ಜಿಲ್ಲಾ ಸುದ್ದಿ

ಯಾವ ಪ್ರಾಣಿಯೂ ತಿನ್ನದಂತಹ ವಸ್ತು ತಂಬಾಕನ್ನು ಮನುಷ್ಯರಾದ ನಾವು ಸೇವಿಸುವುದು ಸೂಕ್ತವೇ…

ಶಿವಮೊಗ್ಗ: ಯಾವ ಪ್ರಾಣಿ ಯೂ ತಿನ್ನದಂತಹ ವಸ್ತು ತಂಬಾ ಕು. ಅಂತಹ ತಂಬಾಕನ್ನು ಮನು ಷ್ಯರು ತಿನ್ನುತ್ತಿದ್ದೇವೆಂದರೆ ನಾವು ಪ್ರಾಣಿಗಳಿಗಿಂತಲೂ ಕೀಳು ಎಂಬು ದನ್ನು ತಿಳಿದುಕೊಳ್ಳಬೇಕಾಗುತ್ತದೆ ಎಂದು...

ವೈನ್ ಉದ್ಯಮಕ್ಕೆ ಮಹಿಳೆಯರು ಬರುತ್ತಿರುವುದು ಸ್ವಾಗತಾರ್ಹ : ಸುಷ್ಮಾ ಸಂಜಯ್

ಶಿವಮೊಗ್ಗ: ವೈನ್ ಉದ್ಯಮಕ್ಕೆ ಮಹಿಳೆಯರು ಬರುತ್ತಿರುವುದು ಸ್ವಾಗತಾರ್ಹ ಎಂದು ವೈನ್ ಉದ್ಯ ಮಿ ಸುಷ್ಮಾ ಸಂಜಯ್ ಹೇಳಿದರು.ಅವರು ಶಿವಮೊಗ್ಗ ಭಾವಸಾರ ವಿಜನ್ ಇಂಡಿಯಾ ಸಂಸ್ಥೆ ವತಿ ಯಿಂದ...

ನಕಲಿ ಜಿಎಸ್‌ಟಿ ಹಾವಳಿ ತಪ್ಪಿಸಲು ವಿಶೇಷ ಅಭಿಯಾನ..

ಶಿವಮೊಗ್ಗ: ಸುಳ್ಳು ಮಾಹಿತಿ ಸಲ್ಲಿಸಿ ಪಡೆದ ಜಿಎಸ್‌ಟಿ ಸಂಖ್ಯೆಗ ಳನ್ನು ರದ್ದುಪಡಿಸುವ ದೃಷ್ಠಿಯಿಂದ ಕೇಂದ್ರ ಸರ್ಕಾರವು ವಿಶೇಷ ಅಭಿ ಯಾನ ನಡೆಸುತ್ತಿದೆ. ದೇಶಾದ್ಯಂತ ದಾಖಲೆಗಳ ನಿರ್ವಹಣೆ ಬಗ್ಗೆ...

ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ತಿಮಿಂಗಿಲಗಳು..

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ಮುಂದು ವರಿದಿದೆ. ಅತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದರೆ, ಇತ್ತ...

ರಾಷ್ಟ್ರೀಯ ರಕ್ಷಾ ಯೂನಿವರ್ಸಿಟಿ:ಪ್ರಸಕ್ತ ವರ್ಷದಿಂದಲೇ ನಗರದಲ್ಲಿ ಕಾರ್‍ಯಾರಂಭ…

ಶಿವಮೊಗ್ಗ: ಭಾರತ ಸರ್ಕಾರ ದಿಂದ ಅನುಮೋದಿಸಲ್ಪಟ್ಟ ರಾಷ್ಟ್ರೀ ಯ ರಕ್ಷಾ ಯೂನಿವರ್ಸಿಟಿಯ ೫ನೇ ಶಾಖೆ ಶಿವಮೊಗ್ಗದ ರಾಗಿಗು ಡ್ಡದಲ್ಲಿರುವ ಹಳೆಯ ಕೇಂದ್ರೀಯ ವಿದ್ಯಾಶಾಲೆ ಕಟ್ಟಡದಲ್ಲಿ ಆರಂಭ ವಾಗಿದೆ...

