Karnataka News 24X7

nam-team

ನಮ್ ಟೀಮ್‌ನಿಂದ ನೀನಾಸಂ ನಾಟಕೋತ್ಸವ…

ಶಿವಮೊಗ್ಗ : ಶಿವಮೊಗ್ಗದ ನಮ್ ಟೀಮ್‌ನಿಂದ ಅ.೨೬ ಮತ್ತು ೨೭ರಂದು ಕುವೆಂಪು ರಂಗಮಂದಿರದಲ್ಲಿ ನೀನಾಸಂ ನಾಟಕೋತ್ಸವ ಆಯೋಜಿಸಿದೆ ಎಂದು ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಇಂದು ಪತ್ರಿಕಾಗೋಷ್ಠಿಯಲ್ಲಿ...

bank

ಬ್ಯಾಂಕಿಂಗ್ ವ್ಯವಹಾರದಲ್ಲಿ ನಂಬಿಕೆ ಅಗತ್ಯ…

ಶಿವಮೊಗ್ಗ : ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ ವಿಶ್ವಾಸ ಬಹಳ ಮುಖ್ಯ ಎಂದು ಆರ್‌ಬಿಐನ ಬ್ಯಾಂಕಿಂಗ್ ಲೋಕಪಾಲ್ ಡಾ. ಬಾಲು ಕೆಂಚಪ್ಪ ಅಭಿಪ್ರಾಯಪಟ್ಟರುಕುವೆಂಪು ರಂಗಮಂದಿರದಲ್ಲಿ ಆರ್‌ಬಿಐ ಮತ್ತು ಕೆನರಾ...

rangayana

ರಂಗ ಕಲೆಗೆ ನಾಟಕ ಮಾಡುವವರು ಮತ್ತು ನೋಡುವವರು ಮುಖ್ಯ …

ಶಿವಮೊಗ್ಗ : ರಂಗ ಕಲೆ ಹೇಳಿಕೊಡುವುದು ಕಷ್ಟ. ನಾಟಕ ಮಾಡುವವರು ಮತ್ತು ನಾಟಕ ನೋಡುವವರು ಇಬ್ಬರೂ ರಂಗ ಕಲೆಗೆ ಬಹಳ ಮುಖ್ಯವಾಗಿzರೆ ಎಂದು ರಂಗ ನಿರ್ದೇಶಕ ನಟರಾಜ್...

pm-1

ಅ.೨೬: ಸೊರಬದಲ್ಲಿ ಮಾಜಿ ಸಿಎಂ ಬಂಗಾರಪ್ಪ ಜನ್ಮದಿನ ಆಚರಣೆ ; ಸಾಧಕರಿಗೆ ಬಂಗಾರ ಪ್ರಶಸ್ತಿ…

ಶಿವಮೊಗ್ಗ: ಬೆಂಗಳೂರಿನ ಎಸ್.ಬಂಗಾರಪ್ಪ ವಿಚಾರ ವೇದಿಕೆ ಯಿಂದ ಅ.೨೬ರಂದು ಸೊರಬದಲ್ಲಿ ಮಾಜಿ ಸಿಎಂ ದಿ| ಎಸ್. ಬಂಗಾರಪ್ಪ ನವರ ೯೨ನೇ ಹುಟ್ಟುಹಬ್ಬ ಆಚರಣೆ ಆಚರಿಸಲಾಗುವುದು ಎಂದು ವೇದಿಕೆ...

pm

ಅ.೨೫: ನಗರದಲ್ಲಿ ಆಚಾರ್ಯತ್ರಯರ ಜಯಂತಿ…

ಶಿವಮೊಗ್ಗ: ಜಿ ಬ್ರಾಹ್ಮಣ ಮಹಾಸಭಾದಿಂದ ಅ ೨೫ ರಂದು ಶ್ರೀ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಆಚಾರ್ಯ ತ್ರಯರ ಜಯಂತಿಯನ್ನು ಹಮ್ಮಿಕೊಳ್ಳಲಾ ಗಿದೆ ಎಂದು ಜಿ ಬ್ರಾಹ್ಮಣ ಸಂಘದ...

