ಜಿಲ್ಲಾ ಸುದ್ದಿ

bjp

ನಿಯಮ ಉಲ್ಲಂಘಿಸಿ ಸಿಎಂ ಪತ್ನಿ ಹೆಸರಿಗೆ ಮೂಡಾ ನಿವೇಶನ: ಮೇಘರಾಜ್

ಶಿವಮೊಗ್ಗ : ನಿಯಮಗಳನ್ನೆಲ್ಲ ಉಲ್ಲಂಘಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಹೆಸರಿಗೆ ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂದು ಜಿ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಸುದ್ದಿಗೋಷ್ಟಿಯಲ್ಲಿ ಆರೋಪಿಸಿzರೆ.ಸುಪ್ರೀಂ ಕೋರ್ಟ್...

missing

ಪೊಲೀಸ್ ಪ್ರಕಟಣೆ: ಕಾಣೆಯಾದವರ ಬಗ್ಗೆ ಮಾಹಿತಿ ನೀಡಿ…

ಶಿವಮೊಗ್ಗ : ಶಿಕಾರಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಳಕಂಡ ವ್ಯಕ್ತಿಗಳು ಕಾಣೆಯಾಗಿದ್ದು, ಈ ವ್ಯಕ್ತಿಗಳ ವಿವರಗಳನ್ನು ಮರುಪ್ರಕಟಣೆಗಾಗಿ ನೀಡಲಾಗಿದೆ.ಶಿಕಾರಿಪುರ ತಾಲ್ಲೂಕಿನ ಜಕ್ಕಿನಕೊಪ್ಪ ಗ್ರಾಮದ ರಂಗನಾಥ್ ಬಿನ್ ರುದ್ರಪ್ಪ...

mattena-amawase

ಮಣ್ಣೆತ್ತಿನ ಅಮವಾಸ್ಯೆಯ ಮಹತ್ವ …

ಪ್ರತಿ ವರ್ಷದಂತೆ ಉತ್ತರಾಯಣ ದಕ್ಷಿಣಾಯಣಗಳ ಹೊಸ್ತಿಲಲ್ಲಿ ಬರುವ ಜೇಷ್ಠ ಮಾಸವು ನಮ್ಮ ಸಂಸ್ಕೃತಿಯಲ್ಲಿ ಬಹು ಮುಖ್ಯ ಮಾಸವಾಗಿದೆ. ಫಾಲ್ಗುಣ ಮಾಸವು ಶುಕ್ಲವರ್ಣದ ೞದ್ಯುೞ ಯಂಬ ಆಕಾಶ ತತ್ವದ...

dsa

ಅಂಬೆಗಾಲು ಕಿರುಚಿತ್ರ ಸ್ಪರ್ಧೆ – ಲಾಂಛನ ಬಿಡುಗಡೆ…

ಶಿವಮೊಗ್ಗ: ನಗರದ ಸಿನಿಮೊಗೆ-ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ ಅಂಬೆಗಾಲು-೬ ಕಿರುಚಿತ್ರ ಸ್ಪರ್ಧೆ ಆಯೋಜಿಸಿದೆ ಎಂದು ಬೆಳ್ಳಿಮಂಡಲ ಕಾರ್ಯಾಧ್ಯಕ್ಷ ಹಾಗೂ ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ ಸಂಚಾಲಕ ಡಿ.ಎಸ್. ಅರುಣ್...

youth-conngress-delhi

ನೀಟ್ ಅಕ್ರಮ: ಮೋದಿ ಸರ್ಕಾರದ ಮೌನ ಖಂಡಿಸಿ ಯುವಕಾಂಗ್ರೆಸ್ ಪ್ರತಿಭಟನೆ

ಶಿವಮೊಗ್ಗ : ವೈದ್ಯಕೀಯ ಪ್ರವೇಶಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮ ಆರೋಪದ ಬಗ್ಗೆ ಕೇಂದ್ರ ಬಿಜೆಪಿ ಮೋದಿ ನೇತೃತ್ವದ ಸರ್ಕಾರ ಮನವಹಿಸಿರುವುದನ್ನು ಖಂಡಿಸಿ ದೆಹಲಿಯ...

