ಜಿಲ್ಲಾ ಸುದ್ದಿ

ಆರೋಗ್ಯವಂತ ಯುವಜನರೇ ರಕ್ತದಾನ ಮಾಡಲು ಮುಂದಾಗಿ: ದಿನಕರ್

ಶಿವಮೊಗ್ಗ: ತುರ್ತು ಸಂದರ್ಭ ಗಳಲ್ಲಿ ಜೀವ ಉಳಿಸುವ ಮಹತ್ತರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ರಕ್ತದಾನಿಗಳು ಸಮಾಜದ ಆಸ್ತಿ. ಪ್ರತಿಯೊಬ್ಬ ಆರೋಗ್ಯವಂತ ಯುವಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ರಕ್ತದಾನಿ...

ಧರ್ಮಪರಿಪಾಲನೆ ರಾಜನ ಕರ್ತವ್ಯ: ಶ್ರೀ ಸತ್ಯಾತ್ಮ ತೀರ್ಥರು

ಹೊಳೆಹೊನ್ನೂರು : ಬರೀ ಸಿಂಹಾಸನದ ಮೇಲೆ ಕೂರುವುದು ರಾಜನ ಕರ್ತವ್ಯ ಅಲ್ಲ. ದೇಶದಲ್ಲಿ, ರಾಜ್ಯದಲ್ಲಿ ಅಥವಾ ತನ್ನ ರಾಜಧಿಕಾರದ ವ್ಯಾಪ್ತಿಯಲ್ಲಿ ಧರ್ಮಾಚರಣೆಗೆ ಇರುವ ಅಡ್ಡಿ ಆತಂಕಗಳನ್ನು ಪರಿಹಾರ...

ಎಂಎಸ್ಸಿ ಮನಃಶ್ರಾಸ್ತ್ರ ವಿಭಾಗದಲ್ಲಿ ಅಶೋಕ್ ಪೈ ಸ್ಮಾರಕ ಕಾಲೇಜಿಗೆ ರ್‍ಯಾಂಕ್…

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ೨೦೨೧-೨೨ನೇ ಸಾಲಿನ ಎಂಎಸ್ಸಿ ಸ್ನಾತಕೋತ್ತರ ಮನಃಶಾಸ್ತ್ರ ಪರೀಕ್ಷೆಯಲ್ಲಿ ನಗರದ ಮಾನಸ ಟ್ರಸ್ಟ್‌ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿನಿಯರಾದ ಗಾಯಿತ್ರಿ ವಿ...

ಜನಸಂಖ್ಯಾ ಸ್ಪೋಟ ಕುರಿತು ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಜಾಗೃತಿ ಮೂಡಿಸಬೇಕಿದೆ..

ಹೊನ್ನಾಳಿ: ತಿಳುವಳಿಕೆಯ ಕೊರತೆ, ಮೌಢ್ಯತೆ, ಅನಕ್ಷರತೆ ಬಡತನ ಕಾರಣಗಳಿಂದ ದೇಶದ ಜನಸಂಖ್ಯೆ ಚೀನಾ ದೇಶವನ್ನೂ ಮೀರಿಸಿದ್ದು ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜಿ ಕುಟುಂಬ ಕಲ್ಯಾಣಾಧಿಕಾರಿ ರೇಣುಕಾರಾಧ್ಯ...

ಬಹುತ್ವದ ಉಳಿವಿಗೆ ಪೂರಕವಾದ ಪತ್ರಿಕೋದ್ಯಮ ಇಂದಿನ ಅಗತ್ಯ: ಕಿಮ್ಮನೆ

ಹೊಸನಗರ : ಬಹುತ್ವದ ಉಳಿವಿಗೆ ಪೂರಕವಾದ ಪತ್ರಿಕೋದ್ಯಮ ಇಂದಿನ ಅಗತ್ಯ. ಹಿಂಸೆಯನ್ನು ಪ್ರಚೋದಿಸುವ ವರದಿಗಾರಿಕೆಯಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್...

