Karnataka News 24X7

ಮಾ. 26: ಸುರಭಿ ಗೋಶಾಲಾ ನೂತನ ಕಟ್ಟಡದ ಪ್ರವೇಶೋತ್ಸವ…

ಶಿವಮೊಗ್ಗ: ಜಿ ಬ್ರಾಹ್ಮಣ ಮಹಾಸಭಾದ (ಪ್ರಾಯೋಜಿತ) ವತಿಯಿಂದ ಎನ್.ಆರ್.ಪುರ ರಸ್ತೆಯ ಮಂಡೇನಕೊಪ್ಪದಲ್ಲಿ ಸುರಭಿ ಗೋಶಾಲಾ ವಿಸ್ತರಣಾ ಕಟ್ಟಡದ ಪ್ರವೇಶೋತ್ಸವವನ್ನು ಮಾ.೨೬ರ ಸಂಜೆ ೬ಗಂಟೆಗೆ ಆಯೋಜಿಸಲಾಗಿದೆ ಎಂದು ಮಹಾಸಭಾದ...

ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ…

ನವದೆಹಲಿ: ಮಾನಹಾನಿ ಪ್ರಕರಣದಲ್ಲಿ ಐತಿಹಾಸಿಕ ಭಾರತ್‌ಜೋಡೋ ಯಾತ್ರೆಯ ರೂವಾರಿ ರಾಹುಲ್ ಗಾಂಧಿಗೆ ೨ ವರ್ಷ ಜೈಲುಶಿಕ್ಷೆ ವಿಧಿಸಿ ಸೂರತ್ ಕೋರ್ಟ್ ತೀರ್ಪು ನೀಡಿದ ನಂತರ ಇಂದು ಲೋಕಸಭಾ...

ಶಿವಮೊಗ್ಗದಲ್ಲಿ ರಕ್ಷಾ ವಿವಿ ಕಾರ್ಯಾರಂಭ…

ಶಿವಮೊಗ್ಗ :ದೇಶದ ಯುವ ಜನರಲ್ಲಿ ದೇಶಾಭಿಮಾನ, ದೇಶ ಭಕ್ತಿ ಮತ್ತು ಅಭಿಮಾನ ಮೂಡಿ ಸುವ ನಿಟ್ಟಿನಲ್ಲಿ ಹಾಗೂ ದೇಶದ ಆಂತರಿಕ ಭದ್ರತೆಗೆ ಶಕ್ತಿ ತುಂಬುವಲ್ಲಿ ದೇಶದ ೫ನೇ...

ರಾಗಿ ಗುಡ್ಡ ಅಪರೂಪದ ಜೈವಿಕ ತಾಣ: ಬನ್ನಿ ರಾಗಿ ಗುಡ್ಡ ಉಳಿಸೋಣ….

ಅಯ್ಯೋ ಸುಟ್ಟು ಭಸ್ಮವಾಗಿದೆ ರಾಗಿ ಗುಡ್ಡದ ಸಸ್ಯ ಸಂಪತ್ತು: ನವ್ಮೂರು ಶಿವಮೊಗ್ಗದ ರಾಗಿಗುಡ್ಡ ತನ್ನ ಸಹಜ ಸೌಂದರ್ಯದಿಂದ ಬೀಗುತ್ತಿದ್ದ ಗುಡ್ಡ. ಶಿವಮೊಗ್ಗಕ್ಕೆ ಕಳಸ ಪ್ರಾಯವಾಗಿದ್ದ ಸಹಜ ಸುಂದರ...

ಅರ್ಹ ಫಲಾನುಭವಿಗಳಿಂದ ಹಣ ಪಡೆದರೆ ಕಠಿಣ ಕ್ರಮ: ಸಂಸದ ಬಿವೈಆರ್ ಎಚ್ಚರಿಕೆ…

ಶಿಕಾರಿಪುರ: ಸರ್ಕಾರದ ಸೌಲಭ್ಯ ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಅಧಿಕಾರಿಗಳು, ಮದ್ಯವರ್ತಿಗಳು ಈ ಬಗ್ಗೆ ಮುಗ್ದ ಫಲಾನುಭವಿ ಗಳಿಂದ ಹಣ ದೋಚಿದ ಬಗ್ಗೆ ಸೂಕ್ತ ಮಾಹಿತಿ ನೀಡಿದಲ್ಲಿ...

ಶಿಕಾರಿಪುರ ಕ್ಷೇತ್ರ: ಕಾಂಗ್ರೆಸ್ ಟಿಕೆಟ್ ಪಟ್ಟಿಯಲ್ಲಿ ಮುಂಚೂಣಿಗೆ ಬಂದ ಯುವ ವಕೀಲ ಚಂದ್ರಕಾಂತ ಪಾಟೀಲ..

ಚಂದ್ರಕಾಂತ್ ಪಾಟೀಲ ಲಿಂಗಾಯತ ಸಮುದಾಯದವರು. ಈ ಸಮುದಾಯಕ್ಕೆ ಸೇರಿದ್ದರೂ ಎಲ್ಲರೊಳ ಗೊಂದಾಗುವ ಎ ಸಮುದಾಯ ಗಳೊಂದಿಗೆ ಬೆಸೆಯುವ ಜನಸ್ನೇಹಿ ಗುಣವನ್ನು ಹೊಂದಿzರೆ. ವೃತ್ತಿಯಲ್ಲಿ ವಕೀಲರಾಗಿ ವ್ಯವಸಾಯದಲ್ಲಿ ತಮ್ಮನ್ನು...

ಸಡಗರ ಸಂಭ್ರಮದಿಂದ ಜರುಗಿದ ಗೆಡ್ಡೆರಾಮೇಶ್ವರ ಬ್ರಹ್ಮರಥೋತ್ಸವ…

ನ್ಯಾಮತಿ: ಪವಿತ್ರ ತುಂಗ ಭದ್ರಾ ನದಿಯ ಮದ್ಯದ ದ್ವೀಪದಲ್ಲಿರುವ ಇತಿಹಾಸ ಪ್ರಸಿದ್ಧವಾದ ನ್ಯಾಮತಿ ತಾಲೂಕಿನ ಕುರುವ, ಗೋವಿನಕೋವಿ, ರಾಂಪುರ, ಗ್ರಾಮಗಳ ಮಧ್ಯ ಭಾಗದ ಗೆಡ್ಡೆ ಶ್ರೀ ರಾಮೇಶ್ವರ...

ಕಾಯಕ ತತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದ ಸಿದ್ದರಾಮೇಶ್ವರರ ತತ್ವವನ್ನು ತಾವು ಸಿಎಂ ಆಗಿದ್ದ ಅವಧಿಯಲ್ಲಿ ಪಾಲಿಸಿದ್ದೇನೆ: ಯಡಿಯೂರಪ್ಪ

ಶಿಕಾರಿಪುರ: ನಾಡಿನ ಮಠಗಳು ಬಡಮಕ್ಕಳ ಶಿಕ್ಷಣ ಸಹಿತ ದಾಸೋಹಕ್ಕಾಗಿ ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತಿದ್ದು, ಸಮಾಜಮುಖಿ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಎಲ್ಲ ಸಮುದಾಯದ ಮಠ ಮಂದಿರ, ಸಮುದಾಯ ಭವನಗಳಿಗೆ...