ಉಳಿಸಲು ಆಗ್ರಹಿಸಿ ಇಂದು ರಾಗಿಗುಡ್ಡ ಉಳಿಸಿ ಅಭಿಯಾನದಿಂದ ರಾಗಿಗುಡ್ಡದಿಂದ ಜಿಧಿಕಾರಿಗಳ ಕಚೇರಿವರೆಗೆ ಕಾಲ್ನಡಿಗೆ ಹಾಗೂ ಸೈಕಲ್ ಜಥಾ ಹಮ್ಮಿಕೊಳ್ಳ ಲಾಗಿತ್ತು....
ಶಿವಮೊಗ್ಗ: ಹಸಿರಿನ ತಾಣ ವಾದ ರಾಗಿಗುಡ್ಡ ಉಳಿಸಲು ಆಗ್ರಹಿಸಿ ಇಂದು ರಾಗಿಗುಡ್ಡ ಉಳಿಸಿ ಅಭಿಯಾನದಿಂದ ರಾಗಿಗುಡ್ಡದಿಂದ ಜಿಧಿಕಾರಿಗಳ ಕಚೇರಿವರೆಗೆ ಕಾಲ್ನಡಿಗೆ ಹಾಗೂ ಸೈಕಲ್ ಜಥಾ ಹಮ್ಮಿಕೊಳ್ಳ ಲಾಗಿತ್ತು....
ಶಿವಮೆಗ್ಗ: ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್‌ನಿಂದ ಮಾ.೨೬ರ ನಾಳೆ (ಭಾನುವಾರ) ಬೆಳಿಗ್ಗೆ ೧೦ ಗಂಟೆಗೆ ನಗರದ ಬಿ.ಹೆಚ್. ರಸ್ತೆಯ ಸ್ಕೌಟ್ ಭವನದಲ್ಲಿ ಅಂತರ ರಾಷ್ಟ್ರೀಯ ಮಹಿಳಾ...
ಶಿವಮೊಗ್ಗ: ಮಾ.೩೧ ರಿಂದ ಏ.೧೫ರವರೆಗೆ ಜಿಯ ಒಟ್ಟು ೯೪ ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗೆ ಅಗತ್ಯ ವಾದ ಸಕಲ ಸಿದ್ದತೆ ಮಾಡಿಕೊಳ್ಳಲಾ ಗಿದೆ ಎಂದು...
ಶಿವಮೊಗ್ಗ: ನಗರದ ಏಕೈಕ ದಟ್ಟ ಹಸಿರಿನ ತಾಣವಾದ ರಾಗಿಗುಡ್ಡ ಉಳಿಸಲು ಆಗ್ರಹಿಸಿ ಮಾ.೨೫ರಂದು ಬೆಳಿಗ್ಗೆ ೯-೩೦ಕ್ಕೆ ರಾಗಿಗುಡ್ಡದ ಉತ್ತರ ಭಾಗದಿಂದ ಜಿಧಿಕಾರಿಗಳ ಕಚೇರಿವರೆಗೆ ಕಾಲ್ನಡಿಗೆ ಹಾಗೂ ಸೈಕಲ್...
ಶಿವಮೊಗ್ಗ: ಜಿ ಬ್ರಾಹ್ಮಣ ಮಹಾಸಭಾದ (ಪ್ರಾಯೋಜಿತ) ವತಿಯಿಂದ ಎನ್.ಆರ್.ಪುರ ರಸ್ತೆಯ ಮಂಡೇನಕೊಪ್ಪದಲ್ಲಿ ಸುರಭಿ ಗೋಶಾಲಾ ವಿಸ್ತರಣಾ ಕಟ್ಟಡದ ಪ್ರವೇಶೋತ್ಸವವನ್ನು ಮಾ.೨೬ರ ಸಂಜೆ ೬ಗಂಟೆಗೆ ಆಯೋಜಿಸಲಾಗಿದೆ ಎಂದು ಮಹಾಸಭಾದ...
ಶಿವಮೊಗ್ಗ :ದೇಶದ ಯುವ ಜನರಲ್ಲಿ ದೇಶಾಭಿಮಾನ, ದೇಶ ಭಕ್ತಿ ಮತ್ತು ಅಭಿಮಾನ ಮೂಡಿ ಸುವ ನಿಟ್ಟಿನಲ್ಲಿ ಹಾಗೂ ದೇಶದ ಆಂತರಿಕ ಭದ್ರತೆಗೆ ಶಕ್ತಿ ತುಂಬುವಲ್ಲಿ ದೇಶದ ೫ನೇ...
ಅಯ್ಯೋ ಸುಟ್ಟು ಭಸ್ಮವಾಗಿದೆ ರಾಗಿ ಗುಡ್ಡದ ಸಸ್ಯ ಸಂಪತ್ತು: ನವ್ಮೂರು ಶಿವಮೊಗ್ಗದ ರಾಗಿಗುಡ್ಡ ತನ್ನ ಸಹಜ ಸೌಂದರ್ಯದಿಂದ ಬೀಗುತ್ತಿದ್ದ ಗುಡ್ಡ. ಶಿವಮೊಗ್ಗಕ್ಕೆ ಕಳಸ ಪ್ರಾಯವಾಗಿದ್ದ ಸಹಜ ಸುಂದರ...
ಶಿಕಾರಿಪುರ: ಸರ್ಕಾರದ ಸೌಲಭ್ಯ ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಅಧಿಕಾರಿಗಳು, ಮದ್ಯವರ್ತಿಗಳು ಈ ಬಗ್ಗೆ ಮುಗ್ದ ಫಲಾನುಭವಿ ಗಳಿಂದ ಹಣ ದೋಚಿದ ಬಗ್ಗೆ ಸೂಕ್ತ ಮಾಹಿತಿ ನೀಡಿದಲ್ಲಿ...
ಚಂದ್ರಕಾಂತ್ ಪಾಟೀಲ ಲಿಂಗಾಯತ ಸಮುದಾಯದವರು. ಈ ಸಮುದಾಯಕ್ಕೆ ಸೇರಿದ್ದರೂ ಎಲ್ಲರೊಳ ಗೊಂದಾಗುವ ಎ ಸಮುದಾಯ ಗಳೊಂದಿಗೆ ಬೆಸೆಯುವ ಜನಸ್ನೇಹಿ ಗುಣವನ್ನು ಹೊಂದಿzರೆ. ವೃತ್ತಿಯಲ್ಲಿ ವಕೀಲರಾಗಿ ವ್ಯವಸಾಯದಲ್ಲಿ ತಮ್ಮನ್ನು...
ಶಿಕಾರಿಪುರ: ನಾಡಿನ ಮಠಗಳು ಬಡಮಕ್ಕಳ ಶಿಕ್ಷಣ ಸಹಿತ ದಾಸೋಹಕ್ಕಾಗಿ ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತಿದ್ದು, ಸಮಾಜಮುಖಿ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಎಲ್ಲ ಸಮುದಾಯದ ಮಠ ಮಂದಿರ, ಸಮುದಾಯ ಭವನಗಳಿಗೆ...