ಜಿಲ್ಲಾ ಸುದ್ದಿ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ – ಜನಜಾಗೃತಿ ವೇದಿಕೆಯಿಂದ ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ತರಬೇತಿ ಕಾರ್ಯಗಾರ…

ಶಿವಮೊಗ್ಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಮತ್ತು ಜಿ ಜನಜಾಗೃತಿ ವೇದಿಕೆ ಇವರ ಆಶ್ರಯದಲ್ಲಿ ವಿದ್ಯಾನಗರದ ಸಂಸ್ಥೆಯ ಚೈತನ್ಯ...

ಜೈನ ಮುನಿಗಳ ಹಂತಕರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ದಿಗಂಬರ ಜೈನ್ ಸಮಾಜದಿಂದ ಮೌನ ಪ್ರತಿಭಟನೆ

ಹೊನ್ನಾಳಿಃ ಬೆಳಗಾವಿ ಜಿಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಜೈನ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜ್ ಅವರನ್ನು ದುಷ್ಕರ್ಮಿಗಳು ಅಮಾನುಷವಾಗಿ ಹತ್ಯೆ ಮಾಡಿದ್ದು ಹಂತಕರಿಗೆ ಉಗ್ರ...

ರಾಜ್ಯದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ಪ್ರತಿಭಟನೆ..

ಶಿವಮೊಗ್ಗ: ರಾಜ್ಯದಲ್ಲಿ ಹಿಂದೂಗಳು ಹತ್ಯೆ ಖಂಡಿಸಿ, ಹಿಂದೂಗಳಿಗೆ ರಕ್ಷಣೆ ನೀಡಬೇಕು ಹಾಗೂ ದೇಶಾದ್ಯಂತ ವಕ್ಫ್ ಬೋರ್ಡ್ ಕಾಯ್ದೆ ರದ್ದುಪಡಿಸಬೇ ಕೆಂದು ಆಗ್ರಹಿಸಿ ಹಿಂದೂ ರಾಷ್ಟ್ರ ಜಗೃತಿ ಆಂದೋಲನದ...

ಇಂದಿರಾ ಕ್ಯಾಂಟೀನ್: ಗುಣಮಟ್ಟದ ಆಹಾರ ನೀಡಲು ಆಗ್ರಹ…

ಶಿವಮೊಗ್ಗ: ಎ ವರ್ಗದ ಜನರಿಗೆ ಅನುಕೂಲವಾಗಬೇಕೆಂಬ ದೃಷ್ಟಿಯಿಂದ ಬಡವರ ಹಸಿವು ನೀಗಿಸಲು ಹಿಂದಿನ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಸಿದ್ಧರಾ ಮಯ್ಯ ಅವರು ಜರಿಗೆ ತಂದ ಇಂದಿರಾ ಕ್ಯಾಂಟೀನ್...

ಜೈನ ಮುನಿಗಳ ಹತ್ಯೆ ಖಂಡಿಸಿ ಪರೋಪಕಾರಂನಿಂದ ಮನಾಚರಣೆ

ಶಿವಮೊಗ್ಗ: ಜೈನ ಧರ್ಮ ಅಹಿಂಸೆಗೆ ಪ್ರಥಮ ಪ್ರಾಶಸ್ತ್ಯ ನೀಡಿದೆ. ಇಂತಹ ಧರ್ಮದ ತತ್ವ, ಸಿದ್ಧಾಂತಗಳನ್ನು ಜನರಿಗೆ ಬೋಧಿಸುತ್ತಿದ್ದ ಜೈನ ಮುನಿ ೧೦೮ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ...

ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರು: ಪ್ರೊ. ಎಂ.ಬಿ.ನಟರಾಜ್

ಶಿವಮೊಗ್ಗ: ಕರ್ನಾಟಕ ಏಕೀ ಕರಣ ಚಳವಳಿಯ ಮಹತ್ತರ ಪಾತ್ರ ವಹಿಸಿದ್ದ ಆಲೂರು ವೆಂಕ ಟರಾಯರು ಕರ್ನಾಟಕ ಪುರೋ ಹಿತ ಎಂದೇ ಪ್ರಸಿದ್ಧರು. ಕನ್ನಡಿಗ ರನ್ನು ಜಗೃತಗೊಳಿಸಲು ನಿರಂತರ...

ಮಕ್ಕಳ ಅಪೌಷ್ಟಿಕತೆ ನಿವಾರಿಸುವಲ್ಲಿ ಪಶುಸಂಗೋಪನೆ ಪಾತ್ರ ಮಹತ್ತರ

ಶಿವಮೊಗ್ಗ, : ದೇಶದ ಮಕ್ಕಳ ಅಪೌಷ್ಠಿಕತೆಯನ್ನು ನಿವಾರಿಸಲು ಪಶುಸಂಗೋಪನೆ ಮತ್ತು ಕೋಳಿ ಸಾಕಾಣಿಕೆಯು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ...

ಶ್ರೀ ಶನೈಶ್ಚರ ದೇವಳದಲ್ಲಿ ತಿಂಗಳ ಕಾಲ ಧಾರ್ಮಿಕ ಕಾರ್ಯಕ್ರಮ

ಶಿವಮೊಗ್ಗ: ವಿನೋಬನಗರ ೬೦ಅಡಿ ರಸ್ತೆಯ ಶ್ರೀ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್‌ನಿಂದ ಶುಭಮಂಗಳ ಸಮುದಾಯ ಭವನದಲ್ಲಿ ಅಧಿಕ ಶ್ರಾವಣ ಮಾಸ ದ ಅಂಗವಾಗಿ ಒಂದು ತಿಂಗಳ ಕಾಲ...

ಜು.೨೧: ಬೃಹತ್ ರೈತ ಸಮಾವೇಶ…

ಶಿವಮೊಗ್ಗ: ಹುತಾತ್ಮ ರೈತರ ದಿನಾಚರಣೆ ನಿಮಿತ್ತ ಜು.೨೧ ರಂದು ಬೆಳಿಗ್ಗೆ ೧೧ ಗಂಟೆಗೆ ನರ ಗುಂದದ ವೀರಗಲ್ಲಿನ ಬಳಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳ ಲಾಗಿದೆ ಎಂದು...

ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಜಿ ಕಾಂಗ್ರೆಸ್‌ನಿಂದ ಮನ ಸತ್ಯಾಗ್ರಹ …

ಶಿವಮೊಗ್ಗ: ರಾಷ್ಟ್ರೀಯ ನಾಯಕ ಹಾಗೂ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಪ್ರಜಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿ ಅವರ ಧ್ವನಿ ಹತ್ತಿಕ್ಕಲು...