ಕೇಂದ್ರದಲ್ಲಿ ಮೋದಿ ಆಡಳಿತಕ್ಕೆ ೯ ವರ್ಷದ ಸಂಭ್ರಮ…

ಶಿವಮೊಗ್ಗ: ಇಂದಿಗೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಂಭತ್ತು ವರ್ಷ ತುಂಬಿದ್ದು, ಪ್ರತಿ ೫ ಲೋಕಸಭೆ ಹಾಗೂ ೫ ವಿಧಾನಸಭಾ ಸ್ತರದಲ್ಲಿ ವಿಶೇಷವಾಗಿ ಆಚರಣೆ...

ನಗರದಲ್ಲಿ ಸುರಿದ ಗಾಳಿ ಮಳೆಗೆ ಭಾರೀ ಅವಾಂತರ

ಶಿವಮೊಗ್ಗ: ನಿನ್ನೆ ಸುರಿದ ಭಾರೀ ಗಾಳಿ-ಮಳೆಗೆ ನಗರದ ಹಲವೆಡೆ ಭಾರೀ ಅವಾಂತರಗಳು ಸಂಭವಿಸಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ. ಕಳೆದ ಕೆಲವು ತಿಂಗಳಿಂದಲೇ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ...

ನಗರದ ಪ್ರತಿಷ್ಠಿತ ಮೈತ್ರಿ ಜ್ಯುವೆಲ್ಸ್‌ನಿಂದ ಸೈಕಲ್ ಸಾಹಸಿ ಗುರ್ರಮ್‌ಗೆ ಅಭಿನಂದನೆ

ಶಿವಮೊಗ್ಗ: ಪರಿಸರ ಉಳಿ ಸಲು ಸೈಕಲ್ ಪಯಣ ಮಾಡುತ್ತಿದ್ದೇನೆ. ಗಿನ್ನೀಸ್ ದಾಖಲೆ ನಿರೀಕ್ಷೆಯಲ್ಲಿದ್ದೇನೆ ಎಂದು ಗುರ್ರಮ್ ಚೈತನ್ಯ ಹೇಳಿದರು.ಅವರು ಮೈತ್ರಿ ಮೈ ಜುವೆಲ್ಸ್ ವತಿಯಿಂದ ಅಭಿನಂದನೆ ಸ್ವೀಕರಿಸಿ...

ರೈಲ್ವೆ ಅಲಾರ್ಮ್ ಚೈನ್ ಕುರಿತು ಜಗೃತಿ ಅಭಿಯಾನ

ಶಿವಮೊಗ್ಗ: ಶಿವಮೊಗ್ಗ ರೈಲ್ವೆ ಪ್ರೋಟೆಕ್ಷನ್ ಫೋರ್ಸ್‌ನ ಪ್ರೋಸ್ಟ್ ಕಮಾಂಡರ್ ಬಿ.ಎನ್.ಕುಬೇರಪ್ಪ ಇವರು ಶಿವಮೊಗ್ಗ ರೈಲ್ವೆ ವ್ಯಾಪ್ತಿ ಯ ಹಾರ್ನಹಳ್ಳಿ, ಸಿದ್ಲಿಪುರ, ಭದ್ರಾವತಿ, ಕುಂಸಿ, ಆನಂದಪುರ ಮತ್ತು ಸಾಗರ...

ಜೆಸಿಐನಿಂದ ಮಹಿಳಾ ಆರೋಗ್ಯ ಜಾಗೃತಿ

ಶಿವಮೊಗ್ಗ: ಋತುಚಕ್ರ ಹಾಗೂ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿ ಜೆಸಿಐ ಸಂಸ್ಥೆಗಳಿಂದ ಪ್ರಯಾಸ ಎಂಬ ವಿಶೇಷ ಜಗೃತಿ ಅಭಿಯಾನ ನಡೆಸಲಾಯಿತು. ವಾಕಾಥಾನ್ ಮೂಲಕ ಸಾರ್ವಜನಿ ಕರಿಗೆ ಅರಿವು ಮೂಡಿಸುವ...