Karnataka News 24X7

ಸ್ಪರ್ಧಾತ್ಮಕ ಪರೀಕ್ಷೆ: ಒಂದು ತಿಂಗಳ ಉಚಿತ ಕಾರ್ಯಾಗಾರ: ಪವಿತ್ರ

ಶಿವಮೊಗ್ಗ: ಅಚೀವರ್ಸ್ ಕೋಚಿಂಗ್ ಸೆಂಟರ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಿಷನ್ ಖಾಕಿ-ಪಿಎಸ್‌ಐ-ಪಿಸಿ ಎಂಬ ಒಂದು ತಿಂಗಳ ಉಚಿತ ಕಾರ್‍ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಯ ಸಂಚಾಲಕಿ ಪವಿತ್ರ...

ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಪ್ರತಿಭಟನೆ…

ಶಿವಮೊಗ್ಗ: ವಲಸೆ ಬರು ತ್ತಿರುವ ಕಾರ್ಮಿಕರ ಸಂಖ್ಯೆ ಹಚ್ಚಾ ಗುತ್ತಿದ್ದು, ಸ್ಥಳೀಯ ಕಾರ್ಮಿಕರಿಗೆ ಕೆಲಸವೇ ಇಲ್ಲದಂತಾಗಿದೆ ಎಂದು ಆರೋಪಿಸಿ, ಸ್ಥಳೀಯ ಕಾರ್ಮಿ ಕರಿಗೆ ಆದ್ಯತೆ ನೀಡಲು ಆಗ್ರಹಿಸಿ...

ಕೈಗಾರಿಕಾ ಪ್ರದೇಶಗಳಿಗೆ ಮೂಲ ಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಡಿಸಿ ಸೂಚನೆ

ಶಿವಮೊಗ್ಗ : ಜಿಯ ಕೈಗಾ ರಿಕಾ ಪ್ರದೇಶಗಳಿಗೆ ಅಗತ್ಯವಿರುವ ನೀರು, ರಸ್ತೆ, ವಿದ್ಯುತ್ ಇತರೆ ಮೂಲಸೌಕರ್ಯಗಳನ್ನು ಒದಗಿ ಸುವ ಸಂಬಂಧ ಜಿಧಿಕಾರಿ ಡಾ.ಸೆಲ್ವಮಣಿ.ಆರ್ ಇಂದು ನಡೆದ ಜಿ...

ವಿವಿಧ ನಮೂನೆಯ ಸಂಪ್ರದಾಯ,ನಂಬಿಕೆ,ಕೌಶಲಗಳನ್ನು ವಿದ್ಯಾರ್ಥಿ ಬದುಕಿನಲ್ಲಿ ತಿಳಿದುಕೊಳ್ಳಲು ಎನ್‌ಎಸ್‌ಎಸ್ ಸಹಕಾರಿ…

ಶಿಕಾರಿಪುರ : ಸಮಾಜದಲ್ಲಿನ ವಿವಿಧ ನಮೂನೆಯ ಸಂಪ್ರದಾಯ ಗಳು, ನಂಬಿಕೆ,ಕೌಶಲಗಳನ್ನು ವಿದ್ಯಾರ್ಥಿ ಬದುಕಿನಲ್ಲಿ ತಿಳಿದುಕೊ ಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ ಎಂದು ಇಲ್ಲಿನ ಸ್ವಾಮಿ ವಿವೇಕಾನಂದ...

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಮನವಿ

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ವಾರ್ಡ್ ನಂ.೨ರಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಅನೇಕ ಮತದಾರರ ಹೆಸರುಗಳು ಬಿಟ್ಟು ಹೋಗಿದ್ದು, ಪುನಃ ಅವರ ಹೆಸರ...

ಎಷ್ಟೇ ಸಾಧನೆ ಕೆಲಸವನ್ನು ಮಾಡಿದರೂ ಇನ್ನಷ್ಟು ಹೆಚ್ಚು ಮಾಡುವ ಅಭಿಲಾಷೆ ಹಾಗು ಗುರಿಯೊಂದಿಗೆ ಮುನ್ನಡೆಯಿರಿ…

ಭದ್ರಾವತಿ:ಯಾವುದೇ ಕೆಲಸ ಸಾಧನೆಗಳಿರಲಿ ಅದರಲ್ಲಿ ಯಾವು ದೆ ಕಾರಣಕ್ಕೂ ತೃಪ್ತಿಯನ್ನು ಹೊಂ ದಬಾರದು. ಎಷ್ಟೇ ಸಾಧನೆ ಕೆಲಸ ವನ್ನು ಮಾಡಿದರೂ ಇನ್ನಷ್ಟು ಹೆಚ್ಚು ಮಾಡುವ ಅಭಿಲಾಷೆ ಹಾಗು...

ಕಾಶಿಯಾನ ಪ್ರತಿಷ್ಠಾನದ ಸಂಸ್ಥಾಪನಾ ದಿನ – ನಶೆಮುಕ್ತ ಭಾರತ ಯಾತ್ರೆಯ ಕೃತಜ್ಞತಾ ಸಮಾರಂಭದಲ್ಲಿ ರೂಪಂ ಎಕ್ಸ್‌ಪೋರ್ಟ್‌ನ ಅನೂಪ್ ಝಾರಿಗೆ ಸನ್ಮಾನ….

ನವದೆಹಲಿ: ನಶೆಮುಕ್ತ್ತ ಭಾರತ ಯಾತ್ರೆಯ ಕೃತಜ್ಞತಾ ಸಮಾರಂಭದಲ್ಲಿ ಕಾಶಿಯಾನ ಪ್ರತಿಷ್ಠಾನದ ೭ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.ಅತಿಥಿಗಳಾಗಿ ಪಾಲ್ಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ ವರ್ಗಿಯಾ,...

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ; ಮಕ್ಕಳೇ ವಿದ್ಯಾವಂತರಾಗುವ ಮೂಲಕ ದೇಶದ ಪ್ರಗತಿಯ ಸಾಧನಗಳಾಗಿ: ಚನ್ನಬಸಪ್ಪ

ಶಿವಮೊಗ್ಗ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಎಲ್ಲರೂ ವಿದ್ಯಾವಂತರಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯ.ಮಕ್ಕಳು ವಿದ್ಯಾವಂತರಾಗಿ ದೇಶಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಶಾಸಕ ಎಸ್.ಎನ್....

ಶಿವಮೊಗ್ಗ ನಗರದ ಶಾಲೆಗಳಲ್ಲಿ ಮಕ್ಕಳ ಕಲರವ…

ಶಿವಮೊಗ್ಗ: ೨೦೨೩ -೨೪ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿ ಯಂತೆ ಇಂದಿನಿಂದ ರಾಜದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲೆ ಗಳು ಆರಂಭವಾಗಿದ್ದು, ಈ ಹಿನ್ನೆ ಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಕೂಡ...