Karnataka News 24X7

೧೬೯ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ನೋಟ್ ಬುಕ್ ವಿತರಣೆ

ಶಿವಮೊಗ್ಗ: ಯುವ ಬೆಂಗ ಳೂರು ಟ್ರಸ್ಟ್ ವತಿಯಿಂದ ಇಂದು ಗುತ್ಯಪ್ಪ ಕಾಲೋನಿಯಲ್ಲಿರುವ ಸರ್ಕಾರಿ ಕಿರಯ ಪ್ರಾಥಮಿಕ ಶಾಲೆ ಯಲ್ಲಿ ವಿವಿಧ ಸರ್ಕಾರಿ ಶಾಲೆಗಳ ೧೬೯ ವಿದ್ಯಾರ್ಥಿಗಳಿಗೆ ಬ್ಯಾಗ್...

ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ…

ಶಿವಮೊಗ್ಗ: ಧಾರವಾಡ ಮತ್ತು ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಂಕಲ್ಪ ೨೦೨೩ರ ಸಾಂಸ್ಕೃ ತಿಕ ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ಕಂಸಾಳೆ ಮತ್ತು ಇತರೆ ವಿಭಾಗ...

ವೃತ್ತಿಪರತೆಯಿಂದ ಮಾತ್ರ ವಿಶ್ವಾಸಾರ್ಹತೆ ವೃದ್ಧಿ: ಆರಗ ರವಿ

ಶಂಕರಘಟ್ಟ : ಮಾಧ್ಯಮಗಳು ಒಂದು ಸಿದ್ಧಾಂತಕ್ಕೆ ಜೋತು ಬಿದ್ದು, ಅಥವಾ ಒಬ್ಬ ವ್ಯಕ್ತಿಯೇ ಶ್ರೇಷ್ಠ ಎಂಬ ಆಯಾಮದಲ್ಲಿ ಸುದ್ದಿ ಪ್ರಸರಣೆ ಮಾಡುತ್ತಿದ್ದರೆ ಮಾಧ್ಯಮ ಗಳ ವಿಶ್ವಾಸಾರ್ಹತೆ ಕುಂದುತ್ತದೆ....

ಬಿಗ್ ಬ್ರಾಂಡೆಡ್ ಬಟ್ಟೆಗಳ ಮೇಳ ಕೊನೆಯ ೩ ದಿನಗಳು ಮಾತ್ರ

ಶಿವಮೊಗ್ಗ: ಗ್ರಾಹಕರ ಒತ್ತಾ ಯದ ಮೇರೆಗೆ ವಿಸ್ತರಿಸಲಾಗಿದ್ದ ಬಿ.ಹೆಚ್. ರಸ್ತೆಯ ರಾಯಲ್ ಆರ್ಚಿಡ್ ಸೆಂಟ್ರಲ್‌ನಲ್ಲಿ ಆಯೋ ಜಿಸಿರುವ ದೇಶ ವಿದೇಶಗಳ ಬಿಗ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆ ಂಟ್ಸ್...

ಏಕದಿನ ವಿಶ್ವಕಪ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ:ಅ.೧೫: ಭಾರತ v/s ಪಾಕ್ ಹೈಟೆನ್ಷನ್ ಮ್ಯಾಚ್

ಮುಂಬೈ: ಕ್ರಿಕೆಟ್ ಅಭಿಮಾನಿ ಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ಬಹುನಿರೀಕ್ಷಿತ ಐಸಿಸಿ ಪುರುಷರ ಏಕದಿನ ವಿಶ್ವಕಪ್ ೨೦೨೩ ವೇಳಾಪಟ್ಟಿ ಇದೀಗ ಪ್ರಕಟಗೊಂ ಡಿದೆ. ಅ.೫ ರಂದು ಈ...

ದೇಶದಾದ್ಯಂತ ಏಕಕಾಲಕ್ಕೆ ೫ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿರಿಂದ ಚಾಲನೆ

ಭೋಪಾಲ್: ಪ್ರಧಾನಿ ಮೋದಿ ಅವರು ಇಂದು ಏಕಕಾ ಲಕ್ಕೆ ದೇಶಾದ್ಯಂತ ೫ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿದ್ದಾರೆ.ಮಧ್ಯಪ್ರದೇಶದ ಭೋಪಾಲ್ ನ ರಾಣಿ ಕಮಲಾಪತಿ...

ನಾಡಪ್ರಭು ಕೆಂಪೇಗೌಡರು ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿzರೆ…

ಶಿವಮೊಗ್ಗ: ನಾಡಪ್ರಭು ಕೆಂಪೇಗೌಡರು ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿzರೆ ಎಂದು ವಿಶ್ರಾ ಂತ ಪ್ರಾಂಶುಪಾಲ ಡಾ. ತಿಮ್ಮಯ್ಯ ನಾಯ್ಡು ಹೇಳಿದರು.ಅವರು ಇಂದು ಜಿಡಳಿತ, ಜಿಪಂ, ಜಿ ಒಕ್ಕಲಿಗರ...

ನಾಡಪ್ರಭು ಕೆಂಪೇಗೌಡರ ೫೧೪ನೇ ಜಯಂತಿ ಕಾರ್ಯಕ್ರಮ

ಹೊನ್ನಾಳಿ: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇ ಗೌಡರ ೫೧೪ನೇ ಜಯಂತಿ ಕಾರ್ಯಕ್ರಮವನ್ನು ಹೊನ್ನಾಳಿಯ ತಾಲೂಕು ಆಡಳಿತ ಕಚೇರಿ ಸಭಾಂ ಗಣದಲ್ಲಿ ಇಂದು ವಿಜೃಂಭಣೆ ಯಿಂದ ಆಚರಿಸಲಾಯಿತು.ಶಿಶುಕಲ್ಯಾಣ ಅಭಿವೃದ್ಧಿ...

ಶುಭ ಕೋರಿಕೆ

ಎ ಇದ್ದ ಹಾಗೆ ಇದ್ದೇಕನಸ ಮಲ್ಲಿಗೆ ಮುಡಿದುಒಂದೊಮ್ಮೆ ಸಂದೇಶಿಸಿಭಾವ ಬಂಧನ ಬೆಸೆದೆ… ಕಷ್ಟ ಸುಖದ ಪುಟಗಳತಿರುವಿ, ತಿರುಗಿ ನಕ್ಕು ಉಲಿದೆಮುಸುಕಿದ್ದ ಅಕ್ಷರಕೆತಂಗಾಳಿ ಬೀಸಿ,ಅವುಕುಣಿಯುವ ಮುನ್ನ ,ಕುಣಿಕೆ ಹಾಕಿದೆಯಾವ...