ಜಿಲ್ಲಾ ಸುದ್ದಿ

೧೬೯ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ನೋಟ್ ಬುಕ್ ವಿತರಣೆ

ಶಿವಮೊಗ್ಗ: ಯುವ ಬೆಂಗ ಳೂರು ಟ್ರಸ್ಟ್ ವತಿಯಿಂದ ಇಂದು ಗುತ್ಯಪ್ಪ ಕಾಲೋನಿಯಲ್ಲಿರುವ ಸರ್ಕಾರಿ ಕಿರಯ ಪ್ರಾಥಮಿಕ ಶಾಲೆ ಯಲ್ಲಿ ವಿವಿಧ ಸರ್ಕಾರಿ ಶಾಲೆಗಳ ೧೬೯ ವಿದ್ಯಾರ್ಥಿಗಳಿಗೆ ಬ್ಯಾಗ್...

ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ…

ಶಿವಮೊಗ್ಗ: ಧಾರವಾಡ ಮತ್ತು ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಂಕಲ್ಪ ೨೦೨೩ರ ಸಾಂಸ್ಕೃ ತಿಕ ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ಕಂಸಾಳೆ ಮತ್ತು ಇತರೆ ವಿಭಾಗ...

ವೃತ್ತಿಪರತೆಯಿಂದ ಮಾತ್ರ ವಿಶ್ವಾಸಾರ್ಹತೆ ವೃದ್ಧಿ: ಆರಗ ರವಿ

ಶಂಕರಘಟ್ಟ : ಮಾಧ್ಯಮಗಳು ಒಂದು ಸಿದ್ಧಾಂತಕ್ಕೆ ಜೋತು ಬಿದ್ದು, ಅಥವಾ ಒಬ್ಬ ವ್ಯಕ್ತಿಯೇ ಶ್ರೇಷ್ಠ ಎಂಬ ಆಯಾಮದಲ್ಲಿ ಸುದ್ದಿ ಪ್ರಸರಣೆ ಮಾಡುತ್ತಿದ್ದರೆ ಮಾಧ್ಯಮ ಗಳ ವಿಶ್ವಾಸಾರ್ಹತೆ ಕುಂದುತ್ತದೆ....

ಬಿಗ್ ಬ್ರಾಂಡೆಡ್ ಬಟ್ಟೆಗಳ ಮೇಳ ಕೊನೆಯ ೩ ದಿನಗಳು ಮಾತ್ರ

ಶಿವಮೊಗ್ಗ: ಗ್ರಾಹಕರ ಒತ್ತಾ ಯದ ಮೇರೆಗೆ ವಿಸ್ತರಿಸಲಾಗಿದ್ದ ಬಿ.ಹೆಚ್. ರಸ್ತೆಯ ರಾಯಲ್ ಆರ್ಚಿಡ್ ಸೆಂಟ್ರಲ್‌ನಲ್ಲಿ ಆಯೋ ಜಿಸಿರುವ ದೇಶ ವಿದೇಶಗಳ ಬಿಗ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆ ಂಟ್ಸ್...

ನಾಡಪ್ರಭು ಕೆಂಪೇಗೌಡರು ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿzರೆ…

ಶಿವಮೊಗ್ಗ: ನಾಡಪ್ರಭು ಕೆಂಪೇಗೌಡರು ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿzರೆ ಎಂದು ವಿಶ್ರಾ ಂತ ಪ್ರಾಂಶುಪಾಲ ಡಾ. ತಿಮ್ಮಯ್ಯ ನಾಯ್ಡು ಹೇಳಿದರು.ಅವರು ಇಂದು ಜಿಡಳಿತ, ಜಿಪಂ, ಜಿ ಒಕ್ಕಲಿಗರ...

ನಾಡಪ್ರಭು ಕೆಂಪೇಗೌಡರ ೫೧೪ನೇ ಜಯಂತಿ ಕಾರ್ಯಕ್ರಮ

ಹೊನ್ನಾಳಿ: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇ ಗೌಡರ ೫೧೪ನೇ ಜಯಂತಿ ಕಾರ್ಯಕ್ರಮವನ್ನು ಹೊನ್ನಾಳಿಯ ತಾಲೂಕು ಆಡಳಿತ ಕಚೇರಿ ಸಭಾಂ ಗಣದಲ್ಲಿ ಇಂದು ವಿಜೃಂಭಣೆ ಯಿಂದ ಆಚರಿಸಲಾಯಿತು.ಶಿಶುಕಲ್ಯಾಣ ಅಭಿವೃದ್ಧಿ...

