Karnataka News 24X7

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ೧೦೦೦ ವೃಕ್ಷ ನಾಟಿ ಕಾರ್‍ಯಕ್ರಮ…

ಸೊರಬ: ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅರಣ್ಯ ಇಲಾಖೆ ಸೊರಬ ಇವರ ಸಹಯೋಗದಲ್ಲಿ ಶಾಲೆ ಹಾಗೂ ದೇವಸ್ಥಾನ ಆವರಣ ಸೇರಿ ಒಟ್ಟು ೧೫...

೮೩ರ ಬ್ಯಾಚ್ ವಿದ್ಯಾರ್ಥಿಗಳಿಂದ ಹೃದಯಸ್ಪರ್ಶಿ ‘ಗುರುವಂದನಾ’

ಧಾರವಾಡ: ಸಾಮಾನ್ಯವಾಗಿ ಭಣಗುಡುವ ರವಿವಾರಗಳಿಗೆ ಅಪವಾದವೆಂಬಂತೆ ಮೊನ್ನೆಯ ಭಾನುವಾರ ಕರ್ನಾಟಕ ವಿವಿ ಆವರಣಕ್ಕೆ ವಿಶೇಷ ಕಳೆ ತುಂಬಿತ್ತು. ತಮ್ಮ ನಾಲ್ಕು ದಶಕಗಳ ಹಿಂದಿನ ಸವಿ ನೆನಪುಗಳೊಡನೆ ಆವರಣದ...

ರಾಜಕೀಯದಲ್ಲಿ ಕ್ರೀಡಾ ಮನೋಭಾವವಿರಬೇಕೇ ಹೊರತು ಕ್ರೀಡೆಯಲ್ಲಿ ರಾಜಕಾರಣ ಸಲ್ಲದು

ಶಿಕಾರಿಪುರ: ಕ್ರೀಡೆ ಕೇವಲ ವಿದ್ಯಾರ್ಥಿ ಜೀವನಕ್ಕೆ ಮಾತ್ರ ಸೀಮಿತಗೊಳಿಸದೆ ನಂತರ ದಲ್ಲಿಯೂ ಮುಂದುವರಿಸಿದಲ್ಲಿ ಅರಿವಾಗದ ರೀತಿಯಲ್ಲಿ ವ್ಯಕ್ತಿತ್ವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ...

ಕುಂದಾಪುರ ಕಟ್ಕರೆ ಬಾಲ ಯೇಸುವಿನ ಆಶ್ರಮದಲ್ಲಿ ಭಕ್ತಿಪೂರ್ವಕವಾಗಿ ಜರುಗಿದ ಕಾರ್ಮೆಲ್ ಮಾತೆಯ ಉತ್ಸವ

ಕುಂದಾಪುರ: ಕೊಟೇಶ್ವರ ಕಟ್ಕರೆ ಕಾರ್ಮೆಲ್ ಮೇಳದ ಧರ್ಮ ಗುರುಗಳ ಬಾಲ ಯೇಸುವಿನ ಆಶ್ರಮದಲ್ಲಿ ತಮ್ಮ ಮೇಳದ ಪಾಲಕಿಯಾದ ಕಾರ್ಮೆಲ್ ಮಾತೆಯ ಹಬ್ಬವನ್ನು ಜು. ೧೫ ರಂದು ಭಕ್ತಿಪೂರ್ವಕವಾದ...

ನಿವೃತ್ತ ಶ್ಯಾನುಭೋಗರಿಂದ ಪ್ರತಿಭಟನೆಯ ಎಚ್ಚರಿಕೆ…

ಸಾಗರ : ಸರ್ಕಾರ ನಿವೃತ್ತ ಶ್ಯಾನುಭೋಗರ ಪಿಂಚಣಿ ಹಣ ವನ್ನು ಬಿಡುಗಡೆ ಮಾಡದೆ ಹೋದಲ್ಲಿ ಜಿಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆ ಸುವುದಾಗಿ ನಿವೃತ್ತ ಶ್ಯಾನು ಭೋಗರಾದ...

ವಾಣಿಜ್ಯ ಸಂಘದಿಂದ ಬೃಹತ್ ಟ್ರೇಡ್ ಮೇಳ…

ಶಿವಮೊಗ್ಗ: ನಗರದ ಉದ್ಯಮಿಗಳಿಗೆ ಅನುಕೂಲ ಕಲ್ಪಿಸು ವುದು ಹಾಗೂ ವ್ಯಾಪಾರದ ಲೈಸೆನ್ಸ್ ಪ್ರಕ್ರಿಯೆ ಸುಲಭಗೊಳಿ ಸುವ ಆಶಯದಿಂದ ಮೇಳ ಆಯೊ ಜಿಸಿದ್ದು, ಶಿವಮೊಗ್ಗ ನಗರದ ಉದ್ಯಮಿಗಳು ಸಂಪೂರ್ಣ...

ಭಕ್ತಿಪೂರ್ವಕವಾಗಿ ಸಹಸ್ರಾರು ಭಕ್ತ ಸಮ್ಮುಖದಲ್ಲಿ ಸಂಪನ್ನಗೊಂಡ ಮೌಂಟ್ ಕಾರ್ಮೆಲ್ ಮಹೋತ್ಸವ

ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯಲ್ಲಿರುವ ವಿಶ್ವವಿಖ್ಯಾತ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಜು.೧೬ರ ಭಾನುವಾರ ಕಾರ್ಮೆಲ್ ಮಾತೆಯ ಮಹೋತ್ಸವು ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು.ಅಂದು ಬೆಳಿಗ್ಗೆ...

ಸನ್ಮಾರ್ಗದ ಬೋಧನೆ ಮಾಡುವಾತ ನಿಜ ಗುರು…

ಹೊಳೆಹೊನ್ನೂರು: ಮೃತ್ಯು, ನರಕ ಮತ್ತು ತಮಸ್ಸಿಗೆ ಕಾರಣವಾಗುವ ಮಾರ್ಗದಲ್ಲಿ ನಾವಿzಗ ಯಾರು ಅದನ್ನು ತಪ್ಪಿಸುವುದಿಲ್ಲವೋ ಅಥವಾ ತಿಳುವಳಿಕೆ ಹೇಳುವುದಿಲ್ಲವೋ ಆತ ತಂದೆ, ಗುರು ಅಥವಾ ರಾಜನಾಗಲು ಸಾಧ್ಯವಿಲ್ಲ...