Karnataka News 24X7

ಹ್ಯಾಪಿ ಸರ್ಜನ್ಸ್ ಡೇ : ಸರ್ಜನ್‌ಗಳು ದುರ್ಜನರಲ್ಲ; ಅವರೆಂದಿಗೂ ಸಜ್ಜನರೇ…

೨೫ ಜೂನ್,ರಾಷ್ಟ್ರೀಯ ಶಸಚಿಕಿತ್ಸರ ದಿನಾಚರಣೆ. ಇದು ಶಸ್ತ್ರ ಚಿಕಿತ್ಸಕರು ಸಂಭ್ರಮಿಸುವ ದಿನವಾದರೂ ಸಾರ್ವಜನಿಕರಿಗೆ ಕೆಲವೊಂದು ವಿಶಿಷ್ಠವಾದ ವಿಷಯಗಳು ತಿಳಿಸಬೇಕಾಗಿದೆ . ಯಾರು ಶಸ್ತ್ರಗಳನ್ನ ಉಪಯೋಗಿಸಿ ರೋಗಿಗಳಿಗೆ ಚಿಕಿತ್ಸೆ...

ಅಮೂಲ್ಯವಾದ ‘ಆಹಾರ’ ವ್ಯರ್ಥ ಮಾಡುವುದು ಸರಿಯೇ..?

ಅನ್ನದ ಮಹತ್ವ ಅರಿತವರಿಗೆ ಮಾತ್ರ ಗೊತ್ತು. ಹಸಿದ ಹೊಟ್ಟೆಗೆ ಭಿಕರಿಯಾಗಿಯೂ ಸಹ ಕೆಲವೊಮ್ಮೆ ಬಾರಿ ಏನೆ ಹುಡುಕಾಟ, ನಮ್ಮೆಲ್ಲರ ಹೊಟ್ಟೆ ತುಂಬಿಸುವರು ಎಂದದೇ ನಮ್ಮ ಅನ್ನದಾತರು. ಪ್ರತಿನಿತ್ಯ...

ಅಂತರಾಷ್ಟ್ರೀಯ ಡಾಡ್ಜ್ ಬಾಲ್‌ನಲ್ಲಿ ಬಿಜಿಎಸ್ ಶಾಲೆಯ ಸಾಧನೆ…

ಶಿವಮೊಗ್ಗ : ಭಾರತ ಪುರುಷರ ಡಾಡ್ಜ್ ಬಾಲ್ ತಂಡದ ಆಯ್ಕೆ ತರಬೇತಿಯನ್ನು ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಶರಾವತಿ ನಗರದ ಬಿಜಿಎಸ್ ವಸತಿ...

ಯೋಗ ಕ್ವಿಜ್ ಮೂಲಕ ಯೋಗದ ಮಹತ್ವ ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಲು ಸಾಧ್ಯ…

ಶಿವಮೊಗ್ಗ: ಯೋಗ ಕ್ವಿಜ್ ಮೂಲಕ ಯೋಗದ ಮಹತ್ವವನ್ನು ಪ್ರತಿಯೊಬ್ಬರು ಸರಳವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ರೋಟರಿ ಕ್ಲಬ್ ಶಿವಮೊಗ್ಗದ ಅಧ್ಯಕ್ಷ ನಾಗಪತಿ ವಿ.ಭಟ್ ಹೇಳಿ ದರು.ಅವರು...

ವೀರಶೈವ ಲಿಂಗಾಯತ ಸಮುದಾಯದ ಸಚಿವರಿಗೆ ಮತ್ತು ಶಾಸಕರಿಗೆ ಸನ್ಮಾನ…

ಶಿವಮೊಗ್ಗ : ವೀರಶೈವ ಲಿಂಗಾ ಯತ ಸಮುದಾಯದ ಎ ಸಚಿವರು-ಸಂಸದರು ಹಾಗೂ ಶಾಸಕರಿಗೆ ಬೆಂಗಳೂರಿನಲ್ಲಿ ಜು. ೫ ರಂದು ಅದ್ಧೂರಿ ಸನ್ಮಾನ ಸಮಾ ರಂಭ ಹಮ್ಮಿಕೊಳ್ಳಲಾಗಿದೆ ಎಂದು...

ಜನಸಾಮಾನ್ಯರಿಗೆ ಸಮರ್ಪಕ ಮಾಹಿತಿ ನೀಡುವ ಜೊತೆಗೆ ಯೋಜನೆಗಳು ಅರ್ಹರಿಗೆ ತಲುಪಿಸಲು ಅಧಿಕಾರಿಗಳು ಕಂಕಣಬದ್ಧರಾಗಬೇಕು : ಶಾಂತನಗೌಡ

ನ್ಯಾಮತಿ: ಹಿಂದಿನ ಸರ್ಕಾರದ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ನನ್ನ ಅವಧಿಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು...

ಡಿಸಿ ಅಧ್ಯಕ್ಷತೆಯಲ್ಲಿ ನಡೆದ ೩೫ ಗ್ರಾಪಂ.ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎರಡನೇ ಅವಧಿ ಮೀಸಲಾತಿ ಪ್ರಕ್ರಿಯೆ …

ಸಾಗರ : ಇಲ್ಲಿನ ಎಲ್.ಬಿ. ಕಾಲೇಜಿನ ದೇವರಾಜ ಅರಸು ಕಲಾಭವನದಲ್ಲಿ ಶುಕ್ರವಾರ ತಾ ಲ್ಲೂಕಿನ ೩೫ ಗ್ರಾಪಂಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎರಡ ನೇ ಅವಧಿ...

ಚಿಂತನ ಮಂಥನ-ರಚನಾತ್ಮಕ ಶಿಕ್ಷಣಕ್ಕಾಗಿ’ ಶಿಕ್ಷಕರ ವಿಶೇಷ ಕಾರ್ಯಾಗಾರ…

ಶಿವಮೊಗ್ಗ: ಕಲ್ಲಗಂಗೂರು ಗ್ರಾಮದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದ ೧೭ನೆಯ ವಾರ್ಷಿಕೋತ್ಸವದ ಅಂಗವಾಗಿ ಜೂ.೨೪ರ ನಾಳೆ ಆಶ್ರಮದ ಭಾವೈಕ್ಯ ಮಂದಿರದಲ್ಲಿಚಿಂತನ ಮಂಥನ-ರಚನಾತ್ಮಕ ಶಿಕ್ಷಣಕ್ಕಾಗಿ' ಶಿಕ್ಷಕರ ವಿಶೇಷ ಕಾರ್ಯಾಗಾರ ವನ್ನು...

ಅತಿಥಿ ಉಪನ್ಯಾಸಕರ ಪ್ರತಿಭಟನೆ…

ಶಿವಮೊಗ್ಗ: ೨೦೨೨-೨೩ನೇ ಸಾಲಿಗೆ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಶೈಕ್ಷಣಿಕ ಅವಧಿ ಮಧ್ಯದಲ್ಲಿ ಕರ್ತವ್ಯದಿಂದ ಬಿಡುಗಡೆಗೊಳಿಸದೆ ಸೇವೆಯಲ್ಲಿ ಮುಂದುವರಿಸುವಂತೆ ಆಗ್ರಹಿಸಿ ಸರಕಾರಿ ಪದವಿ ಕಾಲೇಜುಗಳ ಅತಿಥಿ...