ಜಿಲ್ಲಾ ಸುದ್ದಿ

ವಿಶ್ವಾಸವೇ ಮರೆಯಾಗುತ್ತಿರುವ ಇಂದಿನ ದಿನದಲ್ಲೂ ಪತ್ರಿಕೋದ್ಯಮ ವಿಶ್ವಾಸಾರ್ಹತೆಯನ್ನು ಉಳಿಸಿ ಕೊಂಡು ಬಂದಿದೆ …

ಶಿವಮೊಗ್ಗ: ವಿಶ್ವಾಸವೇ ಮರೆಯಾಗುತ್ತಿರುವ ಇಂದಿನ ದಿನದಲ್ಲೂ ಪತ್ರಿಕೋದ್ಯಮ ವಿಶ್ವಾಸಾರ್ಹತೆಯನ್ನು ಉಳಿಸಿ ಕೊಂಡು ಬಂದಿದೆ ಎಂದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಡಿ.ಪಿ.ಮುರುಳೀಧರ್ ಹೇಳಿದರು.ನಗರದ...

ರೋಟರಿ ಸಂಸ್ಥೆ ಸೇವೆಯ ವಿವಿಧ ಮುಖವನ್ನೂ ಗುರುತಿಸಲಿ: ಕಸಬಿ

ಸಾಗರ: ಸಮಾಜಕ್ಕೆ ಸೇವೆಯ ವಿವಿಧ ಮುಖಗಳಲ್ಲಿ ಸೇವಾ ಕಾರ್ಯಗಳು ಸಲ್ಲುತ್ತಿವೆ. ರೋಟರಿ ಸಂಸ್ಥೆಯೂ ವಿವಿಧ ಸೇವಾ ಕಾರ್ಯದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಗೌರವಿಸಬೇಕು ಎಂದು ರೋಟರಿ...

ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿಂದು ರಾತ್ರಿ 11.30ರಿಂದ ಈಸ್ಟರ್ ಹಬ್ಬದ ಪೂಜೆ..

ಶಿವಮೊಗ್ಗ: ನಗರದ ಇತಿಹಾಸ ಪ್ರಸಿದ್ಧ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದಲ್ಲಿ ಏ.೮ರ ಇಂದು ರಾತ್ರಿ ೧೧.೩೦ರಿಂದ ಈಸ್ಟರ್ ಹಬ್ಬದ ವಿಶೇಷ ಪೂಜಾ ಕಾರ್ಯಗಳು ಆರಂಭಗೊಳ್ಳಲಿವೆ.ಯೇಸುಕ್ರಿಸ್ತರ ಪುನರುತ್ಥಾನದ ಹಬ್ಬವಾದ ಈಸ್ಟರ್...

ಚುನಾವಣಾ ಅಕ್ರಮ ತಡೆಗೆ ಸಿ-ವಿಜಿಲ್ ಆಪ್…

ಶಿವಮೊಗ್ಗ : ಚುನಾವಣಾ ಅಕ್ರಮಗಳನ್ನು ತಡೆದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಯನ್ನು ನಡೆಸುವ ಉದ್ದೇಶದಿಂದ ಚುನಾವಣಾ ಆಯೋಗವು ಸಿ- ವಿಜಿಲ್ ಆಪ್ ಬಿಡುಗಡೆ ಮಾಡಿ ದ್ದು...

ಏ.11: ಹೊಸೂಡಿಯ ಶ್ರೀ ವೀರಭದ್ರಸ್ವಾಮಿಯ ಕೆಂಡಾರ್ಚನಾ ಮಹೋತ್ಸವ…

ಕೌಟುಂಬಿಕ ಸಮಸ್ಯೆ, ಮಕ್ಕಳಲ್ಲಿ ಬುದ್ದಿ ಮಾಂದ್ಯತೆ ಇದ್ದರೆ, ಕೃಷಿ ಭೂಮಿಯಲ್ಲಿ ಏನಾದರೂ ತೊಂದರೆ ತೊಡಕುಗಳುಂಟಾದರೆ, ಮದುವೆ ವಯಸ್ಸು ಬಂದರೂ ಕಂಕಣ ಬಲ ಬಾರದಿದ್ದರೆ, ಕುಡಿಯುವ ನೀರಿನ ಬಾವಿ...