4-(1)

ಕಿತ್ತೂರು ರಾಣಿ ಚನ್ನಮ್ಮರ ಹಾದಿಯಲ್ಲಿ ಸಾಗಿ ಮಹಿಳೆಯರು ಸಾಧನೆ ಮಾಡಲಿ…

ಶಿವಮೊಗ್ಗ : ಸ್ವಾತಂತ್ರ್ಯ ಹಂಬಲದ ನಿದರ್ಶನ ಹಾಗೂ ಶೌರ್ಯ ದೊಂದಿಗೆ ಕಾರುಣ್ಯ ಮೂರ್ತಿಯಾದ ಕಿತ್ತೂರಿನ ರಾಣಿ ಚನ್ನಮ್ಮನವರ ಹಾದಿಯಲ್ಲಿ ನಡೆದು ಹೆಣ್ಣುಮಕ್ಕಳು ಸಾಧನೆ ಮಾಡಬೇಕೆಂದು ಸಿರಿಕನ್ನಡ ಪುಸ್ತಕ...

pm-2

ಶುದ್ದ ನೀರು ಪೂರೈಕೆ ನಿಮ್ಮ ಕೈಯಲ್ಲಿ ಆಗದಿದ್ದರೆ ಹೇಳಿ…

ಶಿವಮೊಗ್ಗ: ನಗರದಲ್ಲಿ ಹದಗೆಟ್ಟಿರುವ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿ, ಸಾರ್ವಜನಿಕರಿಗೆ ಶುದ್ಧ ನೀರು ನೀಡಿ, ಇಲ್ಲದೇ ಹೋದರೆ ನಿರ್ವಹಣೆಯ ಜವಾಬ್ದಾರಿಯನ್ನು ನಮಗಾದರೂ ಕೊಡಿ ಎಂದು ಶಿವಮೊಗ್ಗ...

18-DC-2

ಕನ್ನಡ ರಾಜ್ಯೋತ್ಸವ ಅದ್ಧೂರಿ ಆಚರಣೆಗೆ ಡಿಸಿ ಸೂಚನೆ…

ಶಿವಮೊಗ: ನ.೧ ರಂದು ನಗರದ ಡಿಎಆರ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ ವನ್ನು ಏರ್ಪಡಿಸಲಾಗಿದ್ದು, ಸಮಾರಂಭಕ್ಕೆ ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಧಿಕಾರಿ ಗುರುದತ್ತ ಹೆಗಡೆ...

1

ಚಾಲುಕ್ಯ ನಗರದಲ್ಲಿ ನಾಳೆ ಸಾಹಿತ್ಯ ಹುಣ್ಣಿಮೆ…

ಶಿವಮೊಗ್ಗ : ಜಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ನೇತೃತ್ವದಲ್ಲಿ ಅ.೧೯ ರ ನಾಳೆ (ಶನಿವಾರ) ಸಂಜೆ ೬ ಗಂಟೆಗೆ ಚಾಲುಕ್ಯ ನಗರದ ಕುವೆಂಪು ಉದ್ಯಾನವನದಲ್ಲಿರುವ ಸಾವಿತ್ರಿ...

gundi-mhadevappa-kallayana-

ರಾಮಾಯಣದಲ್ಲಿನ ಮಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಸಂಸದೆ ಡಾ.ಪ್ರಭಾ

ದಾವಣಗೆರೆ : ರಾಮಾಯಣದಲ್ಲಿನ ತತ್ವಾದರ್ಶ ಹಾಗೂ ಅದರಲ್ಲಿನ ಮಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದು ಸಂಸದೆ ಡಾ| ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.ಜಿಡಳಿತ, ಜಿಪಂ, ಪರಿಶಿಷ್ಟ ವರ್ಗಗಳ...