Karnataka News 24X7

BYR

ವೀರಭದ್ರೇಶ್ವರಸ್ವಾಮಿ ದೇವಳದ ಅಭಿವೃದ್ಧಿಗೆ ಸಂಸದರ ಭರವಸೆ

ಭದ್ರಾವತಿ: ಹಳೇ ನಗರದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನವನ್ನು ಉತ್ತಮ ರೀತಿಯಲ್ಲಿ ನಿರ್ಮಾಣ ಮಾಡಿದ್ದು ಅದರ ಮುಂದುವರೆದ ಭಾಗವಾಗಿ...

SMG-WOMEN-STATION

ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಸಂಭ್ರಮ…

ಶಿವಮೊಗ್ಗ : ದಸರಾ ಹಬ್ಬದ ಅಯುಧ ಪೂಜೆ ಯನ್ನು ಮಹಿಳಾ ಪೋಲಿಸ್ ಠಾಣೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಇನ್ಸ್‌ಪೆಕ್ಟರ್ ಭರತ್ ಡಿ ಆರ್ , ಎ ಎಸ್ ಐ...

IMG_20241010_202926

ಮಹಿಳೆಯರು ಸ್ವಾವಲಂಭಿಗಳಾದರೆ ಮಾತ್ರ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ: ಸಂಸದೆ ಪ್ರಭಾ

ಹೊನ್ನಾಳಿ: ಎಲ್ಲಾ ರಂಗಗಳಲ್ಲೂ ಮಹಿಳೆಯರು ಹೆಚ್ಚಿನ ಮುಂದಾಳತ್ವ ವಹಿಸಿಕೊಂಡು ಕೆಲಸ ಮಾಡಿದರೆ ಮಲ್ಯಯುತ ಸಮಾಜವನ್ನು ಕಟ್ಟಲು ಸಾಧ್ಯ ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ನುಡಿದರು.ಹೊನ್ನಾಳಿ ಹಿರೇಕಲ್ ಮಠದಲ್ಲಿ...

11-SORAB-01.jpeg

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜವಾಬ್ದಾರಿ ಪೋಷಕರದ್ದು…

ಸೊರಬ: ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ರಾಷ್ಟ್ರಪತಿ ಪದಕ ಪುರಸ್ಕೃತ ಯೋಧ ಜಿ. ಚಂದ್ರಶೇಖರ್ ಹೇಳಿದರು.ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ...

dasaraa7A10p1

ಸಕಲರೂ ವೈeನಿಕ ಧರ್ಮವನ್ನು ಪಾಲಿಸಬೇಕಾದ ಅನಿವಾರ್‍ಯತೆ ಬಂದೊದಗಿದೆ:ಡಾ.ಈಶ್ವರ್‌ನಾಯ್ಕ್

ಹೊನ್ನಾಳಿ : ಲಿಂ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಯುವಕರಾಗಿzಗ ಸ್ವಾಮಿ ವಿವೇಕಾನಂದರಂತೆ ಕಾಣುತ್ತಿ ದ್ದುದರ ಜೊತೆಗೆ ಅವರ ವ್ಯಕ್ತಿತ್ವ ವನ್ನೂ ಹೊಂದಿದ್ದರು ಎಂದು ಕೆ.ಪಿ.ಸಿ.ಸಿ. ಸದಸ್ಯರು ಹಾಗೂ ಖ್ಯಾತ...

bdvt

ಎಂತಹ ಕಷ್ಟ ಬಂದರೂ ವಿದ್ಯಾವಂತ ಮಹಿಳೆ ಜಯಿಸಬಲ್ಲಳು..

ಭದ್ರಾವತಿ : ನಿರ್ಮಲ ಮಹಿಳಾ ಸೇವಾ ಕೇಂದ್ರ ನಿರ್ಮಲ ಆಸ್ಪತ್ರೆ ಭದ್ರಾವತಿಯಲ್ಲಿ ಅಲ್ಪ ಸಂಖ್ಯಾತರ ನಿಗಮದ ಸೌಲಭ್ಯಗಳ ಬಗ್ಗೆ ಮಹಿಳೆಯರಿಗೆ ಅರಿವು ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ...

bdvt2

ಜನಮನ ಸೆಳೆದ ಭದ್ರಾವತಿ ಮಹಿಳಾ ದಸರಾ…

ಭದ್ರಾವತಿ: ನಾಡ ಹಬ್ಬ ದಸರಾ ಮಹೋತ್ಸವ ಅಂಗವಾಗಿ ನಗರಸಭೆಯ ಆಶ್ರಯದಲ್ಲಿ ಕನಕ ಮಂಟಪದಲ್ಲಿ ನಡೆದ ಮಹಿಳಾ ದಸರಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿವಿಧ ವಿಶಿಷ್ಟ ವೇಷ ಭೂಷಣಗಳ ನೃತ್ಯ...

dasaraa5A9p1

ಗುರುಪರಂಪರೆಯ ಕಾರಣ ಇಡೀ ವಿಶ್ವಕ್ಕೆ ಭಾರತದ ಸಂಸ್ಕೃತಿ ಮಾದರಿ..

ಹೊನ್ನಾಳಿ: ಗುರುಪರಂಪರೆಯ ಕಾರಣದಿಂದ ನಮ್ಮ ದೇಶದಲ್ಲಿ ಸಂಸ್ಕೃತಿ- ಪರಂಪರೆಯು ಶಾಶ್ವತವಾಗಿ ಉಳಿದಿದೆ ಎಂದು ಹೇಳಲು ಹೆಮ್ಮೆ ಯಾಗುತ್ತದೆ ಎಂದು ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ಹಿರೇಕಲ್ಮಠದ...

9NMT2

ಟೋಲ್‌ನಲ್ಲಿ ವಿನಾಯಿತಿಗೆ ಆಗ್ರಹಿಸಿ ಬಂಜಾರ ವಿದ್ಯಾರ್ಥಿ ಸಂಘದಿಂದ ಮನವಿ…

ನ್ಯಾಮತಿ: ಶಿವಮೊಗ್ಗ, ಶಿಕಾರಿಪುರ, ಹಾನಗಲ್ ರಾಜ್ಯ ಹೆzರಿಯ ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಕಪುರ ಸುತ್ತಕೋಟೆ ಮದ್ಯೆ ನಿರ್ಮಿಸಿರು ಟೋಲ್‌ಗೇಟಿನಲ್ಲಿ ನ್ಯಾಮತಿ ತಾಲೂಕಿ ಜನರಿಗೆ ಟೋಲ್ ವಿನಾಯಿತಿ ನೀಡುವಂತೆ...

9sp2

ಹವ್ಯಕ ಮಹಾಸಭಾದಿಂದ ಹೆಗಡೆಯವರಿಗೆ ಸಾಧಕ ಸನ್ಮಾನ ….

ಸಾಗರ : ಬೆಂಗಳೂರಿನ ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ಇತ್ತೀಚೆಗೆ ಏರ್ಪಡಿಸಿದ್ದ ಹವ್ಯಕ ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳ ಸಮಾವೇಶದಲ್ಲಿ ಇಲ್ಲಿನ ಹೆಗಡೆ ಇಂಡಸ್ಟ್ರೀಸ್‌ನ ಕೆ.ವಿ. ಲಕ್ಷ್ಮೀನಾರಾ ಯಣ...