ಮತ ವಿಭಜನೆಯಿಂದ ಗೆದ್ದ ಶಾಸಕ ವಿಜಯೇಂದ್ರ; ಚುನಾವಣೆ ಪೂರ್ವ ನೀಡಿದ್ದ ಭರವಸೆ ಈಡೇರಿಸದಿದ್ದಲ್ಲಿ ಪ್ರತಿಭಟನೆ…
ಶಿಕಾರಿಪುರ : ವಿರೋಧಿಗಳ ಮತವಿಭಜನೆಯಿಂದಾಗಿ ಗೆಲುವು ಸಾಧಿಸಿದ ವಿಜಯೇಂದ್ರ ನೈತಿಕವಾಗಿ ಗೆಲುವು ಸಾಧಿಸುವಲ್ಲಿ ವಿಫಲವಾಗಿದ್ದಾರೆ. ಬಿಜೆಪಿಯ ಅಭಿವೃದ್ದಿ ಪರ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್...