Karnataka News 24X7

SENIOR-CITIZENS

ಶತಾಯುಷಿಗಳಿಂದ ಮತದಾನ ಜಾಗೃತಿ…

ದಾವಣಗೆರೆ(ಹೊಸನಾವಿಕ): ಜಿಡಳಿತ, ಜಿಪಂ ಹಾಗೂ ಸ್ವೀಪ್ ಸಮಿತಿ ಯಿಂದ ಲೋಕಸಭಾ ಚುನಾವಣೆ ನಿಮಿತ್ತ ಹಿರಿಯ ನಾಗರಿಕರಿಂದ ಮತದಾನ ಜಾಗೃತಿ ಜಥ ಹಮ್ಮಿಕೊಳ್ಳಲಾಗಿತ್ತು.ಜಾಥವು ಎಂಸಿಸಿಬಿ ಬ್ಲಾಕ್ ಚಿರ್ಲ್ಡನ್ ಪಾರ್ಕ್‌ನಿಂದ...

EBBF

ವಾಲ್ಮಿಕಿ ಸಮಾಜದಿಂದ ಗೀತಾ ಶಿವರಾಜ್‌ಕುಮಾರ್‌ಗೆ ಬೆಂಬಲ…

ಶಿವಮೊಗ್ಗ: ಪರಿಶಿಷ್ಟ ಪಂಗಡಕ್ಕೆ ಕಾಂಗ್ರೆಸ್ ಪಕ್ಷವು ನೀಡಿರುವ ಕೊಡುಗೆ ಮತ್ತು ರಾಜಕೀಯ ಪ್ರಾತಿನಿಧ್ಯ ಪರಿಗಣಿಸಿ ರಾಜ್ಯ ವಾಲ್ಮೀಕಿ ಸಮಾಜವು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡಬೇಕಿದೆ ಎಂದು ಕೆಪಿಸಿಸಿ...

huligemma-(1)

ಶತಾಯುಷಿ ಪ್ರಸೂತಿತe ಹುಲಿಗಮ್ಮ ಇನ್ನು ನೆನಪು ಮಾತ್ರ…

ಹರಿಹರ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸೂಲಗಿತ್ತಿಯಾಗಿ ಸೇವೆ ಸಲ್ಲಿಸಿದ ಶತಾಯುಷಿ ಶ್ರೀಮತಿ ಹುಲಿಗಮ್ಮ ನೀಲಕಂಠಸಾ ರಾಜೋಳಿ (೧೦೨) ಇವರು ಏ.೩೦ರ ಮಂಗಳವಾರ ನಿಧನರಾಗಿದ್ದು ಎಸ್.ಎಸ್.ಕೆ. ಸಮಾಜ ಮತ್ತು...

may-day

ಮೇ 1 : ಅಂತರ ರಾಷ್ಟ್ರೀಯ ಕಾರ್ಮಿಕರ ದಿನ

ಶ್ರಮಯೇವ ಜಯತೇ ಎನ್ನುತ್ತಾ ಜಗದ್ಗುರು ಶ್ರೀಕೃಷ್ಣ ಪರಮಾತ್ಮನು ಬೋಧಿಸಿದ ಕರ್ಮ ಸಿzಂತದಲ್ಲಿ ನಂಬಿಕೆ ಇಟ್ಟು, ದುಡಿಮೆಯೇ ದುಡ್ಡಿನ ತಾಯಿ ಎಂಬ ಮಾತನ್ನು ಸಾಕಾರಗೊಳಿಸಲು ಹೆಜ್ಜೆ ಹಾಕುತ್ತಾ, ದುಡಿಮೆಯ...

