ಜಿಲ್ಲಾ ಸುದ್ದಿ

ಕಮಲ ಕೆಳಗಿಟ್ಟು ತೆನೆಹೊತ್ತ ಆಯ್ನೂರ್ ಮಂಜುನಾಥ್…

ಚಿತ್ರದುರ್ಗ: ರಾಜ್ಯ ವಿಧಾ ನಸಭೆ ಚುನಾವಣೆ ಟಿಕೆಟ್ ಹಂಚಿಕೆ ಸಂಬಂಧ ಬಿಜೆಪಿಯಲ್ಲಿ ಬಂಡಾಯ ಜೋರಾಗಿದೆ. ಟಿಕೆಟ್ ಸಿಗದೆ ಇದ್ದವರು ಒಬ್ಬೊಬ್ಬರಾಗಿ ಪಕ್ಷ ತೊರೆಯುತ್ತಿದ್ದಾರೆ. ಅದರಂತೆ ಇದೀಗ ವಿಧಾನ...

ಶಂಕರ ಮಠದಲ್ಲಿ ಶಂಕರ ಜಯಂತಿ ಮಹೋತ್ಸವ….

ಶಂಕರ ಮಠದಲ್ಲಿ ಶಂಕರ ಜಯಂತಿ ಮಹೋತ್ಸವ….ಶಿವಮೊಗ್ಗ : ನಗರದ ಶೃಂಗೇರಿ ಶಂಕರ ಮಠದಲ್ಲಿ ಏ.೨೧ ರಿಂದ ಏ.೨೫ ರವರೆಗೆ ಐದು ದಿನಗಳ ಕಾಲ ಶಂಕರ ಜಯಂತಿ ಮಹೋತ್ಸವ...

ಬಿಎಸ್‌ವೈ ಆಶೀರ್ವಾದ ಪಡೆದ ಕೆ.ಬಿ.ಅಶೋಕ್‌ನಾಯ್ಕ

ಶಿವಮೊಗ್ಗ: ಶಿಕಾರಿಪುರ ವಿಧಾ ನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಸಿಎಂ ಬಿ.ಎಸ್. ಯಡಿ ಯೂರಪ್ಪ ಪುತ್ರ ಬಿ.ವೈ. ವಿಜ ಯೇಂದ್ರ ಬುಧವಾರ ನಾಮಪತ್ರ ಸಲ್ಲಿಸುತ್ತಿದ್ದು, ಗ್ರಾಮಾಂತರ ಶಾಸಕ...

ಪರಿಷತ್ ಸ್ಥಾನ – ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಆಯ್ನೂರ್ ರಾಜೀನಾಮೆ…

ಶಿವಮೊಗ್ಗ: ನಿರೀಕ್ಷೆಯಂತೆ ಆಯನೂರು ಮಂಜುನಾಥ್ ತಮ್ಮ ಶಾಸಕ ಸ್ಥಾನ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರುವ ಸುಳಿವು ನೀಡಿzರಲ್ಲದೆ ನಾಳೆ ನಾಮಪತ್ರ ಸಲ್ಲಿಸುವುದಾಗಿ...

ಏ. 20 : ಕಾಂಗ್ರೆಸ್ ಅಭ್ಯರ್ಥಿ ಯೋಗೀಶ್ ನಾಮಪತ್ರ ಸಲ್ಲಿಕೆ

ಶಿವಮೊಗ್ಗ: ನಾಳೆ ಏ. ೨೦ ರಂದು ನಾಮಪತ್ರ ಸಲ್ಲಿಸುವುದಾಗಿ ಎಂದು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೀಶ್ ತಿಳಿಸಿದರು.ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಏ. ೨೦ ರಂದು ಬೆಳಗ್ಗೆ ೧೧...

ಏ.19: ವಿದ್ವಾನ್ ಗಣೇಶ್ ಪಿ. ಸ್ಮರಣಾರ್ಥ ಸಂಗೀತ…

ಕೀರ್ತಿಶೇಷ ವಿದ್ವಾನ್ ಗಣೇಶ್ ಪಿ. ಅವರು ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತೆ ವಿದೂಷಿ ಪುಷ್ಪ ಕೃಷ್ಣಮೂರ್ತಿ ಅವರ ಏಕಮೇವ ಪುತ್ರ. ಪ್ರತಿಭಾನ್ವಿತ ನೃತ್ಯ ಕಲಾವಿದರಾಗಿದ್ದ ಇವರು ಕೇವಲ...

ಈ ಬಾರಿ ಜಿಯ 7 ಕ್ಷೇತ್ರಳು ಕಾಂಗ್ರೆಸ್ ತೆಕ್ಕೆಗೆ…

ಶಿವಮೊಗ್ಗ: ಜಿಯ ಎ ಏಳು ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ಜಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.ಅವರು ಇಂದು ಜಿ ಕಾಂಗ್ರೆಸ್ ಕಚೇರಿಯಲ್ಲಿ...

ಸೊರಬ: ಜೆಡಿಎಸ್ ಅಭ್ಯರ್ಥಿ ಬಾಸೂರು ಚಂದ್ರೇಗೌಡ ನಾಮಪತ್ರ ಸಲ್ಲಿಕೆ…

ಸೊರಬ:ಸೊರಬ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಬಾಸೂರು ಚಂದ್ರೇಗೌಡ ಮಂಗಳವಾರ ಪಟ್ಟಣದ ಶ್ರೀ ರಂಗನಾಥ ಸ್ವಾಮಿಗೆ ಕುಟುಂಬ ಸಮೇತರಾಗಿ ಬಂದು ಪೂಜೆ ಸಲ್ಲಿಸಿ ರೋಡ್...

ಜನ ನನ್ನೊಂದಿಗಿದ್ದಾರೆ; ಆದರೆ ಅಭಿವೃದ್ಧಿ ಮಾಡದವರೀಗ ಒಂದಾಗಿದ್ದಾರೆ…

ತೀರ್ಥಹಳ್ಳಿ: ಈ ಬಾರಿ ಅವರಿಬ್ವರು ಒಂದಾಗಿzರೆ ಆದರೆ ಜನ ನಮ್ಮೊಂದಿಗೆ ಇzರೆ ಎಂದು ಗೃಹ ಸಚಿವ ಆರಗeನೇಂದ್ರ ತಿಳಿಸಿದರು .ಅವರು ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿ, ಕಿಮ್ಮನೆ...

ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ಚಿದಾನಂದಗೌಡ…

ಸೊರಬ: ಬಲೂನು ಜೂಲ ಗಳ ಅಲಂಕೃತ ಎತ್ತುಗಳು, ಬಾಳೆಗಿಡ, ಹೂಗಳ ಸಿಂಗಾರಿಸಿದ ಎತ್ತಿನಗಾಡಿಯಲ್ಲಿ ಆಗಮಿಸಿದ ಪಕ್ಷೇತರ ಅಭ್ಯರ್ಥಿ ಹೋರಾಟ ಗಾರ ಜೆ.ಎಸ್. ಚಿದಾನಂದಗೌಡ ಅವರು ಪಟ್ಟಣದ ತಾಲೂಕು...