ಜಿಲ್ಲಾ ಸುದ್ದಿ

ಗೃಹಿಣಿಯ ಕೊಲೆ : 33.74ಲಕ್ಷ ನಗದು – 2ಬೈಕ್ -1 ಕಾರು ಸಹಿತ 6 ಆರೋಪಿಗಳ ಅರೆಸ್ಟ್…

ಶಿವಮೊಗ್ಗ: ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಮಲ್ಲಿಕಾರ್ಜುನ್ ಅವರ ಪತ್ನಿ ಕಮಲಮ್ಮ ಅವರನ್ನು ಕೊಲೆ ಮಾಡಿ ನಗದು ದೋಚಿದ್ದ ೬ ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರಿಂದ ೩೩,೭೪,೮೦೦...

ಜು.೧ರ ನಾಳೆ ಕೆಡಬ್ಲ್ಯುಜೆಎನಿಂದ ಪತ್ರಿಕಾ ದಿನಾಚರಣೆ..

ಶಿವಮೊಗ್ಗ: ಕರ್ನಾಟಕ ಕಾರ್‍ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ವತಿಯಿಂದ ಜು.೧ರಂದು ಸರ್ಕಾರಿ ನೌಕರರ ಭವನದಲ್ಲಿ ಪತ್ರಿಕಾ ದಿನಾಚರಣೆಯನ್ನು ಬೆಳಿಗ್ಗೆ ೧೦ಗಂಟೆಗೆ ಆಯೋಜಿಸಲಾಗಿದೆ ಎಂದು ಸಂಘದ...

ಭೂಗತ ಕೇಬಲ್ ಸಂಪರ್ಕದ ಫೀಡರ್ ಪಿಲ್ಲರ್ ಬಾಕ್ಸ್ ನಲ್ಲಿ ಬೆಂಕಿ…

ಶಿವಮೊಗ್ಗ: ಗಾಂಧಿನಗರದಲ್ಲಿ ಭೂಗತ ಕೇಬಲ್ ಸಂಪರ್ಕ ಹೊಂದಿರುವ ಫೀಡರ್ ಪಿಲ್ಲರ್ ಬಾಕ್ಸ್ ನಲ್ಲಿ ಬೆಂಕಿ ಕಾಣಿಸಿದೆ. ನಗರದ ಜನತೆ ಯಲ್ಲಿ ಭಯ ಮತ್ತು ಆತಂಕ ಉಂಟಾಗಿದ್ದು, ಈ...

ವಿಶೇಷಚೇತನರಿಗೆ ಅನುಕಂಪಕ್ಕಿಂತ ಅನುದಾನ ಮುಖ್ಯ

ಶಿವಮೊಗ್ಗ: ವಿಶೇಷಚೇತನರಿಗೆ ಸಿಗುವ ಸೌಲಭ್ಯಗಳು ಪೂರ್ಣ ವಾಗಿ ತಲುಪಬೇಕು ಎಂದು ಉದ್ಯ ಮಿ ಭಾಸ್ಕರ್ ಜಿ. ಕಾಮತ್ ಹೇಳಿ ದರು.ಅವರು ಇಂದು ವಿನೋಬ ನಗರದ ಮಾಧವನೆಲೆಯಲ್ಲಿ ಸಕ್ಷಮ...

ಎಂಎಡಿಬಿಗೆ ಹೆಚ್ಚಿನ ಅನುದಾನ ನಿರೀಕ್ಷೆ: ಮೂಡಾ ಅಧ್ಯಕ್ಷ ಡಿ.ಸುಧಾಕರ್

ಶಿವಮೊಗ್ಗ: ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ನೂತನ ಅಧ್ಯಕ್ಷ ಹಾಗೂ ಸಚಿವ ಡಿ. ಸುಧಾ ಕರ್ ನೇತೃತ್ವದಲ್ಲಿ ಇಂದು ಶಿವ ಮೊಗ್ಗದ ಸಾಗರ ರಸ್ತೆಯ ಮಂಡಳಿ ಯ ಕಚೇರಿಯಲ್ಲಿ...

ಪರಿಸರ ಸಂರಕ್ಷಣೆಗೆ ಆದ್ಯತೆ: ಚೆನ್ನಿ

ಶಿವಮೊಗ್ಗ: ರೇಡಿಯೋ ಶಿವಮೊಗ್ಗ ೯೦.೮ ಎಫ್ ಎಂನಲ್ಲಿ ಗುರುವಾರದಂದು ಶಿವಮೊಗ್ಗ ನಗರ ಶಾಸಕ ಎಸ್ ಎನ್ ಚನ್ನಬಸಪ್ಪ (ಚೆನ್ನಿ) ಅವರೊಂದಿಗೆ ನೇರ ಪ್ರಸಾರದ ಸಾರ್ವಜನಿಕ ಸಂವಾದ ಯಶಸ್ವಿಯಾಗಿ...

ಸಂಘ ಸಂಸ್ಥೆಗಳಿಂದ ಸಮಾಜಿಕ ಸೇವೆ ಶ್ಲಾಘನೀಯ: ಎಸ್ಪಿ

ಶಿವಮೊಗ್ಗ : ರಕ್ತದಾನ ಶ್ರೇಷ್ಠ ದಾನ ಊರಿನ ಎ ಸಂಘ- ಸಂಸ್ಥೆ ಗಳು ಒಟ್ಟಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಂಡಿರು ವುದು ತುಂಬಾ ಸಂತೋಷದ ವಿಚಾ ರ ಹಾಗೂ...

ಅರ್ಹರಿಗೆ ಸರ್ಕಾರಿ ಸೌಲಭ್ಯ: ಲೋಪವಾಗದಂತೆ ಎಚ್ಚರವಹಿಸಿ: ಶಾಸಕ ಶಾಂತನಗೌಡ

ಹೊನ್ನಾಳಿ: ಅಧಿಕಾರಿಗಳು ರೈತರಿಗೆ ಸಕಾಲದಲ್ಲಿ ಸ್ಪಂದಿಸಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಅಧಿಕಾರಿಗಳಿಗೆ ಸೂಚಿಸಿದರು.ಅವರು ಪಟ್ಟಣದ ಗುರು ಭವ ನದಲ್ಲಿ ಹೊನ್ನಾಳಿ ಮತ್ತು ದಾವಣ ಗೆರೆ ತೋಟಗಾರಿಕೆ ಇಲಾಖೆ...

ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಅಗತ್ಯ:ಡಾ. ಸಿ.ಎಂ.ಮಂಜುನಾಥ

ಶಿವಮೊಗ್ಗ: ವಿeನ ಮತ್ತು ತಂತ್ರeನ ಕ್ಷೇತ್ರ ಮುಂದುವರೆ ದಿದ್ದು, ವಿeನ ಅಧ್ಯಯನದ ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ವಹಿಸ ಬೇಕು ಎಂದು ಬೆಂಗಳೂರಿನ ರಾಷ್ಟ್ರೀ ಯ...

ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಅಳಿವು-ಉಳಿವು-ಸವಾಲು…

ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಪ್ರತೀಕವಾಗಿದ್ದ ಭದ್ರಾವತಿಯ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಅಳಿವು-ಉಳಿವು ಮತ್ತು ಸವಾಲುಗಳ ಕುರಿತು ಜಿಲ್ಲಾ ಕೈಗಾರಿಕಾ ಸಂಘದ ಗೌರವಾಧ್ಯಕ್ಷರೂ ಹಾಗೂ ರಾಜ್ಯ ಕೈಗಾರಿಕಾ...