ಜಿಲ್ಲಾ ಸುದ್ದಿ

4

ನೋಡುಗರ ಕಣ್ಮನಸೆಳೆದ ಕಲಾ ದಸರಾ..

ಶಿವಮೊಗ್ಗ : ಇಂದು ನಗರದ ಶಿವಪ್ಪ ನಾಯಕ ಆರಮನೆಯಲ್ಲಿ ಆಯೋಜಿಸಿದ್ದ ಕಲಾ ದಸರಾ ನೋಡುಗರ ಕಣ್ಮನ ಸೆಳೆಯಿತು. ಕಲಾದಸರಾ ಭಾಗವಾಗಿ ಚಿತ್ರ ಕಲಾ ಪ್ರದರ್ಶನ ಮತ್ತು ಛಾಯಾ...

2

5೦೦ ಭಿಕ್ಷುಕರಿಗೆ ನಿತ್ಯ ಬಿಸಿಯೂಟ ನೀಡುತ್ತಿರುವ ಕೃಷ್ಣನ್‌ರಿಗೆ ದೊಡ್ಡಮ್ಮ ದೇವಿ ಅನುಗ್ರಹ ಪುರಸ್ಕಾರ…

ಶಿವಮೊಗ್ಗ: ಶ್ರೀ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್‌ವತಿಯಿಂದ ಸಾಧಕರಿಗೆ ಶ್ರೀ ದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮವನ್ನು ಅ.೧೨ರಂದು ಬೆಳಿಗ್ಗೆ ೧೦ಕ್ಕೆ ಗೆಜ್ಜೇನಹಳ್ಳಿ ಮಾರ್ಗದ ಮಧ್ಯ ಇರುವ...

1

ಪೌರ ಕಾರ್ಮಿಕರ ದಸರಾ ಅನುಕರಣೀಯ…

ಶಿವಮೊಗ್ಗ : ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಪೌರ ಕಾರ್ಮಿಕರ ದಸರಾ ಆಯೋಜನೆ ಮಾಡಲಾಗಿದೆ. ಇದು ಅತ್ಯಂತ ಸಂತೋಷದ ಸಂಗತಿ ಎಂದು ಕರ್ನಾಟಕ ರಾಜ್ಯ...

Shimoga-Dasara_2024-(1)01

ನಾಳೆಯಿಂದ ಅದ್ದೂರಿ ಶಿವಮೊಗ್ಗ ದಸರಾ…

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅ. ೩ರಿಂದ ೧೨ರವರೆಗೆ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಕಾರ್ಯಕ್ರಮ ವನ್ನು ವಿಜೃಂಭಣೆಯಿಂದ...

03

ಪೌರ ಕಾರ್ಮಿರಿಗೆ ಮನೆ- ಸಮುದಾಯ ನಿರ್ಮಾಣ ಕಾಮಗಾರಿ ಸ್ಥಗಿತ: ಕೆಬಿಪಿ ಆಕ್ರೋಶ

ಶಿವಮೊಗ್ಗ: ಪೌರ ಕಾರ್ಮಿಕರ ಮನೆಗಳ ನಿರ್ಮಾಣ ಹಾಗೂ ಪೌರ ಕಾರ್ಮಿಕ ಸಮುದಾಯ ಭವನದ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್‌ನ...

02

ಹಾದಿ ಬೀದಿಗಳಲ್ಲಿ ಧರ್ಮ ಕುರಿತು ದ್ವೇಷ ಸಾರುವ ರಾಜಕಾರಣಿಗಳನ್ನು ಉದಾಸೀನ ಮಾಡಿ: ಸ್ವಾಮೀಜಿ

ಶಿವಮೊಗ್ಗ: ಧರ್ಮ ಕುರಿತು ಮಾತನಾಡುವ ರಾಜಕಾರಣಿಗಳನ್ನು ಉದಾಸೀನ ಮಾಡಬೇಕು ಎಂದು ಬಸವ ಕೇಂದ್ರ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.ಸೌಹಾರ್ದವೇ ಹಬ್ಬದ ನಿಮಿತ್ತ ಶಾಂತಿ ಮೆರವಣಿಗೆ...

01

ಸಹಕಾರ ಸಂಘಗಳು ರಾಷ್ಟ್ರದ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸುತ್ತವೆ: ಆರ್‌ಎಂಎಂ

ಶಿವಮೊಗ್ಗ: ಸಹಕಾರ ಸಂಘಗಳು ರಾಷ್ಟ್ರದ ಆರ್ಥಿಕ ವ್ಯವಸ್ಥೆಯನ್ನು ಬಲಗೊಳಿಸುತ್ತವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು.ಅವರು ಇಂದು ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಶ್ರೀಭಗಿರಥ ಸಹಕಾರ ಸಂಘದ...

6

ಮಾಜಿ ಸಂಸದ ಆಯ್ನೂರ್ ಹೇಳಿಕೆ ಖಂಡನೀಯ: ಬಿವೈಆರ್

ಶಿವಮೊಗ್ಗ : ರಾಜ್ಯದಲ್ಲಿ ಕಾಂಗ್ರೆಸ್‌ಗೆ ೧೩೬ ಸ್ಥಾನವನ್ನು ಜನ ನೀಡಿ ಆರ್ಶೀವದಿಸಿzರೆ. ಈಗ ಅದೇ ಮತದಾರ ಕಾಂಗ್ರೆಸ್‌ನ ೧೪ ತಿಂಗಳ ಆಡಳಿತ ನೋಡಿ ಶಾಪ ಹಾಕುತ್ತಿzರೆ ಎಂದು...

1212

ಸೆ.೧೩: ಅಮೃತ ಅನ್ನದಾಸೋಹಕ್ಕೆ ಚಾಲನೆ…

ಶಿವಮೊಗ್ಗ : ಹಸಿದವರ ಹೊಟ್ಟೆ ತುಂಬಿಸುವ ಅಮೃತ ಅನ್ನದಾಸೋಹ ಯೋಜನೆ ಸೆ.೧೩ ರಿಂದ ಆರಂಭಗೊಳ್ಳಲಿದೆ ಎಂದು ಅಮೃತ ಅನ್ನದಾಸೋಹ ಪ್ರತಿಷ್ಠಾನದ ಅಧ್ಯಕ್ಷ ಸತೀಶ್ ಕುಮಾರ್ ಶೆಟ್ಟಿ ಅವರು...

123

ಗಣೇಶಮೂರ್ತಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆ ಸಂದೇಶ ಸಾರಿದ ಹಿಂದೂ – ಮುಸ್ಲಿಂ ಸಮಾಜದ ಮುಖಂಡರು…

ಶಿವಮೊಗ್ಗ : ಶಿವಮೊಗ್ಗ ನಗರದ ಹೊರವಲಯ ರಾಗಿಗುಡ್ಡ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳಿಗೆ, ಹಿಂದೂ ಹಾಗೂ ಮುಸ್ಲಿಂ ಸಮಾಜದ ಮುಖಂಡರು ಒಟ್ಟಾಗಿ ಪೂಜೆ ಸಲ್ಲಿಸಿ ಸೌಹಾರ್ದ ಭಾವೈಕ್ಯತೆಯ...