Karnataka News 24X7
ಸಮಾಜದ ಬದಲಾವಣೆಗೆ ಹೋರಾಟದ ಹಿನ್ನೆಲೆ ಇರಬೇಕು: ಕಾಗೋಡು ತಿಮ್ಮಪ್ಪ
ಸಾಗರ: ಸಮಾಜದ ಬದಲಾವ ಣೆಗೆ ಹೋರಾಟದ ಹಿನ್ನೆಲೆ ಇರ ಬೇಕು ಎಂದು ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.ಇಲ್ಲಿನ ವರದಹಳ್ಳಿ ರಸ್ತೆಯ...
ಹೊನ್ನಾಳಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷೆಯಾಗಿ ಕುಂದೂರು ನೀಲಮ್ಮ
ಹೊನ್ನಾಳಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆಯಾಗಿ ಕುಂದೂರು ಕೆಬಿ ನೀಲಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿರುವರು.ಪಟ್ಟಣದ ಗುರು ಭವನದಲ್ಲಿ ನೂತನ ಅದ್ಯಕ್ಷರ ಪದಗ್ರಹಣ ಸಮಾರಂಭವು ಸಂಘದ...
ಹೊನ್ನಾಳಿ ಸಾಹಿತಿ ಹೆಚ್ ತಿಪ್ಪೇರುದ್ರಸ್ವಾಮಿ ಅವರು ವಚನ ಸಾಹಿತ್ಯ ಪರಿಷತ್ ಮೊದಲ ಅಧ್ಯಕ್ಷರು: ಸಂಗನಾಳಮಠ್
ಹೊನ್ನಾಳಿ: ೧೯೮೬ರಲ್ಲಿ ಸುತ್ತೂರು ಮಠದ ಲಿ| ಶ್ರೀ ರಾಜೇಂದ್ರ ಮಹಾಸ್ವಾಮಿಜಿಗಳವ ರಿಂದ ಶರಣ ಸಾಹಿತ್ಯ ಪರಿಷತ್ ಪ್ರಾರಂಭವಾಗಿದ್ದು, ಇದರ ಮೊದಲ ಅಧ್ಯಕ್ಷರಾಗಿ ಹೊನ್ನಾಳಿ ತಾಲೂಕಿನ ಸಾಹಿತಿ ಹೆಚ್....
ಶಿವಶಕ್ತಿ ನಾಮಕರಣ: ವಿeನ, ಆಧ್ಯಾತ್ಮದ ಸಮ್ಮಿಲನ : ಬೊಮ್ಮಾಯಿ
ಬೆಂಗಳೂರು: ಚಂದ್ರನ ಅಂಗಳ ದಲ್ಲಿ ಸೆಟಲೈಟ್ ಸ್ಪರ್ಶ ಮಾಡಿದ ಸ್ಥಳಕ್ಕೆ ಶಿವಶಕ್ತಿ ಎಂದು ಪ್ರಧಾನಿ ಮೋದಿ ನಾಮಕರಣ ಮಾಡುವ ಮೂಲಕ ವಿeನ ಮತ್ತು ಆಧ್ಯಾತ್ಮ ವನ್ನು ಒಗ್ಗೂಡಿಸಿzರೆ...
ಉಪಕಾರದ ನೆಪದಲ್ಲಿ ಧರ್ಮದ ಮೇಲೆ ದಾಳಿ…
ಹೊಳೆಹೊನ್ನೂರು: ಅಪಕಾರ ಮಾಡು ವುದಕ್ಕೆ ಬರುವವರು ಉಪಕಾರ ಮಾಡುವ ವರಂತೆ ಸೋಗು ಹಾಕಿ ಬರುತ್ತಾರೆ. ಆಮೇಲೆ ಅಪಕಾರ ಮಾಡುತ್ತಾರೆ. ಈ ಬಗ್ಗೆ ಎಚ್ಚರಿಕೆ ಇರಬೇಕು ಎಂದು ಉತ್ತರಾದಿ...
ಎಟಿಎನ್‌ಸಿ ಕಾಲೇಜಿನಲ್ಲಿ ಅಗ್ನಿ ಅವಘಡ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ
ಶಿವಮೊಗ್ಗ: ನಗರದ ಮಹಾವೀರ ಸರ್ಕಲ್ ಬಳಿಯ ಸರ್.ಎಂ.ವಿ. ರಸ್ತೆಯಲ್ಲಿ ಆ.೨೫ರ ಶುಕ್ರವಾರ ಮಧ್ಯಾಹ್ನ ವರಮಹಾಲಕ್ಷ್ಮಿ ಹಬ್ಬದ ಆಚರಣೆಗೆ ಸಿದ್ಧತೆ, ಹೂವು- ಹಣ್ಣಿನ ಖರೀದಿ ಸೇರಿದಂತೆ ಮತ್ತಿತರೆ ಕಾರಣಗಳಿಗೆ...
ಪ್ರಧಾನಿ ರೋಡ್ ಶೋ ಸಂದರ್ಭದಲ್ಲಿ ಬಿಜೆಪಿ ನಾಯಕರ ಮಾದರಿ ನಡೆ: ಬೊಮ್ಮಾಯಿ ಸಮರ್ಥನೆ
ಬೆಂಗಳೂರು : ಚಂದ್ರಯಾನ ೩ ಯಶಸ್ಸಿನ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಸ್ರೊ ವಿeನಿಗಳನ್ನು ಸನ್ಮಾನಿಸಲು ಆಗಮಿಸಿದಾಗ ನಮ್ಮ ಬಿಜೆಪಿ ನಾಯಕರು ಸಾರ್ವಜನಿಕ ರೊಂದಿಗೆ ನಿಂತು ಮಾದರಿಯ ನಡೆ...
ಯುವಪೀಳಿಗೆಗೆ ತಮ್ಮ ಮುಂದಿನ ಜೀವನ ಮೀಸಲಿಡಿ: ಬಿವೈಆರ್
ಶಿಕಾರಿಪುರ: ತಪಸ್ಸಿನ ರೀತಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ನಿವೃತ್ತ ನೌಕರರು ಮುಂದಿನ ಜೀವನವನ್ನು ಕುಟುಂಬದ ಹಿತಕ್ಕಾಗಿ ಮಾತ್ರ ಮೀಸಲಿರಿಸದೆ ಯುವ ಪೀಳಿಗೆಗೆ ಸೂಕ್ತ ಮಾರ್ಗರ್ಶನ ನೀಡುವ...
ವಿದ್ಯಾರ್ಥಿಗಳು ಸಾಮಾಜಿಕ ಅಧ್ಯಯನಗಳಲ್ಲಿ ತೊಡಗಿಸಿಕೊಳ್ಳಿ: ಡಾ| ಉಪ್ಪಿನ್…
ಶಿವಮೊಗ್ಗ : ಬದುಕಿಗೆ ಅನೇಕ ಅನುಭವಗಳನ್ನು ನೀಡುವ ಸಾಮಾಜಿಕ ಅಧ್ಯಯನಗಳನ್ನು ವಿದ್ಯಾರ್ಥಿಗಳು ನಿರಂತರವಾಗಿ ಅಳವಡಿಸಿಕೊಳ್ಳಿ ಎಂದು ಪ್ರಾಂತೀಯ ರಾಷ್ಟ್ರೀಯ ಸೇವಾ ಯೋಜನೆ ನಿರ್ದೇಶನಾಲಯದ ನಿರ್ದೇಶಕರಾದ ಡಾ.ವೈ.ಎಂ. ಉಪ್ಪಿನ್...