Karnataka News 24X7

ಎಫ್‌ಕೆಸಿಸಿಐ ಮ್ಯಾನೇಜಿಂಗ್ ಕಮಿಟಿ ಸದಸ್ಯರಾಗಿ ಡಿ.ಎಂ.ಶಂಕರಪ್ಪ

ಶಿವಮೊಗ್ಗ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಮ್ಯಾನೇಜಿಂಗ್ ಕಮಿಟಿ ಸದಸ್ಯರಾಗಿ ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಡಿ.ಎಂ. ಶಂಕರಪ್ಪ ಆಯ್ಕೆಯಾಗಿzರೆ.ಕರ್ನಾಟಕ...

ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಸ್ಕೌಟ್ಸ್ ಗೈಡ್ಸ್ ಸಹಕಾರಿ: ಸಿಂಧ್ಯಾ …

ಶಿವಮೊಗ್ಗ: ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ. ಪ್ರತಿ ಯೊಂದು ಮನೆಯಲ್ಲೂ ಮಕ್ಕಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಕಲಿಸಲು ಪೋಷಕರು ಮುಂದಾಗಬೇಕು. ಸ್ಕೌಟ್ಸ್...

ಶಿಕಾರಿಪುರ: ಶೌರ್ಯ ಜಾಗರಣಾ ರಥಯಾತ್ರೆ

ಶಿಕಾರಿಪುರ: ಸನಾತನ ಧರ್ಮದ ರಕ್ಷಣೆಗಾಗಿ ಶೌರ್ಯ ದಿಂದ ಹೋರಾಡಿ ತ್ಯಾಗ ಬಲಿದಾ ನದ ಮೂಲಕ ಶ್ರಮಿಸಿದ ಧರ್ಮ ರಕ್ಷಕರ ಬಗ್ಗೆ ಇಂದಿನ ಪೀಳಿಗೆಗೆ ಅರಿವು ಉಂಟು ಮಾಡಲು...

ಎನ್‌ಎಸ್‌ಎಸ್ ವ್ಯಕ್ತಿತ್ವ ವಿಕಸನಕ್ಕೆ ದಾರಿ: ಡಾ|ಗಂಗಾಧರಪ್ಪ

ಹರಿಹರ: ವ್ಯಕ್ತಿತ್ವ ವಿಕಸನದ ಮೂಲ ಉದ್ದೇಶದೊಂದಿಗೆ ರಾಷ್ಟ್ರೀಯ ಸೇವಾ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಪ್ರಾಚಾರ್ಯ ಡಾ.ಗಂಗಾಧರಪ್ಪ ಹೇಳಿದರು.ನಗರದ ಶ್ರೀಮತಿ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ...

ಆರ್ಥಿಕ ಸಾಕ್ಷರತೆ – ನಗದು ರಹಿತ ವ್ಯವಹಾರ ಇಂದನ ಅಗತ್ಯ: ಅಮರನಾಥ್

ಶಿಕಾರಿಪುರ : ಮಾನಸಿಕ ಪ್ರೌಢಿಮೆಯನ್ನು ಹೊಂದುತ್ತಿರುವ ವಿದ್ಯಾರ್ಥಿಗಳಿಗೆ ಸಾಮಾನ್ಯ eನ ಅಭಿವೃದ್ಧಿ ಹೊಂದುವ ರೀತಿಯಲ್ಲಿ ಆರ್ಥಿಕ ಸಾಕ್ಷರತೆ ಮತ್ತು ನಗದು ರಹಿತ ವ್ಯವಹಾರದ ಅರಿವು ಇಂದಿನ ದಿನಮಾನದಲ್ಲಿ...

ಕರಾಟೆ: ಗೇರುಪುರ ಇಂದಿರಾಗಾಂಧಿ ವಸತಿ ಶಾಲೆ ಮಕ್ಕಳು ರಾಜ್ಯಮಟ್ಟಕ್ಕೆ ಆಯ್ಕೆ

ಶಿವಮೊಗ್ಗ: ಸೆ.೨೩ರಂದು ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆ ಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ನಡೆದ ಶಿವಮೊಗ್ಗ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಗಾಡಿಕೊಪ್ಪದ ಹಿಂದುಳಿದ ವರ್ಗದ ಶ್ರೀಮತಿ ಇಂದಿರಾಗಾಂಧಿ ವಸತಿ...

ಲಕ್ಷ್ಮೀನಾರಾಯಣರದ್ದ ದೀಪಸ್ತಂಭ ಆದರ್ಶದ ಬದುಕು: ಭಟ್

ಸಾಗರ: ಏಳು ದಶಕಗಳ ಕಾಲ ಯಕ್ಷಗಾನ ಅರ್ಥಧಾರಿಯಾಗಿ ದಕ್ಷಿಣೋತ್ತರ ಕನ್ನಡ ಜಿಯಲ್ಲಿ ಹೆಸರು ಮಾಡಿರುವ ಎಂ.ಆರ್. ಲಕ್ಷ್ಮೀನಾರಾಯಣರವರು ಬಹು ವಿಧದ ಅರ್ಥಧಾರಿ. ಎಲ್ಲರ ಜೊತೆ ಒದಗುವ ಕಲಾವಿದರು....

ಓದಿನ ಜೊತೆಗೆ ನಾಯಕತ್ವ ಗುಣ ಮೈಗೂಡಿಸಿಕೊಳ್ಳಿ

ದಾವಣಗೆರೆ: ವಿದ್ಯಾರ್ಥಿ - ವಿದ್ಯಾರ್ಥಿನಿಯರು ಓದಿನ ಜೊತೆಗೆ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಉನ್ನತ ಸಾಧನೆ ಮೆರೆಯಬೇಕು ಎಂದು ಸಂತ ಪೌಲರ ಪಪೂ ಕಾಲೇಜಿನ ಪ್ರಾಚಾರ್ಯ ಕೆ.ಟಿ....

ನಾಳೆ ಹಿಂದೂ ಗಣಪತಿ ರಾಜಬೀದಿ ಉತ್ಸವ: ಕೇಸರಿಮಯವಾದ ಸ್ಮಾರ್ಟ್ ಸಿಟಿ…

ಶಿವಮೊಗ್ಗ: ಸೆ.೨೮ರ ನಾಳೆ ನಡೆಯುವ ಹಿಂದು ಮಹಾಸಭಾ ಗಣಪತಿಯ ಮೆರವಣಿಗೆ ಹಿನ್ನೆಲೆ ಯಲ್ಲಿ ನಗರವಿಡೀ ಕೇಸರಿಮಯ ವಾಗಿದೆ. ನಗರದ ಬಹುತೇಕ ಎಲ್ಲಾ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಕೇಸರಿ...