Karnataka News 24X7

BHARGAVI

ಆತ್ಮಹತ್ಯೆ ತಡೆ ಕುರಿತು ಆಪ್ತಸಮಾಲೋಚಕ ಗಣೇಶ್‌ರಾವ್ ನಾಗಿಗಾರ್‌ರೊಂದಿಗೆ ಸಂದರ್ಶನ…

ಗಣೇಶ್ ರಾವ್ ನಾಡಿಗಾರ್, ಕಳೆದ ೩೦ ವರ್ಷದಿಂದ ಆಪ್ತ ಸಮಾಲೋಚನೆ ನಡೆಸುತ್ತಿzರೆ. ಮನೋಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿಧರರು, ಸಮಾಜ ಸೇವೆಯಲ್ಲಿ ಆಸಕ್ತಿ, 'ಮನಸಾಧಾರ' ಪುನಶ್ಚೇತನ ಕೇಂದ್ರದಲ್ಲಿ ಆಪ್ತ ಸಮಾಲೋಚಕರಾಗಿ...

dinesh-1

ಶಿವಮೊಗ್ಗ ಜಿಲ್ಲೆಗೆ 3 ಮೊಬೈಲ್ ಮೆಡಿಕಲ್ ಯೂನಿಟ್ ಮಂಜೂರು…

ಶಿವಮೊಗ್ಗ : ಸರ್ಕಾರಿ ಆಸ್ಪತ್ರೆಗಳ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಜಿಲ್ಲೆಯ ಸಾಗರ, ಹೊಸನಗರ ಮತ್ತು ಶಿವಮೊಗ್ಗ ಗ್ರಾಮಾಂತರ ತಾಲೂಕು ಗಳಿಗೆ ತಲಾ ಒಂದು ಮೊಬೈಲ್ ಮೆಡಿಕೇರ್ ಯುನಿಟ್‌ಗಳನ್ನು...

3

ನಮ್ಮ ಬಗ್ಗೆ ಮಾತನಾಡಲು ಅವರೇನು ನೈತಿಕತೆ ಇದೆ..

ಶಿವಮೊಗ್ಗ: ಅವರು ಯಾರು?, ಅವರೇನು ನಮ್ಮನ್ನೇನು ಕೊಂಡುಕೊಂಡಿದ್ದಾರಾ? ಎಂದು ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‌ಗೆ ಕರೆದು ತರುತ್ತೇನೆ ಎಂದಿರುವ ಶಾಸಕ ಸಿ. ಪಿ ಯೋಗೇಶ್ವರ್ ಹೇಳಿಕೆಗೆ ಶಾಸಕಿ ಶಾರದಾ...

dcc-bank

ಸಹಕಾರ ಸಂಘಗಳ ಚುನಾವಣೆಗಳು ಪಕ್ಷಾತೀತವಾಗಿರಲಿ…

ಶಿವಮೊಗ್ಗ: ಸಹಕಾರ ಸಂಘಗಳ ಚುನಾವಣೆಗಳು ಯಾವುದೇ ಪ್ರಭಾವಗಳಿಗೆ ಒಳಗಾಗದೆ ಪ್ರಜಾ ಪ್ರಭುತ್ವದ ಅಡಿಯಲ್ಲಿ ನಡೆಯಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ. ಮಂಜುನಾಥಗೌಡ ಹೇಳಿದರು.ಅವರು ಇಂದು...

parliment

ಅದಾನಿ ಲಂಚ ಪ್ರಕರಣ: ಸಂಸತ್ತಿನ ಉಭಯ ಸದನಗಳ ಕಲಾಪ ನಾಳೆಗೆ ಮುಂದೂಡಿಕೆ…

ನವದೆಹಲಿ : ಗೌತಮ್ ಅದಾನಿ ಲಂಚ ವಿವಾದ, ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಮತ್ತು ಇತರ ವಿಷಯಗಳ ಕುರಿತು ವಿಪಕ್ಷ ಸದಸ್ಯರ ಪ್ರತಿಭಟನೆಯ ನಡುವೆ...

