ಸಹಕಾರ ಸಂಘಗಳನ್ನು ಬಾಂಧವ್ಯ – ಬೆಸುಗೆಗಳಿಂದ ಮಾತ್ರ ಬಂಡವಾಳ ಶಾಹಿಗಳ ಹಿಡಿತದಿಂದ ಬಿಡಿಸಲು…
ಶಿವಮೊಗ್ಗ: ಬಾಂಧವ್ಯ ಬೆಸುಗೆ ಗಳಿಂದ ಸಹಕಾರ ಸಂಘಗಳ ಏಳಿಗೆ ಸಾಧ್ಯ ಎಂದು ಶ್ರೀ ಗಂಗಾ ಪರಮೇಶ್ವರಿ ಸಹಕಾರ ಸಂಘದ ಅಧ್ಯಕ್ಷ ಎ. ಹಾಲೇಶಪ್ಪ ಹೇಳಿದರು.ಬಾಪೂಜಿ ನಗರದ ಗಂಗಾಮತ...
ಶಿವಮೊಗ್ಗ: ಬಾಂಧವ್ಯ ಬೆಸುಗೆ ಗಳಿಂದ ಸಹಕಾರ ಸಂಘಗಳ ಏಳಿಗೆ ಸಾಧ್ಯ ಎಂದು ಶ್ರೀ ಗಂಗಾ ಪರಮೇಶ್ವರಿ ಸಹಕಾರ ಸಂಘದ ಅಧ್ಯಕ್ಷ ಎ. ಹಾಲೇಶಪ್ಪ ಹೇಳಿದರು.ಬಾಪೂಜಿ ನಗರದ ಗಂಗಾಮತ...
ಶಿವಮೊಗ್ಗ: ಜಿ ಮಡಿವಾಳ ಸಮಾಜ ವೃತ್ತಿನಿರತರ ಸಂಘದ ನೂತನ ಕಾರ್ಯಕಾರಿ ಮಂಡಳಿ ರಚನೆ ಮಾಡಿದ್ದು, ಅಧ್ಯಕ್ಷರಾಗಿ ಪಿ.ಗಣೇಶ್, ಗೌರವ ಅಧ್ಯಕ್ಷರಾಗಿ ಆರ.ಎಂ.ನಾಗರಾಜಪ್ಪ, ಆಯ್ಕೆ ಯಾಗಿzರೆ.ಉಪಾಧ್ಯಕ್ಷರಾಗಿ ಆರ್.ಎಂ. ಗಂಗಾದರ್,...
ಶಿಕಾರಿಪುರ: ಭೀಕರ ಬರಗಾಲ ದಿಂದ ರೈತರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಉದ್ಭವವಾ ಗಿದ್ದು, ರೈತರನ್ನು ಕಾಪಾಡಬೇಕಾದ ಸರ್ಕಾರ ಮಾತ್ರ ಗ್ಯಾರೆಂಟಿ ಸುತ್ತ ಗಿರಕಿ ಹೊಡೆಯುತ್ತಾ ವಿರೋಧ ಪಕ್ಷಗಳು...
ಶಿವಮೊಗ್ಗ: ಆಮ್ ಆದ್ಮಿ ಪಕ್ಷ ದ ಹೆಸರನ್ನು ಕೆಲವರು ದುರು ಪ ಯೋಗಪಡಿಸಿಕೊಂಡು ಪಕ್ಷವನ್ನು ಒಡೆಯುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನಿಯೋಜಿತ ಜಿಲ್ಲಾ ಧ್ಯಕ್ಷ ಶಶಿಕುಮಾರ್...
ಶಿಕಾರಿಪುರ : ರಾಜದ್ಯಂತ ಕಾವೇರಿ ನೀರಿಗಾಗಿ ಹೋರಾಟದ ಕಾವು ಹೆಚ್ಚಾಗಿದ್ದು,ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಬೇಕಾದ ಚಿತ್ರ ನಟರು ಮಾತ್ರ ಚಲನಚಿತ್ರದಲ್ಲಿ ನಾಯಕರಾಗಿ ನಿಜ ಜೀವನದಲ್ಲಿ ಖಳನಾಯಕರ ರೀತಿ...
ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿ ಸಹಕಾರ ಹಾಲು ಒಕ್ಕೂಟದ (ಶಿಮುಲ್) ೨೦೨೨-೨೩ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸಾಗರ ರಸ್ತೆಯ ಪೆಸಿಟ್ ಕಾಲೇಜಿನ ಪ್ರೇರಣಾ...
ಶಿವಮೊಗ್ಗ : ಆಟದಲ್ಲಿ ಎಲ್ಲರೂ ಗೆಲ್ಲಲೇಬೇಕು. ಇದು ಕ್ರೀಡಾಪಟುವಿನ ಮನದಿಂಗಿತದ ಬಯಕೆ. ಆದರೆ ಕೆಲ ತೊಡರು ಗಳಿಂದ ಸೋತಾಕ್ಷಣ ಯಾವುದೇ ಕ್ರೀಡಾಪಟುಗಳು ನೊಂದುಕೊಳ್ಳ ಬಾರದು, ಇಂದಿನ ಸೋಲು...
ತೀರ್ಥಹಳ್ಳಿ : ಸರ್ಕಾರ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಅಧಿಕಾರಿಗಳು ಹಂತಹಂತವಾಗಿ ಗ್ರಾಪಂ ಅಧ್ಯಕ್ಷರುಗಳ ಅಧಿಕಾರ ವನ್ನು ಮೊಟಕುಗೊಳಿಸಲು ಪ್ರಯ ತ್ನಿಸುತ್ತಿದ್ದು, ಇದೀಗ ೧೫ನೇ ಹಣ...
ಶಿವಮೊಗ್ಗ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡಬಾರದು ಎಂದು ಆಗ್ರಹಿಸಿ ಕರ್ನಾಟಕ ನಾಡು ರಕ್ಷಣಾ ವೇದಿಕೆ ಕಾರ್ಯ ಕರ್ತರು ಇಂದು ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಿದರು.ಕಾವೇರಿ...
ಶಿವಮೊಗ್ಗ : ಕೇಂದ್ರ ಪುರಸ್ಕೃತ ಯೋಜನೆಗಳು/ಕಾರ್ಯಕ್ರಮ ಗಳನ್ನು ಇನ್ನಷ್ಟು ಪರಿಣಾಮಕಾರಿ ಯಾಗಿ ಅನುಷ್ಟಾನಗೊಳಿಸಬೇಕು ಹಾಗೂ ಬ್ಯಾಂಕುಗಳು ಇದಕ್ಕೆ ಸಹಕರಿಸಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಜಿಪಂ ಕಚೇರಿ ಸಭಾಂಗಣದಲ್ಲಿ ಇಂದು...