ಜಿಲ್ಲಾ ಸುದ್ದಿ

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಮಿಥುನ್

ಶಿವಮೊಗ್ಗ: ವಿದ್ಯಾರ್ಥಿಗಳಿಗೆ ತಮ್ಮ ಜೀವನದಲ್ಲಿ ತಂದೆ ತಾಯಿ ಗಿಂತ ಗುರುವಿನ ಪಾತ್ರ ಮಹತ್ತರ ವಾಗಿದೆ ಎಂದು ಜಿ ಪೊಲೀಸ್ ಅಧೀಕ್ಷಕ ಜಿ.ಕೆ. ಮಿಥುನ್ ಕುಮಾರ್ ಹೇಳಿzರೆ.ಅವರು ಇಂದು...

ಮೊಬೈಲ್‌ನಿಂದ ಉಂಟಾಗುತ್ತಿರುವ ಮನಸ್ಸಿನ ಮಾಲಿನ್ಯ ತಡೆ ಇಂದಿನ ಅಗತ್ಯ…

ಶಿವಮೊಗ್ಗ: ಮೊಬೈಲ್, ವಾಟ್ಸಪ್, ಫೇಸ್‌ಬುಕ್‌ನಂತಹ ಆಧುನಿಕ ಸಮೂಹ ಮಾಧ್ಯಮ ಗಳಿಂದ ಮನುಷ್ಯನ ಮನಸ್ಸು ಕಲುಷಿತಗೊಳ್ಳುತ್ತಿದೆ. ಸಂಸ್ಕಾರ ಹಾಗೂ ಸಂಸ್ಕೃತಿ ಕಡಿಮೆಯಾಗು ತ್ತಿದೆ. ತಂತ್ರeನ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದೆ....

ಜನಮಾನಸ ತಲುಪುತ್ತಿರುವ ರೋಟರಿ ಸೇವಾ ಕಾರ್ಯ: ರಾಜು ಸುಬ್ರಹ್ಮಣ್ಯಂ

ಶಿವಮೊಗ್ಗ: ರೋಟರಿ ಸಂಸ್ಥೆಯು ನಿರಂತರವಾಗಿ ಸಾಮಾಜಿಕವಾಗಿ ಸೇವಾ ಕಾರ್ಯ ಗಳನ್ನು ನಡೆಸುತ್ತಿದ್ದು, ಜನಮಾನಸ ತಲುಪುತ್ತಿದೆ. ಮುಂದಿನ ವರ್ಷ ಗಳಲ್ಲಿ ರೋಟರಿ ಸೇವೆಯು ಮತ್ತಷ್ಟು ಹೆಚ್ಚಾಗಬೇಕು ಎಂದು ರೋಟರಿ...

ಮುಗ್ಧ ಮನಸ್ಸಿನ ಮಕ್ಕಳಿಗೆ ಬೇಕಾಗಿರುವುದು ಪುಸ್ತಕವೇ ಹೊರತು ಕೆಲಸವಲ್ಲ…

ಜೂ.೧೨ರ ಇಂದು ವಿಶ್ವ ಬಾಲಕಾರ್ಮಿಕರ ವಿರೋಧಿ ದಿನ. ಈ ನಿಮಿತ್ತ ಶಿಕ್ಷಕ ಹಾಗೂ ಖ್ಯಾತ ಬರಹಗಾರರಾದ ಸವದತ್ತಿಯ ಎಂ.ಎನ್. ಕಬ್ಬೂರ ಅವರು ಬರೆದ ಕುರಿತ ಲೇಖನ ಹೊಸನಾವಿಕ...

ಮಲೆನಾಡು ಕಾವ್ಯ ರಚನೆಗೆ ಪೂರಕ: ವಸುಧಾ ಶರ್ಮ

ಸಾಗರ : ಮಲೆನಾಡು ಕಾವ್ಯ ರಚನೆಗೆ ಪೂರಕವಾಗಿದೆ. ಮಲೆನಾ ಡಿನ ಕವಿಗಳ ಕವನಗಳನ್ನು ಗಾಯನ ರೂಪದಲ್ಲಿ ಕೇಳುಗರ ಮುಂದೆ ತರುವುದು ಅಗತ್ಯ ಎಂದು ವಿದುಷಿ ವಸುಧಾ ಶರ್ಮ...