30KSKP2

ದೇವಸ್ಥಾನದ ಗಂಟೆಗಳಿಗಿಂತ ಹೆಚ್ಚಾಗಿ ಶಾಲೆಯ ಗಂಟೆಗಳು ಮೊಳಗಬೇಕು…

ಶಿಕಾರಿಪುರ: ದೇವಸ್ಥಾನದಲ್ಲಿನ ಗಂಟೆಗಳಿಗಿಂತ ಹೆಚ್ಚಾಗಿ ಶಾಲೆಯ ಗಂಟೆಗಳು ಮೊಳಗಬೇಕು, ಅಕ್ಷರ eನದಿಂದ ಮಾತ್ರ ಸಾಮಾಜಿಕ ಕ್ರಾಂತಿ ಸಾಧ್ಯ ಎಂದು ಡಾ. ಅಂಬೇಡ್ಕರ್ ಪ್ರತಿಪಾ ದಿಸಿದ್ದು ಅವರ ಮಾತು...

girish

ವಿಶ್ವವಿeನಿಗಳ ಪಟ್ಟಿಯಲ್ಲಿ ಕುವೆಂಪು ವಿವಿಯ ಪ್ರಾಧ್ಯಾಪಕ ಗಿರೀಶ್…

ಶಂಕರಘಟ್ಟ : ಅಂತರ ರಾಷ್ಟ್ರೀಯ ಮನ್ನಣೆಯ ರಿಸರ್ಚ್ ಡಾಟ್ ಕಾಂ ವೆಬ್‌ತಾಣವು ಬಿಡುಗಡೆಗೊಳಿಸಿ ರುವ ಉತ್ತಮ ಸಂಶೋಧಕರ ವರದಿಯಲ್ಲಿ ಕುವೆಂಪು ವಿವಿಯ ಪ್ರಾಧ್ಯಾಪಕ ಡಾ. ಬಿ ಜೆ...

sveep-sharada-andhara-kendr

ದೇಶ ಕಾಯುವ ಕಾಯಕ ಸೈನಿಕನದ್ದು; ದೇಶ ಕಟ್ಟುವ ಕೆಲಸ ಮತದಾರರದ್ದು…

ಶಿವಮೊಗ್ಗ : ಭಾರತೀಯ ಸಂವಿಧಾನ ನಮಗೆ ಮತದಾನ ಮಾಡುವ ಹಕ್ಕನ್ನು ನೀಡಿದ್ದು, ನಾವೆಲ್ಲರೂ ಮತದಾನ ವನ್ನು ನಮ್ಮ ಕರ್ತವ್ಯ ಎಂದು ಭಾವಿಸಿ ಮತದಾನ ಮಾಡೋಣ ಎಂದು ಜಿಪಂ...

30KSKP1.

ಕನಿಷ್ಠ ಬೇಡಿಕೆ ಈಡೇರಿಕೆಗಾಗಿ ಲೋಕಸಭಾ ಚುನಾವಣೆ ಬಹಿಷ್ಕಾರ ನಿರ್ಧಾರ…

ಶಿಕಾರಿಪುರ: ತಾಲೂಕಿನಲ್ಲಿ ಕುಂಬಾರ ಸಮುದಾಯ ತೀವ್ರ ನಿರ್ಲಕ್ಷ್ಯಕ್ಕೊ ಳಗಾಗಿದ್ದು ಸಮಾಜದ ಹಲವು ವರ್ಷದ ಕನಿಷ್ಠ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಈ ಬಾರಿಯ ಲೋಕಸಭಾ ಚುನಾವಣೆಯನ್ನು ಸಮಾಜದ ಸದಸ್ಯರು ಬಹಿಷ್ಕರಿಸುವ...

bjp

ಮೈತ್ರಿ ಧರ್ಮ ಪಾಲನೆಯಲ್ಲಿ ಜಿಲ್ಲಾ ಬಿಜೆಪಿಯಿಂದ ಹೆಜ್ಜೆ ಹೆಜ್ಜೆಗೂ ಎಡವಟ್ಟು…

ಶಿವಮೊಗ್ಗ: ಲೋಕಸಭಾ ಚುನಾವಣೆ ಘೋಷಣೆ ಆದಾಗಿನಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಧರ್ಮ ಪಾಲನೆ ಕುರಿತು ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಒಂದಿಲ್ಲೊಂದು ಎಡವಟ್ಟುಗಳು ನಡೆಯುತ್ತಲೇ ಇದೆ.ಮೇ ೭ರಂದು ಶಿವಮೊಗ್ಗ ಲೋಕಸಭಾ...

MAY

ಮೇ 1, ಕಾರ್ಮಿಕರ ದಿನಾಚರಣೆ …

ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳ ಮುಖ್ಯ ವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ (ಲೇಬರ್ ಡೇ). ಮೇ ದಿನ ಅಥವಾ...