Karnataka News 24X7

ಚಿಕಿತ್ಸೆಗೆ ಧನ ಸಹಾಯ ಕೋರಿ ಮನವಿ…

ಶಿವಮೊಗ್ಗ :ಇಲ್ಲಿಗೆ ಸಮೀ ಪದ ದೇವಕಾತಿ ಕೊಪ್ಪ ವಾಸಿ ಎನ್.ಆರ್. ಬಸವರಾಜಯ್ಯ ಅವರು ಅನ್ನನಾಳದ ಅಲ್ಸರ್‌ನಿಂದ ನರಳುತ್ತಿರುವ ಇವರು ಮಣಿಪಾಲಿ ನಲ್ಲಿ ಚಿಕಿತ್ಸೆ ಪಡೆಯುತ್ತಿzರೆ.ಆರ್ಥಿಕವಾಗಿ ತೊಂದರೆಯ ಲ್ಲಿರುವ...

ಶ್ರೀ ಪ್ರಸನ್ನ ಗಣಪತಿ ದೇವಳದಲ್ಲಿ ಶ್ರೀ ಶರನ್ನವರಾತ್ರೋತ್ಸವ…

ಶಿವಮೊಗ್ಗ: ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಅಭಿವೃದ್ಧಿ ದತ್ತಿ ವತಿಯಿಂದ ದೇವಳದ ಆವರಣ ದಲ್ಲಿ ಅ.೧೫ ರಿಂದ ಅ.೨೯ರವರೆಗೆ ಶ್ರೀ ಶರನ್ನ ವರಾತ್ರೋತ್ಸವ ಹಮ್ಮಿಕೊಳ್ಳ ಲಾಗಿದೆ...

ರಾಗಿಗುಡ್ಡ ಪ್ರಕರಣ: ದುಷ್ಕರ್ಮಿಗಳ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸಲು ಆಗ್ರಹ

ಶಿವಮೊಗ್ಗ: ರಾಗಿಗುಡ್ಡ ಪ್ರಕರ ಣಕ್ಕೆ ಸಂಬಂಧಿಸಿದಂತೆ ಹಿಂದೂಗಳ ಮನೆ ಮೇಲೆ ಕಲ್ಲೆಸೆದು ಮಾರ ಣಾಂತಿಕ ಹಲ್ಲೆ ನಡೆಸಿರುವ ದುಷ್ಕ ರ್ಮಿಗಳನ್ನು ಬಂಧಿಸಿ ಅವರ ವಿರುದ್ಧ ದೇಶ ದ್ರೋಹದ...

ಬಡ ದಲಿತನ ಮೇಲೆ ಮಾರಣಾಂತಿಕ ಹ ನಡೆಸಿದ ವ್ಯಕ್ತಿಗಳನ್ನು ಬಂಧಿಸಲು ಆಗ್ರಹಿಸಿ ಪ್ರತಿಭಟನೆ

ಶಿವಮೊಗ್ಗ: ಬಡ ದಲಿತನ ಮೇಲೆ ಮಾರಣಾಂತಿಕ ಹ ನಡೆಸಿದ ವ್ಯಕ್ತಿಗಳನ್ನು ಬಂಧಿಸಬೇಕು ಮತ್ತು ಕರ್ತವ್ಯಲೋಪ ಎಸಗಿರುವ ವಿಭಾಗ ೨ರ ಡಿವೈಎಸ್‌ಪಿಯ ವರನ್ನು ಬಂಧಿಸಬೇಕು ಎಂದು ಆಗ್ರ ಹಿಸಿ...

ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಮನವಿ

ಶಿವಮೊಗ್ಗ: ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಬೊಮ್ಮನಕಟ್ಟೆ ಮುಖ್ಯರಸ್ತೆ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಪಾಲಿಕೆ ಆಯುಕ್ತರಿಗೆ ಇಂದು ಮನವಿ ಸಲ್ಲಿಸಲಾಯಿತು.ನಗರದ ಒಂದು ಮತ್ತು ಎರಡನೇ ವಾರ್ಡ್‌ನಲ್ಲಿ ಹಾದು...

ಅ. ೧೩: ಮದಕರಿನಾಯಕ ಜಯಂತಿ

ಶಿವಮೊಗ್ಗ: ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಯುವಪಡೆ ಜಿಲ್ಲಾ ಘಟಕದಿಂದ ಅ.೧೩ರಂದು ಬೆಳಿಗ್ಗೆ ೧೦ ಗಂಟೆಗೆ ನಾಡದೊರೆ, ವೀರ ಮದಕರಿ ನಾಯಕರ ಜಯ ಂತಿ ಹಾಗೂ ಪ್ರತಿಭಾ...

ಯೋಜನೆಯ ಹಣ ಖಾತೆಗೆ ಜಮೆ ಆಗದೆ ಇರುವುದನ್ನು ಖಂಡಿಸಿ ಮನವಿ

ಶಿವಮೊಗ್ಗ: ಗೃಹ ಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಖಾತೆಗೆ ಜಮೆ ಆಗದೆ ಇರುವುದನ್ನು ಖಂಡಿಸಿ ಡಿಸಿ ಮೂಲಕ ಸರ್ಕಾರಕ್ಕೆ ಸಂತ್ರಸ್ತರು ಮನವಿ ಸಲ್ಲಿಸಿದರು.ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ...

ಮಹಾರಾಜಯೋಗಿ ಚಿದಾನಂದಾವಧೂತರು

ಕನ್ನಡಿಗರ ನಾಡಹಬ್ಬ ದಸರಾ. ವಿವಿಧೆಡೆ ವಿವಿಧ ರೀತಿಯಲ್ಲಿ ದೇವಿ ಆರಾಧನೆ ನಡೆಯುತ್ತದೆ. ಆಯಾಯ ಸಮಾಜದವರು ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಒಂದೆಡಯಾದರೆ, ಬಹಳ ಕಡೆ ಪುರಾಣವನ್ನು ಪಠಿಸುವರು. ಪುರಾಣವನ್ನು...

ಕ್ಷೇಮ ಟ್ರಸ್ಟ್ ವತಿಯಿಂದ ಜೀವನ ಕಲೆ ಪುಸ್ತಕ ಲೋಕಾರ್ಪಣೆ

ಶಿವಮೊಗ್ಗ : ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗ ವಾಗಿ ನಗರದ ಖ್ಯಾತ ಮನೋ ವೈದ್ಯೆ ಡಾ. ಕೆ ಎಸ್ ಪವಿತ್ರರವರು ಬರೆದ ಜೀವನ ಕಲೆ ಪುಸ್ತಕ...