ಜು.೨೩: ಮುಂಗಾರು ಜನಪದ ಸಂಭ್ರಮ
ಶಿಕಾರಿಪುರ : ವಿದ್ಯುನ್ಮಾನ ಬಳಕೆಯ ಭರಾಟೆಯಲ್ಲಿ ಶತ ಮಾನಗಳ ಸೊಗಡು ಬಿಂಬಿಸುವ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ, ಈ ಕುರಿತು ಮುಂದಿನ ಪೀಳಿಗೆಗಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ...
ಶಿಕಾರಿಪುರ : ವಿದ್ಯುನ್ಮಾನ ಬಳಕೆಯ ಭರಾಟೆಯಲ್ಲಿ ಶತ ಮಾನಗಳ ಸೊಗಡು ಬಿಂಬಿಸುವ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ, ಈ ಕುರಿತು ಮುಂದಿನ ಪೀಳಿಗೆಗಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ...
ಹೊನ್ನಾಳಿ : ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಎಸ್.ಆರ್.ಪಾಟೀಲ್ ಅವರು ಮೂರು ಮತಗಳ ಅಂತರದಿಂದ ಆಯ್ಕೆಯಾಗಿzರೆ ಎಂದು ಚುನಾವಣಾ ಅಧಿಕಾರಿ ಅರುಣ್‌ಕುಮಾರ್ ತಿಳಿಸಿದರು.ಪಟ್ಟಣದ ಸರಕಾರಿ...
ಶಿವಮೊಗ್ಗ: ತುರ್ತು ಸಂದರ್ಭ ಗಳಲ್ಲಿ ಜೀವ ಉಳಿಸುವ ಮಹತ್ತರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ರಕ್ತದಾನಿಗಳು ಸಮಾಜದ ಆಸ್ತಿ. ಪ್ರತಿಯೊಬ್ಬ ಆರೋಗ್ಯವಂತ ಯುವಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ರಕ್ತದಾನಿ...
ಹೊಳೆಹೊನ್ನೂರು : ಬರೀ ಸಿಂಹಾಸನದ ಮೇಲೆ ಕೂರುವುದು ರಾಜನ ಕರ್ತವ್ಯ ಅಲ್ಲ. ದೇಶದಲ್ಲಿ, ರಾಜ್ಯದಲ್ಲಿ ಅಥವಾ ತನ್ನ ರಾಜಧಿಕಾರದ ವ್ಯಾಪ್ತಿಯಲ್ಲಿ ಧರ್ಮಾಚರಣೆಗೆ ಇರುವ ಅಡ್ಡಿ ಆತಂಕಗಳನ್ನು ಪರಿಹಾರ...
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ೨೦೨೧-೨೨ನೇ ಸಾಲಿನ ಎಂಎಸ್ಸಿ ಸ್ನಾತಕೋತ್ತರ ಮನಃಶಾಸ್ತ್ರ ಪರೀಕ್ಷೆಯಲ್ಲಿ ನಗರದ ಮಾನಸ ಟ್ರಸ್ಟ್‌ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿನಿಯರಾದ ಗಾಯಿತ್ರಿ ವಿ...
ಹೊನ್ನಾಳಿ: ತಿಳುವಳಿಕೆಯ ಕೊರತೆ, ಮೌಢ್ಯತೆ, ಅನಕ್ಷರತೆ ಬಡತನ ಕಾರಣಗಳಿಂದ ದೇಶದ ಜನಸಂಖ್ಯೆ ಚೀನಾ ದೇಶವನ್ನೂ ಮೀರಿಸಿದ್ದು ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜಿ ಕುಟುಂಬ ಕಲ್ಯಾಣಾಧಿಕಾರಿ ರೇಣುಕಾರಾಧ್ಯ...
ಹೊಸನಗರ : ಬಹುತ್ವದ ಉಳಿವಿಗೆ ಪೂರಕವಾದ ಪತ್ರಿಕೋದ್ಯಮ ಇಂದಿನ ಅಗತ್ಯ. ಹಿಂಸೆಯನ್ನು ಪ್ರಚೋದಿಸುವ ವರದಿಗಾರಿಕೆಯಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್...
ಬೆಂಗಳೂರು: ಐವರು ಶಂಕಿತ ಉಗ್ರರು ಎರಡು ದಿನದೊಳಗೆ ದೊಡ್ಡ ಮಟ್ಟದ ಸ್ಫೋಟಕ್ಕೆ ಸಿದ್ಧತೆ ನಡೆಸಿದ್ದರು ಎಂಬ ಸ್ಫೋಟಕ ವಿಚಾರವೊಂದು ಬೆಂಗಳೂರಿಗರ ನಿದ್ದೆಗೆಡಿಸಿದೆ.ಮುಂದಿನ ೨ ದಿನದೊಳಗೆ ಬೆಂಗಳೂರಿನಲ್ಲಿ ದೊಡ್ಡ...