ನೀತಿ ಸಂಹಿತೆ ಹಿನ್ನಲೆ ಕಮಲದ ಚಿಹ್ನೆ – ಪಿಎಂ-ಸಿಎಂ- ಸಚಿವರ ಭಾವಚಿತ್ರ ತೆರವಿಗೆ ಕಾಂಗ್ರೆಸ್ ಆಗ್ರಹ…

ಶಿವಮೊಗ್ಗ: ವಿಮಾನ ನಿಲ್ದಾಣದ ಮೇಲಿರುವ ಕಮಲ ಚಿಹ್ನೆಯನ್ನು ಚುನಾವಣೆಯ ನೀತಿಸಂಹಿತೆಯ ಹಿನ್ನಲೆಯಲ್ಲಿ ಬಟ್ಟೆಯಿಂದ ಸಂಪೂರ್ಣ ವಾಗಿ ಮುಚ್ಚಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಇಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.ಶಿವಮೊಗ್ಗ...

ಜಿಲ್ಲೆಯಲ್ಲಿ ಇನ್ನೂ ಏರಿಕೆ ಕಾಣದ ಚುನಾವಣಾ ಕಾವು….

ಶಿವಮೊಗ್ಗ: ವಿಧಾನಸಭೆ ಚುನಾವಣೆ ಇನ್ನೇನು ಸನಿಹದಲ್ಲೇ ಇದೆ. ಆದರೆ, ಎಲ್ಲಾ ಪಕ್ಷಗಳು ಕೂಡ ಅಭ್ಯರ್ಥಿಗಳ ಅಧಿಕೃತ ಘೋಷಣೆ ಇಲ್ಲದೇ ಶಿವಮೊಗ್ಗ ದಲ್ಲಿ ಚುನಾವಣೆಯ ಕಾವು ಕಾಣಿಸಿಕೊಳ್ಳುತ್ತಿಲ್ಲ. ಜಿಲ್ಲೆಯನ್ನೇ...

ಏ.೧೦ರಿಂದ ಕುಪ್ಪಳಿಯಲ್ಲಿ ಮಳೆಬಿಲ್ಲು ಬೇಸಿಗೆ ಶಿಬಿರ…

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರ ಹುಟ್ಟೂರು ಕುಪ್ಪಳಿಯಲ್ಲಿ ಸಾಗರದ ಸ್ಪಂದನ ಸಂಸ್ಥೆಯು ಪ್ರತಿ ವರ್ಷ ನಡೆಸುವ ಮಳೆಬಿಲ್ಲು ರಾಜ್ಯ ಮಟ್ಟದ ಮಕ್ಕಳ ರಂಗತರಬೇತಿ ಶಿಬಿರವು ಈ ವರ್ಷ...

ಚಿಣ್ಣ ಬಣ್ಣ ಬೇಸಿಗೆ ರಂಗ ತರಬೇತಿ ಶಿಬಿರ…

ಶಿಕಾರಿಪುರ: ಏ.೧೦ ರಿಂದ ಪಟ್ಟಣದ ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ಚಿಣ್ಣ ಬಣ್ಣ ಬೇಸಿಗೆ ರಂಗ ಶಿಬಿರವನ್ನು ಆಯೋಜಿಸಲಾಗಿದ್ದು ಹೆಸರಾಂತ ಸಿನಿಮಾ ಕಲಾವಿದರು, ವೃತ್ತಿಪರ ಕಲಾವಿದರಿಂದ ಸತತ ೨೧...

ಹೊಸನಗರದಲ್ಲಿ ಕುಡಿಯುವ ನೀರಿಗೆ ಬರ !

ಹೊಸನಗರ: ಹೆಸರಿಗೆ ಮಾತ್ರ ಮಲೆನಾಡು ಪ್ರದೇಶವಾಗಿದ್ದು ತಾಲ್ಲೂಕಿಗೆ ಮಳೆ ಬಂದು ಒಂದು ತಿಂಗಳಾಗಿದೆ. ಬಾವಿಯ ನೀರು ತಳ ಮಟ್ಟಕ್ಕೆ ತಲುಪಿದೆ ಹೊಸನಗರ ಪಟ್ಟಣ ಪಂಚಾಯತಿಯವರು ನಲ್ಲಿಯ ನೀರು...