ಜಿಲ್ಲಾ ಸುದ್ದಿ

ಜೈನ ಮುನಿ ಹತ್ಯೆ: ಕಠಿಣ ಶಿಕ್ಷಗೆ ಆಗ್ರಹ….

ಹೊನ್ನಾಳಿ :ಅವಳಿ ತಾಲೂಕಿನ ದಿಗಂಬರ ಜೈನ ಸಮಾಜದವರಿಂದ ಹೊನ್ನಾಳಿ ಟಿಬಿ ಸರ್ಕಲ್ ನಿಂದ ಕಾಲ್ನಡಿಗೆ ಮೂಲಕ ರಾಯಣ್ಣ ಸಕ ಲ್‌ನಲ್ಲಿ ಧಿಕ್ಕಾರವನ್ನು ಕೂಗುತ್ತಾ ಪ್ರೊಟೆಸ್ಟ್ ಮಾಡುವ ಮೂಲಕ...

ಹಿಂದೂಗಳು ಜಾತಿ -ಪಂಥ ಬದಿಗಿಟ್ಟು ಒಂದಾಗುವ ಅನಿವಾರ್ಯತೆ ಎದುರಾಗಿದೆ…

ಶಿಕಾರಿಪುರ : ಹಿಂದೂ ಸಮಾಜ ಜಾತಿ, ಮತ, ಪಂಥದ ಸಂಕುಚಿತ ಭಾವನೆಯನ್ನು ತೊಡೆದು ಹಾಕಿ ಸಂಘಟನೆಯಾಗಬೇಕು. ಒಗ್ಗಟ್ಟಿನ ತುರ್ತು ಅನಿವಾರ್ಯತೆ ಎದುರಾಗಿದೆ. ಇದೀಗ ಸಮಾಜ ಜಾಗೃತವಾಗದಿದ್ದಲ್ಲಿ ಸಮಸ್ತ...

ಜು. ೧೬: ಕೆ. ಭಾಸ್ಕರ್ ಭಟ್ಟ ಅವರ ಜನ್ಮ ಶತಮಾನೋತ್ಸವ ..

ಸಾಗರ : ತಾಲ್ಲೂಕಿನ ಭೀಮನ ಕೋಣೆ ಲಕ್ಷ್ಮೀನಾರಾಯಣಸ್ವಾಮಿ ಕಲ್ಯಾಣ ಮಂದಿರದಲ್ಲಿ ಜು. ೧೬ ರಂದು ಬೆಳಿಗ್ಗೆ ೧೦ರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ, ಕವಿ ಕಿಶೋರ, ಸಾಹಿತ್ಯ ಭೂಷಣ...

ಜನಸಂಖ್ಯೆ ಹೆಚ್ಚಳ – ನಿಯಂತ್ರಣ ಕುರಿತು ಜನಜಾಗೃತಿ ಇಂದಿನ ಅಗತ್ಯ: ಶಿವಕುಮಾರ್

ಶಿವಮೊಗ್ಗ:ಜನ ಸಂಖ್ಯೆಯಿಂ ದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕಾಗಿ ರುವುದು ನಮ್ಮೆಲ್ಲರ ಕರ್ತವ್ಯವಾ ಗಿದೆ ಎಂದು ಮೇಯರ್ ಶಿವ ಕುಮಾರ್ ತಿಳಿಸಿದರು.ಜಿಲ್ಲಾಡಳಿತ, ಜಿಪಂ, ನಗರ ಪಾಲಿಕೆ, ಜಿಲ್ಲಾ...

ಕಳಪೆ ಮೊಬೈಲ್ ನೀಡಿ ಸೇವೆಗೆ ಅಪಮಾನ: ಸಿಡಿದೆದ್ದ ಅಂಗನವಾಡಿ ಕಾರ್ಯಕರ್ತೆಯರಿಂದ ಭಾರೀ ಪ್ರತಿಭಟನೆ

ಶಿಕಾರಿಪುರ : ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಉದ್ದೇಶ ದಿಂದ ನೀಡಲಾದ ಸ್ಮಾರ್ಟ ಫೋನ್‌ಗಳು ತೀರಾ ಕಳಪೆ ಗುಣಮಟ್ಟದಿಂದ ಕೂಡಿದ್ದು,ಕಳಪೆ ಮೊಬೈಲ್ ನೀಡಿ ಕಾರ್ಯಕರ್ತೆಯರ ಸೇವೆಗೆ...