ಕೊಟ್ಯಾಕ್ ಮ್ಯೂಚುವಲ್ ಫಂಡ್ ಆಶಾದಾಯಕ ಹೂಡಿಕೆ…

ಶಿವಮೊಗ್ಗ: ಕೊಟ್ಯಾಕ್ ಮ್ಯೂ ಚುವಲ್ ಫಂಡ್ ಆಶಾದಾಯಕ ಹೂಡಿಕೆಯಾಗಿದೆ ಎಂದು ಕೋಟ್ಯಾಕ್ ಮಹೇಂದ್ರ ಅಸೆಟ್ ಮ್ಯಾಜೇಜ್‌ಮೆಂಟ್ ಕಂಪೆನಿಯ ಹಾಗೂ ಹೂಡಿಕೆ ಅಧಿಕಾರಿ ಹರ್ಷ ಉಪಾಧ್ಯಾಯ ಹೇಳಿದರು.ಅವರು ಭಾನುವಾರ...

ಸಂಸ್ಕೃತಿ – ಆಚಾರ ವಿಚಾರಗಳ ಕುರಿತು ವಿಪ್ರ ಮಹಿಳೆಯರು ಎಚ್ಚೆತ್ತುಕೊಳ್ಳಬೇಕಿದೆ…

ಶಿಕಾರಿಪುರ: ವಿಪ್ರರಲ್ಲಿ ಸಂಸ್ಕಾರ, ಸಂಸ್ಕೃತಿ, ಪರಂಪರೆ, ಆಚಾರ, ವಿಚಾರಗಳಿಗೆ ವಿಶೇಷ ಮಹತ್ವವಿದ್ದು, ಇತ್ತೀಚಿನ ದಿನದಲ್ಲಿ ಸಂಪ್ರದಾಯ ಸಂಸ್ಕೃತಿಯನ್ನು ಮಹಿಳೆಯರು ಮರೆಯುತ್ತಿದ್ದಾರೆ ಕೂಡಲೇ ಎಚ್ಚೆತ್ತುಕೊಂಡು ಸಂಪ್ರದಾಯ ಪದ್ದತಿಗಳಿಂದ ದೂರವಾಗುತ್ತಿರುವ...

ಎನ್‌ಎಸ್‌ಎಸ್ ಚಟುವಟಿಕೆಯಿಂದ ವಿದ್ಯಾರ್ಥಿಗಳು ಹೊರಗೆ ಉಳಿಯಬಾರದು :ಶಾಸಕ ಬೇಳೂರು

ಸಾಗರ : ಎನ್‌ಎಸ್‌ಎಸ್ ವಿದ್ಯಾರ್ಥಿಗಳಲ್ಲಿ ಸೇವಾ ಮನೋ ಭಾವ ಹಾಗೂ ಶಿಸ್ತು ರೂಢಿಸುತ್ತದೆ. ಎನ್.ಎಸ್.ಎಸ್. ಚಟುವಟಿಕೆ ಯಿಂದ ವಿದ್ಯಾರ್ಥಿಗಳು ಹೊರಗೆ ಉಳಿಯಬಾರದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು...

ಸಾರ್ವಜನಿಕರ ನೀರಿಕ್ಷೆಯಂತೆ ಅಭಿವೃದ್ಧಿ ಕೆಲಸ: ಶಾಸಕ ಚನ್ನಬಸಪ್ಪ

ಶಿವಮೊಗ್ಗ: ಮುಂದಿನ ಐದು ವರ್ಷಗಳಲ್ಲಿ ಶಿವಮೊಗ್ಗದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸ ಗಳನ್ನು ಸಾರ್ವಜನಿಕರ ನೀರಿಕ್ಷೆ ಯಂತೆ ಕಾರ್ಯರೂಪಕ್ಕೆ ತರಲಾಗುವುದು ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ...

ಮೂಲಸೌಕರ್ಯದ ಬೆಳಕೇ ಕಾಣದ ಬೆಳಗಲು ಗ್ರಾಮಸ್ಥರು…

ಶಿವಮೊಗ್ಗ: ಎಸ್ಸಿ ಸಮುದಾಯ ದವರೇ ವಾಸವಿರುವ ಬೆಳಗಲು ಗ್ರಾಮಕ್ಕೆ ಶತಮಾನದಿಂದ ಮೂಲ ಸೌಕರ್ಯವೇ ಸಿಕ್ಕಿಲ್ಲ. ಇಲ್ಲಿ ವಾಸಿ ಸುವರರಿಗೆ ಇದೊಂದು ಗ್ರಾಮ. ಆದರೆ, ಅಧಿಕಾರಿಗಳಿಗೆ ಇದು ಅರಣ್ಯ...