Karnataka News 24X7

ಕಾಪಾಡಿಕೊಳ್ಳಬೇಕಾದದ್ದು ಸಂಪತ್ತನ್ನಲ್ಲ.. ನಿಮ್ಮ ತಂದೆ-ತಾಯಿಯರನ್ನ…

ತಂದೆ -ತಾಯಿಯೇ ದೇವರು ಎನ್ನುವ ಗಾದೆಯನ್ನು ನೀವು ಕೇಳೇ ಕೇಳಿರುತ್ತಿರಿ. ಆದರೇ ಈ ಕಲಿಯುಗದ ಜನ-ಮನಸ್ಥಿತಿಗಳ ಮರ್ಮವು ಈ ಗಾದೆಯ ಧೂಳಿಗೂ ಮಿಟುಕುವುದಿಲ್ಲ. ಕೇವಲ ಹಳ್ಳಿಗಳು ಮಾತ್ರ...

ಶೈಕ್ಷಣಿಕವಾಗಿ ಪ್ರತಿಭಾವಂತರಾಗಲು ಸಂಸ್ಕೃತಿ- ಸಂಸ್ಕಾರ ಅಗತ್ಯ: ದಿನಕರ್

ದಾವಣಗೆರೆ: ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾಭ್ಯಾಸವು ಕೇವಲ ಅಂಕಪಟ್ಟಿ -ಪದವಿಗಳಿಗೆ ಸೀಮಿತವಾಗಿದೆ. ನಮ್ಮ ಸಮುದಾಯದ ಸಂಸ್ಕಾರ, ಸಂಸ್ಕೃತಿ ಸಭ್ಯತೆಗಳು ಶೈಕ್ಷಣಿಕ ಸಾಧನೆಗಳಿಗೆ ಪೂರಕವಾಗುತ್ತದೆ. ನಾವು ನಮ್ಮ ಕುಟುಂಬ ಕೇವಲ...

ವಚನ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಶ್ರೇಷ್ಟತೆಯನ್ನು ತಂದು ಕೊಟ್ಟ ಸಾಹಿತ್ಯ

ಭದ್ರಾವತಿ: ಕನ್ನಡ ಸಾಹಿತ್ಯಕ್ಕೆ ಒಂದು ಶ್ರೇಷ್ಠತೆಯನ್ನು ತಂದು ಕೊಟ್ಟು ಅದರ ಶ್ರೀಮಂತಿಕೆಯನ್ನು ಹೆಚ್ಚಿಸಿದ ಹಾಗು ಜಗತಿಕ ಮಹತ್ವವನ್ನು ತಂದು ಕೊಟ್ಟ ಸಾಹಿತ್ಯ ಎಂದರೆ ಅದು ಕನ್ನಡ ಭಾಷೆಯಲ್ಲಿನ...

ತುರ್ತು ಪರಿಸ್ಥಿತಿಯ ಕರಾಳ ದಿನದ ಆಚರಣೆ..

ಭದ್ರಾವತಿ: ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ದುರಾಡಳಿತದ ತುರ್ತುಪರಿಸ್ಥಿತಿಯ ಕರಾಳ ದಿನಗಳು ಪ್ರಜಪ್ರಭುತ್ವದ ಕಗ್ಗೊಲೆ ಮಾಡಿ ಇಡೀ ಭಾರತ ದೇಶದ ಮೇಲೆ ತುರ್ತು...

ಸರ್ಕಾರ ಖಾಸಗಿ ಬಸ್‌ಗಳಿಗೂ ಉಚಿತ ಪ್ರಯಾಣ ವಿಸ್ತರಿಸಿ…

ಶಿಕಾರಿಪುರ : ಈಗಾಗಲೇ ಕಾಂಗ್ರೆಸ್ ಸರ್ಕಾರ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದಂತೆ ಖಾಸಗಿ ಬಸ್‌ಗಳಿಗೂ ಮಾನ್ಯತೆ ನೀಡುವ ಮೂಲಕ ಉಚಿತ ಪ್ರಯಾಣದ ವ್ಯವಸ್ಥೆಯನ್ನು...

ಮಹಿಳಾ ಶಿಕ್ಷಣದಿಂದ ಉತ್ತಮ ಸಮುದಾಯ ಸಾಧ್ಯ: ಡಿಸಿ ಸೆಲ್ವಮಣಿ

ಶಿವಮೊಗ್ಗ: ಮಹಿಳಾ ಸಬಲೀಕ ರಣದಲ್ಲಿ ಶಿಕ್ಷಣವೇ ಮೊದಲ ಪ್ರಮುಖ ವಿಚಾರವಾಗಿದ್ದು ಮಹಿಳಾ ಶಿಕ್ಷಣದಿಂದ ಮಾತ್ರ ಉತ್ತಮ ಸಮುದಾಯ ನಿರ್ಮಾಣ ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅಭಿಪ್ರಾಯಪಟ್ಟರು.ನಗರದ...

ಜೂ.೨೭:ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ

ಶಿವಮೊಗ್ಗ: ಜಿ ಒಕ್ಕಲಿಗರ ಸಂಘ, ವಿವಿಧ ಒಕ್ಕಲಿಗೆ ಸಂಘಟ ನೆಯ ಮುಖಂಡರು, ಜಿಡ ಳಿತ, ಮಹಾನಗರ ಪಾಲಿಕೆ, ಜಿ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಜೂ.೨೭ರಂದು ಬೆ.೧೧...

ಭದ್ರ ಮೇಲ್ದಂಡೆ ಯೋಜನೆ ವೀಕ್ಷಿಸಿದ ಸಚಿವ ಸುಧಾಕರ್

ಶಿವಮೊಗ್ಗ: ನೆನಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಚಿತ್ರದುರ್ಗ ಜಿಉಸ್ತುವಾರಿ ಸಚಿವ ಹಾಗೂ ಯೋಜನೆ ಮತ್ತು ಸಾಂಖಿಕ ಸಚಿವ ಡಿ. ಸುಧಾಕರ್ ಹೇಳಿದರು.ಅವರು...

ಜೂ. ೨೫: ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ

ಶಿವಮೊಗ್ಗ: ನಗರದ ಹೊಸ ಕೆ.ಹೆಚ್.ಬಿ. ಕಾಲೋನಿಯ ಚಾಲುಕ್ಯ ನಗರದ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಾರಂಭ ಜೂ.೨೫ರ ನಾಳೆ ( ಭಾನುವಾರ) ನಡೆಯಲಿದೆ.ದೇವಸ್ಥಾನದ...