ಜೈನ ಮುನಿಗಳ ಹತ್ಯೆ ಖಂಡಿಸಿ ಪ್ರತಿಭಟನೆ

ಭದ್ರಾವತಿ: ಚಿಕ್ಕೋಡಿ ಜಿಯ ನಮದ ಪರ್ವತದಲ್ಲಿ ಕುಳಿತಿದ್ದ ದಿಗಂಬರ ಜೈನ್ ಸಂತ ಗಣಧಾರಾಚಾರ್ಯ ಶ್ರೀ ಕುಂತುನಾಥ ಜೀ ರವರ ಶಿಷ್ಯರಾದ ಆಚಾರ್ಯ ಶ್ರೀ ಕಾಮ್ ಕುಮಾರ್ ನಂದಿ...

೧೫೧ ಬಾಲಸುಬ್ರಹ್ಮಣ್ಯ ಸ್ವಾಮಿ ವಿಗ್ರಹ ಕಾಮಗಾರಿಗೆ ಶಿಲಾನ್ಯಾಸ

ಶಿವಮೊಗ್ಗ : ನಗರದ ಗುಡ್ಡೆ ಕಲ್ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಆವರಣಲ್ಲಿ ವಿಶೇಷ ಪೂಜೆ, ಕುಂಭಾಬಿಷೇಕ, ದೇವಾಲ ಯಗಳ ಅಸ್ತ ಬಂಧನ ಜೊತೆಗೆ ವಿಶೇಷವಾಗಿ ವಿಶ್ವದ ಅತಿ...

ಅಕ್ರಮವಾಗಿ ಖಾತೆ ಬದಲಾವಣೆ ಖಂಡಿಸಿ ಪ್ರತಿಭಟನೆ

ಭದ್ರಾವತಿ: ರಾಜ್ಯ ರೈತ ಸಂಘ ಹಾಗು ಹಸೀರು ಸೇನೆ ವತಿಯಿಂದ ಹೊಳೆಹೊನ್ಣೂರು ಹೋಬಳಿ ಮಲ್ಲಿಗೇನಹಳ್ಳಿ ಗ್ರಾಮದ ಲೋಕೇಶಪ್ಪ ಎಂಬುವವರ ಕುಟುಂಬಕ್ಕೆ ಸೇರಿದ ೧.೦೯ ಎಕರೆ ಜಮೀನನ್ನು ಬೇರೋಬ್ಬರ...

ಜೆ.ಎನ್.ಎನ್.ಸಿ.ಇ.ನಲ್ಲಿ ಸಿಇಟಿ ಕಾಮೆಡ್-ಕೆ ಕುರಿತು ಸಂವಾದ…

ಶಿವಮೊಗ್ಗ : ಹೊಸತನದ ಸಂಶೋಧನೆ ಮತ್ತು ನಾವೀನ್ಯ ಬದಲಾವಣೆಗಳ ಮೂಲಕ ಎ ಎಂಜಿನಿಯರಿಂಗ್ ವಿಭಾಗಗಳು ವಿಶ್ವವ್ಯಾಪ್ತಿ ಉದ್ಯೋಗ ಸೃಷ್ಟಿಸುವಲ್ಲಿ ಸಫಲವಾಗಿದೆ ಎಂದು ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶು...

ವೃತ್ತಿಯ ಜೊತೆಗೆ ಮನುಕುಲದ ಸೇವೆಯು ಜೀವನದ ಶ್ರೇಷ್ಠ ಕಾರ್ಯ: ಪ್ರಭುಗೌಡ

ಶಿವಮೊಗ್ಗ: ವೃತ್ತಿಯ ಜತೆಯಲ್ಲಿ ಮನುಕುಲದ ಸೇವೆ ಮಾಡುವುದು ತುಂಬಾ ಶ್ರೇಷ್ಠ ಕಾರ್ಯ. ಮನುಷ್ಯರಾಗಿ ನಾವು ಸಮಾಜದ ಋಣ, ತಂದೆ ತಾಯಿ ಋಣ ತೀರಿಸಲು ಮುಂದಾಗಬೇಕು. ಸಮಾಜಮುಖಿ ಸೇವೆಗಳನ್ನು...