BAMKIMCHANDRA

ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ…

ಕರ್ನಾಟಕ ಸಾಮ್ರಾಜ್ಯವು ಬಹಳಷ್ಟು ಮಹನೀಯರ ಯಶೋಗಾಥೆಗೆ ಮಂಗಳಕರ ನೆಲೆವೀಡಾಗಿದೆ. ಕರ್ನಾಟಕ ಚರಿತ್ರೆಯಲ್ಲಿ ಮಿನುಗು ತಾರೆಗಳಾಗಿ ಶಾಶ್ವತ ನೆಲೆಯನ್ನು ಪಡೆದವರು ಬಹುತೇಕರಿzರೆ. ನಮ್ಮ ಕನ್ನಡ ತಾಯಿ ಭುವನೇಶ್ವರಿಯು ಸುಸಂಸ್ಕೃತ...

KEMPEGOWDA

ನಾಡಪ್ರಭು ಕೆಂಪೇಗೌಡರ ೫೧೫ನೇ ಜಯಂತಿ…

ಕರ್ನಾಟಕ ಸಾಮ್ರಾಜ್ಯವು ಬಹಳಷ್ಟು ಮಹನೀಯರ ಯಶೋಗಾಥೆಗೆ ಮಂಗಳಕರ ನೆಲೆವೀಡಾಗಿದೆ. ಕರ್ನಾಟಕ ಚರಿತ್ರೆಯಲ್ಲಿ ಮಿನುಗು ತಾರೆಗಳಾಗಿ ಶಾಶ್ವತ ನೆಲೆಯನ್ನು ಪಡೆದವರು ಬಹುತೇಕರಿzರೆ. ನಮ್ಮ ಕನ್ನಡ ತಾಯಿ ಭುವನೇಶ್ವರಿಯು ಸುಸಂಸ್ಕೃತ...

pm

ಮೋಕ್ಷವಾಹಿನಿ ವಾಹನ ಸದ್ಭಳಕೆಗೆ ಮನವಿ…

ಶಿವಮೊಗ್ಗ : ಶಿವಮೊಗ್ಗದ ಬಾಹುಸಾರ ಕ್ಷತ್ರಿಯ ಮಹಾಜನ ಸಮಾಜದಿಂದ ಶಿವಮೊಗ್ಗದ ನಾಗರಿಕರ ಅನುಕೂಲ ಕ್ಕಾಗಿ ಮೋಕ್ಷವಾಹಿನಿ ವಾಹನವನ್ನು ಇತ್ತೀಚೆಗೆ ಲೋಕಾರ್ಪಣೆ ಮಾಡ ಲಾಗಿದ್ದು, ನಾಗರಿಕರು ಇದರ ಸದುಪಯೋಗ...

truck-owners

ಟ್ರಕ್ ಟರ್ಮಿನಲ್ ನಿರ್ಮಿಸಲು ಆಗ್ರಹ…

ಶಿವಮೊಗ್ಗ : ಶಿವಮೊಗ್ಗದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಬೇಕೆಂದು ಆಗ್ರಹಿಸಿ ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಶಿವಮೊಗ್ಗ ನಗರವನ್ನು ಸ್ಮಾರ್ಟ್‌ಸಿಟಿ...

dengue-program

ಡೆಂಗ್ಯೂ ಜ್ವರ ಕುರಿತು ನಿರ್ಲಕ್ಷ್ಯ ಸಲ್ಲದು…

ಶಿವಮೊಗ್ಗ : ಡೆಂಗ್ಯೂ ಜ್ವರವು ಮಾರಕ ಖಾಯಿಲೆಯಾಗಿದ್ದು ಇದರಿಂದ ಜೀವಹಾನಿ ಸಹ ಸಂಭವಿಸಬಹುದಾದ್ದರಿಂದ ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷ್ಯ ಮಾಡಬಾರದು. ಕೂಡಲೇ ಚಿಕಿತ್ಸೆ ಪಡೆಯಬೇಕು ಹಾಗೂ ಎಲ್ಲರೂ...