mla-1

ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆಗಳು ನಿರಂತರವಿರಬೇಕು…

ಶಿವಮೊಗ್ಗ: ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಒಳ್ಳೆಯ ವಿಷಯಗಳ ಕುರಿತು ಹೊಸ ಹೊಸ ಚಿಂತನೆಗಳು ನಿರಂತರವಾಗಿ ಬರಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.ಸುವರ್ಣ ಸಾಂಸ್ಕೃತಿಕ...

online

ಯುವನಿಧಿ ಯೋಜನೆಗೆ ಆನ್‌ಲೈನ್ ಅರ್ಜಿ ಆಹ್ವಾನ…

ಶಿವಮೊಗ್ಗ : ಕರ್ನಾಟಕ ಸರ್ಕಾರದ ಯುವನಿಧಿ ಯೋಜನೆಗೆ ನೋಂದಣೆ ಚಾಲ್ತಿಯ ಲ್ಲಿದ್ದು, ಅರ್ಹರು ಸೇವಾ ಸಿಂಧು ಪೋರ್ಟಲ್ ಅಥವಾ ಹತ್ತಿರದ ಗ್ರಾಮ ಒನ್, ಶಿವಮೊಗ್ಗ ಒನ್ ಕೇಂದ್ರಗಳ...

channapatna

ಡಾ. ಅಂಬೇಡ್ಕರ್ ಆದರ್ಶ ಪಾಲನೆ ಇಂದಿನ ಅಗತ್ಯ…

ಚನ್ನರಾಯಪಟ್ಟಣ: ಶ್ರೀ ವಿವೇಕಾನಂದ ಅಂತರಾಷ್ಟ್ರೀಯ ಶಾಲೆಯಲ್ಲಿ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶ್ರೀ ವಿವೇಕಾನಂದ ಅಂತರಾಷ್ಟ್ರೀಯ ಶಾಲೆಯ ಇತಿಹಾಸ ಶಿಕ್ಷಕರಾದ ಶ್ರೀ ಬಿ ಕೆ ಮಂಜುನಾಥ್...

photo-(5)

ಸಂವಿಧಾನ ನಮ್ಮ ದೇಶದ ಶಕ್ತಿ….

ಶಿವಮೊಗ್ಗ: ಸಮಾನತೆ, ಸೌಹಾ ರ್ದತೆ, ಭ್ರಾತೃತ್ವ, ಐಕ್ಯತೆ, ಭಾವೈಕ್ಯತೆ, ಸಮಗ್ರತೆಯಿಂದ ಭಾರತೀಯರೆಲ್ಲರೂ ಇರಬೇಕೆಂಬ ಆಶಯ ಹೊತ್ತ ನಮ್ಮ ಸಂವಿಧಾನದ ಪೀಠಿಕೆಯನ್ನು ನಾವೆಲ್ಲ ಪಾಲಿಸಿದರೆ ಸಂತೋಷ ಮತ್ತು ನೆಮ್ಮದಿಯಿಂದ...

26-Samvidana-dinacharane-fr

ರಾಜಧಾನಿ ಸೇರಿದಂತೆ ರಾಜ್ಯದ ೧೦ ನಗರಗಳಲ್ಲಿ ೧೦ಅಡಿ ಎತ್ತರದ ಸಂವಿಧಾನ ಪೀಠಿಕೆ ಪ್ರದರ್ಶನ ಫಲಕ ಅಳವಡಿಕೆ…

ಶಿವಮೊಗ್ಗ: ಭಾರತೀಯರೆಲ್ಲರೂ ಒಂದೇ ಎಂಬ ಐಕ್ಯತೆ, ಸಮಗ್ರತೆ, ಭಾವೈಕ್ಯತೆ ಸಾರುವ ಸಂವಿಧಾನದ ಪೀಠಿಕೆ ಯನ್ನು ಪ್ರತಿಷ್ಟಾಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಜಿ ಉಸ್ತುವಾರಿ ಸಚಿವ...