ಬಿಗ್ ಬ್ರಾಂಡೆಡ್ ಬಟ್ಟೆಗಳ ಮೇಳ ಕೊನೆಯ ೩ ದಿನಗಳು ಮಾತ್ರ

ಶಿವಮೊಗ್ಗ: ಗ್ರಾಹಕರ ಒತ್ತಾ ಯದ ಮೇರೆಗೆ ವಿಸ್ತರಿಸಲಾಗಿದ್ದ ಬಿ.ಹೆಚ್. ರಸ್ತೆಯ ರಾಯಲ್ ಆರ್ಚಿಡ್ ಸೆಂಟ್ರಲ್‌ನಲ್ಲಿ ಆಯೋ ಜಿಸಿರುವ ದೇಶ ವಿದೇಶಗಳ ಬಿಗ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆ ಂಟ್ಸ್ ರಿಯಾಯಿತಿ ಮೇಳವು ಇನ್ನು ಕೇವಲ ೨ ದಿನಗಳು ಮಾತ್ರ ನಡೆ ಯಲಿದೆ.
ಈ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸುಮಾರು ೧೦ಸಾವಿರಕ್ಕೂ ಅಧಿಕ ಫ್ಯಾನ್ಸಿ ಕಾಟನ್ ಕುರ್ತೀಸ್, ಲೇಡಿಸ್ ಸ್ಟೆಚೆಬಲ್ ಜೀನ್ಸ್ ಪ್ಯಾಂಟ್, ವೆಸ್ಟರ್ನ್ ಟಾಪ್, ಪೈಜಾಮಗಳು ಲಭ್ಯವಿದೆ. ೧೦ ಸಾವಿರದ ವಿವಿಧ ಪ್ರಕಾರದ ಪುರುಷರ, ಮಹಿಳೆ ಯರ ಮತ್ತು ಮಕ್ಕಳ ಪ್ಯಾಂಟ್, ಟೀಶರ್ಟ್, ಲೋವರ್, ಟಾಪ್, ಬರ್ಮುಡಾ, ಕೇಫ್ರಿ, ಫ್ಲಾಜೋ ರೂ.೧೫೦ರಿಂದ ರೂ. ೩೫೦ ರವರೆಗೆ ಇಲ್ಲಿ ಲಭ್ಯ. ರೂ. ೧೪೯೯ ರಿಂದ ರೂ. ೪೯೯೯ ಮೌಲ್ಯದ ಬಿಗ್ ಬ್ರಾಂಡೆಡ್ ಪುರುಷರ ರೆಡಿಮೇಡ್ ಗಾರ್ಮೆಂಟ್ಸ್ ಲಭ್ಯ ವಿದ್ದು, ಜೀನ್ಸ್ ಪ್ಯಾಂಟ್, ಕಾಟನ್ ಪ್ಯಾಂಟ್, ಫಾರ್ಮಲ್, ಶರ್ಟ್, ಟೀಶರ್ಟ್, ಲೋವರ್ ಕೇವಲ ರೂ. ೪೯೯ರಿಂದ ರೂ.೯೯೯ ರೊಳಗೆ ಲಭ್ಯ ವಿದೆ. ರೂ. ೩೯೯೯ವರೆಗೆ ಬ್ರಾಂಡೆಡ್ ಲೇಡಿಸ್ ಕುರ್ತೀಸ್ ಮೇಳ, ಕುರ್ತಿ, ಎಫ್ಲಾಜೋ, ಪ್ಯಾಂಟ್, ಬ್ರಾಂ ಡೆಡ್ ಲೇಡಿಸ್ ಕುರ್ತಿಸ್, ಪಾಶ್ಚಿ ಮಾತ್ಯ ಬಟ್ಟೆಗಳು ಕೇವಲ ರೂ. ೨೦೦, ೪೦೦ ಮತ್ತು ೬೦೦ ರೂ. ಗಳಿಗೆ ಖರೀದಿಸ ಬಹುದಾಗಿದೆ. ಈ ಮೇಳವು ಪ್ರತಿದಿನ ಬೆಳಿಗ್ಗೆ ೧೦ರಿಂದ ರಾತ್ರಿ ೧೦ರವರೆಗೆ ತೆರೆದಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಮೇಳವು ಗ್ರಾಹಕರ ಒತ್ತಾಯದ ಮೇರೆಗೆ ಮತ್ತು ಹೊಸ ಸ್ಟಾಕ್‌ನೊಂದಿಗೆ ವಿಸ್ತರಿಸಲಾಗಿದ್ದು, ಇನ್ನು ಕೆಲವೇ ೨ ದಿನಗಳು ಮಾತ್ರ ಲಭ್ಯವಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ಆಯೋಜಕರಾದ ಅನುಪ್ ಕೋರಿದ್ದಾರೆ.