ಅಡಿಕೆ ದರ ದಿಢೀರ್ ಕುಸಿತ: ಆರ್‌ಎಂಎಂ ಆತಂಕ…

ಶಿವಮೊಗ್ಗ: ಅಡಿಕೆ ಬೆಳೆಗೆ ಹಳದಿ ಚುಕ್ಕಿ ರೋಗಕ್ಕೆ ಔಷಧಿ ಕಂಡು ಹಿಡಿಯಬೇಕು ಹಾಗೂ ಅಡಿಕೆ ಧಾರಣೆ ಇಳಿಮುಖವಾಗುತ್ತಿರುವುದ ರಿಂದ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದು, ಕೇಂದ್ರ ಸರ್ಕಾರ...

ಜು.೨೧: ಕೃಷಿ ವಿವಿ 8ನೇ ಘಟಿಕೋತ್ಸವ…

ಶಿವಮೊಗ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟ ಗಾರಿಕೆ ವಿಜನಗಳ ವಿವಿಯ ೮ನೇ ಘಟಿಕೋತ್ಸವ ಸಮಾರಂಭ ವನ್ನು ಜು.೨೧ರ ಸಂಜೆ ೪ ಗಂಟೆಗೆ ಇರುವಕ್ಕಿಯ ವಿವಿ...

ರಾಜ್ಯಮಟ್ಟದ ಎಕ್ಸಲೆಂಟ್ ಫೋಟೋ – ವಿಡಿಯೋ ಕಾಂಟೆಸ್ಟ್ ..

ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕು ವೀಡಿಯೋ ಮತ್ತು ಫೋಟೋಗ್ರಾಫರ್‍ಸ್ ಅಸೋಸಿ ಯೇಷನ್ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ನಿಮಿತ್ತ ರಾಜ್ಯ ಮಟ್ಟದ ಎಕ್ಸಲೆಂಟ್ ಫೋಟೋ ವೀಡಿಯೋ ಕಾಂಟೆಸ್ಟ್ -೨೦೨೩...

ಕೆರೆ ಬಸಿಗಾಲುವೆ ತೆರವಿಗೆ ಆಗ್ರಹ…

ಸಾಗರ : ತಾಲ್ಲೂಕಿನ ಕಸಬಾ ಹೋಬಳಿಯ ಮಾಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮನೆಘಟ್ಟ ಗ್ರಾಮದಲ್ಲಿ ಕೆರೆ ಬಸಿಗಾಲುವೆ ಯನ್ನು ತೆರವುಗೊಳಿಸುವಂತೆ ಒತ್ತಾ ಯಿಸಿ ಗ್ರಾಮಸ್ಥರು ಮಂಗಳವಾರ ಉಪವಿಭಾಗಾಧಿಕಾರಿಗಳ...

ಆಧ್ಯಾತ್ಮ – ಗುರುವಿನ ಮಾರ್ಗದರ್ಶನದಿಂದ ಮನಸ್ಸಿಗೆ ಶಾಂತಿ ಲಭ್ಯ

ಭದ್ರಾವತಿ: ಮನುಷ್ಯ ಎಷ್ಟೇ ಐಶ್ವರ್ಯ, ಅಂತಸ್ತು, ಪ್ರಸಿಧ್ಧಿ, ಪ್ರಶಸ್ತಿ, ಸನ್ಮಾನಗಳು ಪಡೆದರೂ ಅತನಿಗೆ ಅಂತಿಮವಾಗಿ ಮನಸ್ಸಿಗೆ ಶಾಂತಿ ಸಿಗುವುದು ಆಧ್ಯಾತ್ಮ, ಗುರುವಿನ ಮಾರ್ಗದರ್ಶನದ ಸಾನಿಧ್ಯದಿಂದ ಮಾತ್ರ ಎಂದು...