ಶಿವಮೊಗ್ಗ: ತಣ್ಣಗಾಗದ ಮೀಸಲಾತಿ ಕಿಚ್ಚು..
ಶಿವಮೊಗ್ಗ : ಒಳ ಮೀಸಲಾತಿ ಜರಿ ಸಂಬಂಧ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರು ವುದನ್ನ ವಿರೋಧಿಸಿ ಬುಗಿಲೆದ್ಧ ಅಸಮಾಧಾನ ಇಂದು ಸಹ ಶಿವ ಮೊಗ್ಗದಲ್ಲಿ ಮುಂದು...
ಶಿವಮೊಗ್ಗ : ಒಳ ಮೀಸಲಾತಿ ಜರಿ ಸಂಬಂಧ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರು ವುದನ್ನ ವಿರೋಧಿಸಿ ಬುಗಿಲೆದ್ಧ ಅಸಮಾಧಾನ ಇಂದು ಸಹ ಶಿವ ಮೊಗ್ಗದಲ್ಲಿ ಮುಂದು...
ಹೊಸನಗರ : ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜದ್ಯಂತ ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು ತಾಲೂಕಿನ ನಿವಣೆ ಬಳಿ ಅಬಕಾರಿ ಅಧಿಕಾರಿಗಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ...
ಶಿವಮೊಗ್ಗ: ಹೊಂಗಿರಣ ಸಂಸ್ಥೆಯಿಂದ ಏ.೧೬ರಿಂದ ೨೦ ದಿನಗಳ ಕಾಲ ಕೋಟೆ ರಸ್ತೆಯ ವಾಸವಿ ವಿದ್ಯಾಲಯದಲ್ಲಿ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದು ಶಿಬಿರದ ನಿರ್ದೇಶಕ ಡಾ. ಸಾಸ್ವೆಹಳ್ಳಿ...
ಶಿವಮೊಗ್ಗ: ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ಎಲೆಮರೆಕಾಯಿಯಂತೆ ಸಾಧನೆ ಮಾಡಿದ ಸಾಧಕರನ್ನು ಕಲಾವಿದರನ್ನು ಗುರುತಿಸಲು ಸಂಘ ಸಂಸ್ಥೆಗಳು ಮುಂದೆ ಬರಬೇಕು. ಪ್ರತಿಭಾವಂತ ಕಲಾವಿದರನ್ನು ಗುರುತಿಸಲು ಜನಪದ ಯುವಜನ ಮೇಳ...
ಶಿವಮೊಗ್ಗ : ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಚುನಾವಣಾ ನಿಯೋಜಿತ ಎಲ್ಲ ಅಧಿಕಾರಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಿ ತಮ್ಮ ಕರ್ತವ್ಯ...
ಸಮಾಜ ಸೇವೆ ಕೆಲವರಿಗೆ ಶೋಕಿ. ಸ್ವ ಹಿತಾಸಕ್ತಿ, ಪ್ರತಿಫಲಾಪೇಕ್ಷೆ, ಪ್ರಚಾರದ ಹಂಬಲ, ಸಮಾಜದ ಬಗ್ಗೆ ತಮಗೂ ಕಾಳಜಿ ಇದೆ ಎಂಬ ತೋರ್ಪಡಿಕೆಯ ಕಳಕಳಿ, ಟೈಂ ಪಾಸ್, ಜನರ...
ಶಿವಮೊಗ್ಗ: ನಗರದ ತಾಪಮಾನ ನಿಯಂತ್ರಣ, ಮುಂದಿನ ಪೀಳಿಗೆಗೆ ಮಾಲಿನ್ಯ ಮುಕ್ತ ವಾತಾವರಣ ನಿರ್ಮಾಣ ಕ್ಕಾಗಿ ಆಕ್ಸಿಜನ್ ಸಿಲಿಂಡರ್ ಎಂದೇ ಗುರುತಿಸಲ್ಪಟ್ಟಿರುವ ಇಲ್ಲಿನ ಹೊರವಲಯದ ರಾಗಿಗುಡ್ಡದಲ್ಲಿ ನವುಲೆ ಕಡೆಯಿಂದ...
ಹೊಳೆಹೊನ್ನೂರು: ಭದ್ರಾವತಿ ತಾಲ್ಲೂಕು ಅರಬಿಳಚಿ ಗ್ರಾಪಂನ ಪಿಡಿಓ ನರೇಗಾ ಕೂಲಿ ಕೆಲಸ ನೀಡುವಲ್ಲಿ ವಿಫಲವಾಗಿದ್ದು, ಇ ಸ್ವತ್ತಿನ ವಿಚಾರದಲ್ಲಿ ಲಂಚಗುಳಿತ ಮಾಡುತ್ತಿzರೆ ಆರೋಪಿಸಿದ ಗ್ರಾಮಸ್ಥರು, ಸದರಿ ಪಿಡಿಓ...