ಸ್ವೇದ ಸಂಘಟನೆಯಿಂದ ಮಹಿಳಾ ಉದ್ಯಮಿಗಳಿಗೆ ಕಾರ್‍ಯಾಗಾರ

ಶಿವಮೊಗ್ಗ: ಸ್ವೇದ ಮಹಿಳಾ ಉದ್ಯಮಿಗಳ ಸಂಘದಿಂದ ಫ್ಲಿಪ್ ಕಾರ್ಟ್ ಆನ್ ಬೋರ್ಡಿಂಗ್ ಕುರಿತು ಜು.೧೩ಕ್ಕೆ ಶಿವಮೊಗ್ಗ ನಗರದ ಮಥುರಾ ಪಾರಾಡೈಸ್ ನಲ್ಲಿ ವಿಶೇಷ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.ಪ್ರಧಾನ ಮಂತ್ರಿ...

ವಿರೋಧಿಗಳಿಂದ ಕೀಳು ಅಭಿರುಚಿಯ ರಾಜಕೀಯ: ಶಾಸಕ ಸಂಗಮೇಶ್ವರ್

ಭದ್ರಾವತಿ: ಸುಮಾರು ಒಂದುವರೆ ಸಾವಿರ ಕೋಟಿ ಯಿಂದ ಎರಡು ಸಾವಿರ ಕೋಟಿವರೆಗೂ ನಗರ ಹಾಗೂ ಗ್ರಾಮಾಂತರ ಪ್ರದೇಶ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಶಾಸಕ ಬಿಕೆ. ಸಂಗಮೇಶ್ವರ್...

ನೃತ್ಯ ತರಬೇತಿಯ ಜತೆಗೆ ಉನ್ನತ ಸಂಸ್ಕಾರ ಸಿಗುತ್ತಿದೆ…

ಸಾಗರ: ನಾಟ್ಯತರಂಗ ಸಂಸ್ಥೆ ಯಲ್ಲಿ ಕಲಿಕಾರ್ಥಿಗಳಿಗೆ ಉತ್ತಮ ನೃತ್ಯ ತರಬೇತಿ ಜತೆಗೆ ಉತ್ತಮ ಸಂಸ್ಕಾರ ಸಿಗುತ್ತಿದೆ ಎಂದು ವಿದುಷಿ ಎಂ.ಆರ್.ಚಂದನಾ ಹೇಳಿದರು.ಪಟ್ಟಣದ ಶ್ರೀನಗರದ ನೃತ್ಯಭಾಸ್ಕರ ಸಭಾಂಗಣದಲ್ಲಿ ನಾಟ್ಯ...

ಗುರುಶಿಷ್ಯ ಪರಂಪರೆಯಲ್ಲಿ ಗುರುಗಳು ಶಿಕ್ಷಿಸಿ- ಕ್ಷಮಿಸಿ ಕಲಿಸುತ್ತಿದ್ದರು; ಪ್ರತಿ ಶಿಕ್ಷೆಯ ಹಿಂದೊಂದು ಸಂಸ್ಕಾರದ ಉದ್ದೇಶವಿತ್ತು: ಸ್ವಾಮೀಜಿ

ಅಥಣಿ:ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವು ಅತೀ ಮುಖ್ಯವಾಗಿದ್ದು ಒಳ್ಳೆಯ ಸಂಸ್ಕಾರ ವನ್ನು ಕಲಿತವರು ಜೀವನದಲ್ಲಿ ಎಲ್ಲಿಯೂ ಎಡವುದಿಲ್ಲ ಮತ್ತು ಸೋಲನ್ನು ಅನುಭವಿಸುವದಿಲ್ಲ ಎಂದು ಪೂಜ್ಯಶ್ರೀ ಡಾ.ಮಹಾಂತ...